Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಹೊಸ ವರ್ಷದ ಪಾರ್ಟಿಗಿರಲಿ ಮಶ್ರೂಮ್ ಕಬಾಬ್

ವೆಜಿಟೆಬಲ್ ಕಬಾಬ್ ಗೆ ಬೇಕಾಗುವ ಪದಾರ್ಥ:
* 200 ಗ್ರಾಂ ಅಣಬೆ
* 1 ಚಮಚ ಜೀರಿಗೆ
* 2 ಹಸಿರು ಮೆಣಸಿನಕಾಯಿ
* 1 ಈರುಳ್ಳಿ
* 25 ಗ್ರಾಂ ಚೀಸ್
* 25 ಗ್ರಾಂ ಮೊಸರು
* 10 ಗ್ರಾಂ ಕೆನೆ
* ಉಪ್ಪು
* ಎಳ್ಳೆಣ್ಣೆ, ಸಾಸಿವೆ ಎಣ್ಣೆ
* ಪುದೀನಾ
* ಗರಂ ಮಸಾಲಾ
* ಕಡಲೆ ಹಿಟ್ಟು
ವೆಜೆಟಬಲ್ ಕಬಾಬ್ ಮಾಡುವ ವಿಧಾನ:
* ಅಣಬೆಯ ದಂಟನ್ನು ಬಿಡಿಸಿಕೊಂಡು ಅದನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು.
* ಪುದೀನಾ, ಈರುಳ್ಳಿ, ಬೆಳ್ಳುಳ್ಳಿ, ಹಸಿರು ಮೆಣಸಿನಕಾಯಿ, ಜೀರಿಗೆಯೊಂದಿಗೆ ಈ ಅಣಬೆ ದಂಟನ್ನು ಹುರಿದುಕೊಳ್ಳಬೇಕು.
* ಇದನ್ನು ಚೀಸ್ ಜೊತೆ ಬೆರೆಸಿ ಮಿಶ್ರಣವನ್ನು ದುಂಡಗಿನ ಅಣಬೆಯೊಳಗೆ ತುಂಬಿಸಬೇಕು.
* ಒಂದು ಬಟ್ಟಲಿನಲ್ಲಿ ಹಸಿರು ಮೆಣಸಿನಕಾಯಿ ಪೇಸ್ಟ್, ಮೊಸರು, ಕೆನೆ, ಉಪ್ಪು, ಎಳ್ಳೆಣ್ಣೆ, ಸಾಸಿವೆ ಎಣ್ಣೆ, ಪುದೀನಾ, ಗರಂ ಮಸಾಲೆ ಮತ್ತು ಕಡಲೆ ಹಿಟ್ಟನ್ನು ಕಲೆಸಿಕೊಂಡು ಅದರಲ್ಲಿ ಅಣಬೆಯನ್ನು ಅದ್ದಬೇಕು.
* ಈಗ ಹಿಟ್ಟಿನಲ್ಲಿ ಅದ್ದಿದ ಅಣಬೆಗಳನ್ನು ಓವೆನ್ ನಲ್ಲಿ 180 ಡಿಗ್ರಿ ಉಷ್ಣತೆ 8-10 ನಿಮಿಷ ಬೇಯಿಸಬೇಕು. ಆಗ ವೆಜಿಟೆಬಲ್ ಕಬಾಬ್ ತಿನ್ನಲು ರೆಡಿಯಾಗಿರುತ್ತೆ. ಇದನ್ನು ನಿಮಗಿಷ್ಟದ ಸಾಸ್ ಜೊತೆ ತಿನ್ನಬಹುದು.



Click it and Unblock the Notifications
