Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ದುಡಿಯುವ ಅಮ್ಮಂದಿರಿಗಾಗಿ 8 ಸ್ನಾಕ್ಸ್ ರೆಸಿಪಿ
ಸಂಜೆ ಹೊತ್ತಿನಲ್ಲಿ ಟೀ ಜೊತೆ ಏನಾದರೂ ಕರಿದ ಪದಾರ್ಥಗಳನ್ನು ತಿನ್ನಬೇಕೆನಿಸುತ್ತದೆ. ಎಣ್ಣೆ ತಿಂಡಿಗಳನ್ನು ಹೊರಗಡೆಯಿಂದ ತಿನ್ನುವ ಬದಲು ಮನೆಯಲ್ಲಿಯೇ ಮಾಡಿ ತಿನ್ನುವುದು ಒಳ್ಳೆಯದು. ಏಕೆಂದರೆ ಹೊರಗಡೆಯಾದರೆ ಯಾವ ಗುಣಮಟ್ಟದ ಎಣ್ಣೆ ಬಳಸುತ್ತಾರೆ ಎಂಬುದು ಗೊತ್ತಾಗುವುದಿಲ್ಲ. ಹೊರಗಡೆ ದುಡಿಯುವ ಮಹಿಳೆಯರಿಗೆ ಆಫೀಸ್ ಇಲ್ಲದ ದಿನ ಮಾತ್ರ ಏನಾದರೂ ವಿಶೇಷ ತಿಂಡಿ ಮಾಡಲು ಸಾಧ್ಯ.
ಅದರಲ್ಲೂ ವಾರಕ್ಕೆ ಒಂದು ದಿನ ರಜೆ ಇರುವವರಾದರೆ ರಜೆ ದಿನ ಸ್ವಲ್ಪ ವಿಶ್ರಾಂತಿ ಬೇಕೆಂದು ಬಯಸುತ್ತಾರೆ. ಕೆಲವೊಮ್ಮೆ ಹೊರಗಡೆ ಸುತ್ತಾಡಲೂ ಮನಸ್ಸಾಗುವುದಿಲ್ಲ. ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅಮ್ಮನ ಸುಸ್ತು ಅವರಿಗೆ ಗೊತ್ತಾಗುವುದಿಲ್ಲ ಪಾಪ! "ಅಮ್ಮಾ... ತಿಂಡಿ ಮಾಡು "ಎಂದು ಹೇಳುತ್ತವೆ.
ಇಲ್ಲಿ ನಾವು ಕೆಲವು ಸರಳ ತಿಂಡಿಯ ರೆಸಿಪಿ ನೀಡಿದ್ದೇವೆ. ಈ ತಿಂಡಿಗಳನ್ನು ನಿಮಗೆ ಯಾವು ತಿಂಡಿಯನ್ನು ಮಾಡಬೇಕೆನಿಸುತ್ತದೆಯೋ ಅದನ್ನು ಮಾಡಬಹುದು. ಇಲ್ಲಿರುವ ಸ್ನಾಕ್ಸ್ ರೆಸಿಪಿ ತುಂಬಾ ಸರಳವಾಗಿದ್ದು ಇದನ್ನು ತಯಾರಿಸಿದರೆ ನಿಮಗೂ ಆಯಾಸ ಕಮ್ಮಿಯಾಗುತ್ತದೆ, ಮಕ್ಕಳಿಗೂ ಖುಷಿಯಾಗುತ್ತವೆ, ಏನಂತೀರಿ?

ಸೋಯಾಬೀನ್ ಪಕೋಡ

ಆಲೂ ಕಬಾಬ್

ಈರುಳ್ಳಿ ವಡೆ

ಸಾಬೂದಾನಾ ವಡೆ

ಗೋಳಿ ಬಜೆ

ನೂಡಲ್ಸ್ ಪಕೋಡ
ನೂಡಲ್ಸ್ ಸುಲಭವಾಗಿ ತಯಾರಿಸಬಹುದಾದ ಮತ್ತು ಬಾಯಿಗೆ ರುಚಿಯಾದ ಖಾದ್ಯವಾಗಿರುವುದರಿಂದ ಇದು ಹೆಚ್ಚಿನವರ ಪ್ರಿಯವಾದ ಆಹಾರವಾಗಿದೆ. ನೂಡಲ್ಸ್‌ಗೆ ತರಕಾರಿ ಹಾಕಿದರೆ ಒಂದು ರೀತಿಯ ರುಚಿ, ಅದೇ ಮೊಟ್ಟೆ ಹಾಕಿ ತಯಾರಿಸಿದರೆ ಎಗ್ ನೂಡಲ್ಸ್ ಆಗುತ್ತದೆ. ಹೀಗೆ ಸುಲಭವಾಗಿ ವಿವಿಧ ರುಚಿಯಲ್ಲಿ ತಯಾರಿಸಬಹುದಾದ ಈ ನೂಡಲ್ಸ್‌ನಿಂದ ರುಚಿಕರವಾದ ಪಕೋಡ ಮಾಡುವ ವಿಧಾನ ನೋಡಿ ಇಲ್ಲಿದೆ.

ಆನಿಯನ್ ರಿಂಗ್




Click it and Unblock the Notifications
