Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಗಸೆಗಸೆ ಪಾಯಸವಲ್ಲ ಇದು ಗಸೆಗಸೆ ಆಲೂ
Snacks
oi-Reena
By Hema S

ಈ ಗಸೆಗಸೆ ಆಲೂ ಮಾಡುವ ವಿಧಾನ ಬಲು ಸುಲಭವಾಗಿದ್ದು ನೀವೂ ಇದನ್ನು ಮಾಡಿ ಇದರ ರುಚಿಯನ್ನು ಸವಿಯಿರಿ.
ಗಸೆಗಸೆ ಅಲೂ ಮಾಡಲು ಬೇಕಾಗುವ ಸಾಮಾಗ್ರಿಗಳು
1. 5-6 ಆಲೂಗೆಡ್ಡೆ ( ಘನಾಕಾರದಲ್ಲಿ ಕತ್ತರಿಸಿ ಬೇಯಿಸಿದ್ದು)
2. ಎಣ್ಣೆ 3 ಚಮಚ
3. ಉಪ್ಪು ರುಚಿಗೆ ತಕ್ಕಷ್ಟು
4. 2-3 ಹಸಿ ಮೆಣಸು
5. 3 ಒಣಗಿದ ಕೆಂಪು ಮೆಣಸು 3
6. ಸ್ವಲ್ಪ ಅರಿಸಿನ ಪುಡಿ
7. ಕತ್ತರಿಸಿದ ಕೊತ್ತಂಬರಿ ಸೊಪ್ಪು
8. ಗಸೆಗಸೆ 2 ಚಮಚ (ಹುರಿದ)
9. ನಿಂಬೆ ರಸ 1 ಚಮಚ
ಮಾಡುವ ವಿಧಾನ:
1. ಗಸೆಗಸೆ, ಹಸಿ ಮೆಣಸು ಹರಿದು ಅದಕ್ಕೆ ಒಂದು ಚಮಚ ನಿಂಬೆ ರಸ ಹಾಕಿ.
2. ಆಲೂಗೆಡ್ಡೆಯನ್ನು ಕಂದು ಬಣ್ಣಕ್ಕೆ ಬರುವ ಹಾಗೆ ಹುರಿಯಿರಿ.
3. ಒಣಮೆಣಸು ಮತ್ತು ಅರಿಸಿನವನ್ನು ಹುರಿಯಿರಿ.
4. ಕಂದು ಬಣ್ಣಕ್ಕೆ ಬರುವಂತೆ ಆಲೂಗೆಡ್ಡೆಯನ್ನು ಹುರಿದು ಅದನ್ನು ಮಸಾಲೆಯಲ್ಲಿ ಬೆರೆಸಿ ಅದಕ್ಕೆ ರುಚಿಗೆ ತಕ್ಕ ುಪ್ಪು ಹಾಕಿ 15 ನಿಮಿಷಗಳ ಕಾಲ ಬೇಯಿಸಿ.
5. ಈಗ ಗಸೆಗಸೆ ಅಲೂಗೆ ಕ್ತತರಿಸಿದ ಕೊತ್ತಂಬರಿ ಸೊಪ್ಪು ಹಾಕಿ, ಬೇಕಾದರೆ ತುಪ್ಪದಲ್ಲಿ ಹುರಿದ ಗೋಡಂಬಿಯನ್ನು ಬೇಕಾದರೆ ಸೇರಿಸ ಬಹುದು.
Comments
English summary
Recipe For Kushkush Aloo | Special Food For Navaratri | ರುಚಿಯಾದ ಗಸೆಗಸೆ ಆಲೂ ಮಾಡುವುದು ಹೇಗೆ? | ನವರಾತ್ರಿಗೆ ವಿಶೇಷ ಅಡುಗೆ
Story first published: Thursday, September 29, 2011, 9:36 [IST]
Other articles published on Sep 29, 2011



Click it and Unblock the Notifications
