Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ಈ ದಿನದ ವಿಶೇಷಕ್ಕೆ ಟೊಮೊಟೊ ಪಾಲಾಕ್ ಸ್ಯಾಂಡ್ ವಿಚ್
Snacks
oi-Reena
By Hema S

ತರಕಾರಿಯ ಸ್ಯಾಂಡ್ ವಿಚ್ ಆರೋಗ್ಯಕ್ಕೆ ಒಳ್ಳೆಯದು, ಅದರಲ್ಲೂ ಟೊಮೊಟೊ ಪಾಲಾಕ್ ಸ್ಯಾಂಡ್ ವಿಚ್ ಅನ್ನು ಕೇವಲ ಹತ್ತೆ ನಿಮಿಷದಲ್ಲಿ ತಯಾರಿಸಬಹುದಾಗಿದ್ದು ಅದನ್ನು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
1. ಚೆನ್ನಾಗಿ ಕ್ತತರಿಸಿದ ಪಾಲಾಕ್ ಸೊಪ್ಪು1/2 ಕಪ್
2. ಕತ್ತರಿಸಿದ ಮೂಲಂಗಿ 1/2 ಕಪ್
3. ಟೊಮೆಟೊ ಕತ್ತರಿಸಿದ್ದು 1/2 ಕಪ್
4. ಉಪ್ಪು ಮತ್ತು ಕರಿಮೆಣಸು
5. ಗೋಧಿಯ ಬ್ರೆಡ್
ಮಾಡುವ ವಿಧಾನ:
1. ಕತ್ತರಿಸಿದ ತರಕಾರಿಯನ್ನು ಪಾತ್ರೆಯಲ್ಲಿ ಹಾಕಿ ಬೆರೆಸಿ ಅದಕ್ಕೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸು ಹಾಕಬೇಕು
2. ಬ್ರೆಡ್ ಅನ್ನು ಸ್ವಲ್ಪ ತುಪ್ಪ ಸವರಿ ಬಿಸಿ ಮಾಡಬೇಕು.
3. ಮಿಶ್ರ ಮಾಡಿದ ತರಕಾರಿಯನ್ನು ಬ್ರೆಡ್ ಮೇಲೆ ಹರಡಬೇಕು, ನಂತರ ಅದರ ಮೇಲೆ ಇನ್ನೊಂದು ಬ್ರೆಡ್ ಇಟ್ಟು ತಿನ್ನ ಬೇಕು.
ಹೀಗೆ ಸಾಯಂಕಾಲ ಹೊತ್ತು ಹೊಟ್ಟೆ ಹಸಿದಾಗ ಮಾಡಿ ತಿಂದರೆ ಹೊಟ್ಟೆಯು ತುಂಬುವುದು ಹಾಗೂ ಕಡಿಮೆ ಕೊಬ್ಬಿನ ಈ ತರಕಾರಿ ಸ್ಯಾಂಡ್ ವಿಚ್ ಆರೋಗ್ಯದ ಜೊತೆಗೆ ಸೌಂದರ್ಯಕ್ಕೂ ಒಳ್ಳೆಯದು.
Comments
English summary
Recipe For TomotoPalak Sandwitch | Healthy Sandwich For Health And Beauty | ಟೊಮೆಟೊ ಪಾಲಾಕ್ ಸ್ಯಾಂಡ್ ವಿಚ್ ಮಾಡುವ ವಿಧಾನ | ಆರೋಗ್ಯ ಮತ್ತು ಸೌಂದರ್ಯಕ್ಕೆ ಉತ್ತಮವಾದ ಸ್ಯಾಂಡ್ ವಿಚ್
Story first published: Thursday, November 3, 2011, 10:13 [IST]
Other articles published on Nov 3, 2011



Click it and Unblock the Notifications
