Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ನಾಲಗೆಯಲ್ಲಿ ನೀರೂರಿಸುವ ಇಟಲಿ ಚೀಸ್

ಬೇಕಾಗುವ ಸಾಮಾಗ್ರಿಗಳು
* ಚೀಸ್
* 2-3 ಕತ್ತರಿಸಿದ ಬ್ರೆಡ್
* ಹಾಲು ಒಂದು ಲೋಟ
* ಒಂದು ಮೊಟ್ಟೆ
* ತಾಜಾ ಪುದೀನಾ ಸೊಪ್ಪು
* 1/2 ಕತ್ತರಿಸಿದ ಈರುಳ್ಳಿ
* ರುಚಿಗೆ ತಕ್ಕಷ್ಟು ಉಪ್ಪು
* ಕರಿಮೆಣಸಿನ ಪುಡಿ
* ಆಲೀವ್ ಎಣ್ಣೆ
ಮಾಡುವ ವಿಧಾನ
1. ಒಂದು ಬಟ್ಟಲಿನಲ್ಲಿ ಮೊಟ್ಟೆ ಕತ್ತರಿಸಿದ ಚೀಸ್, ಉಪ್ಪು, ಕರಿಮೆಣಸಿನ ಪುಡಿ, ಪುದೀನಾ ಹಾಕಿ ಮಿಶ್ರ ಮಾಡಬೇಕು.
2. ಬ್ರೆಡ್ ಸುತ್ತ ಇರುವ ಕಂದು ಬಣ್ಣದ ಭಾಗವನ್ನು ತೆಗೆದು ಬ್ರೆಡ್ ಅನ್ನು ಚೌಕಾಕಾರದಲ್ಲಿ ಕತ್ತರಿಸಬೇಕು.
3. ನಂತರ ಬ್ರೆಡ್ ತುಂಡನ್ನು ಹಾಲಿನಲ್ಲಿ ನೆನೆಸಿ ಅದರಲ್ಲಿರುವ ಅಧಿಕ ಹಾಲನ್ನು ಹಿಂಡಬೇಕು.
4. ಈಗ ಬ್ರೆಡ್ ಅನ್ನು ಮೊಟ್ಟೆಯ ಮಿಶ್ರಣದಲ್ಲಿ ಮುಳುಗಿಸಿ ನಂತರ ಚಪಾತಿ ಮಾಡುವ ತವಾದಲ್ಲಿ ಆಲೀವ್ ಎಣ್ಣೆ ಹಾಕಿ ಬ್ರೆಡ್ ಕಂದು ಬಣ್ಣ ಬರುವವರೆಗೆ ಹುರಿದರೆ ತಿಂಡಿ ರೆಡಿ.
ಈ ತಿಂಡಿ ರುಚಿಕರವಾಗಿದ್ದು ಮಕ್ಕಳ ಆರೋಗ್ಯಕ್ಕೂ ಕೂಡ ಒಳ್ಳೆಯದು. ಮಾಡುವ ತವಾದಲ್ಲಿ ಹಾಕಿ ಬ್ರೆಡ್ ಕಂದು ಬಣ್ಣ ಬರುವವರೆಗೆ ಹುರಿದರೆ ತಿಂಡಿ ರೆಡಿ.
ಈ ತಿಂಡಿ ರುಚಿಕರವಾಗಿದ್ದು ಮಕ್ಕಳ ಆರೋಗ್ಯಕ್ಕೂ ಕೂಡ ಒಳ್ಳೆಯದು.



Click it and Unblock the Notifications
