Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಾಟ್ ಪ್ರಿಯರಿಗೆ ಇಲ್ಲಿದೆ ಸ್ಪೈಸಿ ಸಮೋಸಾ ಚಾಟ್
Snacks
oi-Sumalatha
By Sumalatha

ಸಮೋಸಾ ಚಾಟ್ ಗೆ ಬೇಕಾಗುವ ಪದಾರ್ಥ:
* 2 ಸಮೋಸ
* 1/2 ಕಪ್ ಚೆನ್ನಾಗಿ ಕದಡಿದ ಮೊಸರು
* ಸಕ್ಕರೆ, ಉಪ್ಪು
* 1 ಚಮಚ ಕೊತ್ತಂಬರಿ ಪೇಸ್ಟ್
* ಕೆಂಪು ಮೆಣಸಿನ ಪುಡಿ
* ಸ್ವಲ್ಪ ಚಾಟ್ ಮಸಾಲ ಪುಡಿ
* ಹುಣಸೆ ಹಣ್ಣಿನ ರಸ
* ಸೇವ್ ಖಾರ
ಸಮೋಸಾ ಚಾಟ್ ಮಾಡುವ ವಿಧಾನ:
* ಒಂದು ಬಟ್ಟಲಿನಲ್ಲಿ ಚೆನ್ನಾಗಿ ಕದಡಿದ ಮೊಸರನ್ನು ಹಾಕಿ ಅದಕ್ಕೆ ಸ್ವಲ್ಪ ಸಕ್ಕರೆ ಮತ್ತು ಉಪ್ಪನ್ನು ಬೆರೆಸಬೇಕು. ಇದನ್ನು 30 ನಿಮಿಷ ಫ್ರಿಡ್ಜ್ ನಲ್ಲಿಡಬೇಕು.
* ಒಂದು ಪ್ಲೇಟ್ ನಲ್ಲಿ ಅಂಗಡಿಯಿಂದ ತಂದ ರೆಡಿ ಸಮೋಸವನ್ನು ಸ್ವಲ್ಪ ಪುಡಿ ಮಾಡಿ ಫ್ರಿಡ್ಜ್ ನಲ್ಲಿಟ್ಟ ಮೊಸರನ್ನು ಅದರ ಮೇಲೆ ಹಾಕಿ ಕೆಂಪು ಮೆಣಸಿನ ಕಾಯಿ ಪುಡಿ, ಹುಣಸೆ ರಸ, ಕೊತ್ತಂಬರಿ ಪೇಸ್ಟ್, ಚಾಟ್ ಮಸಾಲ ಪುಡಿ ಮತ್ತು ಸೇವ್ ಖಾರ ಬೆರೆಸಿದರೆ ಸಮೋಸ ಚಾಟ್ ತಿನ್ನಲು ರೆಡಿಯಾಗಿರುತ್ತೆ.
Comments
English summary
Samosa Chaat Recipe | Chaat Recipe | ಸಮೋಸಾ ಚಾಟ್ | ಸಮೋಸಾ ತಿಂಡಿ ಮಾಡುವ ವಿಧಾನ
Story first published: Thursday, December 8, 2011, 11:09 [IST]
Other articles published on Dec 8, 2011



Click it and Unblock the Notifications
