Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ಮಳೆಯಲಿ ಗೋಬಿ ಭರ್ ಜೊತೆಗಿರಲಿ
Snacks
oi-Sumalatha N
By Sumalatha N

ಗೋಬಿ ಭರ್ ರೆಸಿಪಿಗೆ ಏನೇನು ಬೇಕು?
* 1 ಬಿಡಿಸಿದ ಹೂ ಕೋಸು
* 1 ಚಮಚ ಶುಂಠಿ ಪೇಸ್ಟ್
* 1 ಚಮಚ ಜೀರಿಗೆ
* ಉಪ್ಪು, ಅರಿಶಿನ, ಜೀರಿಗೆ ಪುಡಿ, ಗರಂ ಮಸಾಲೆ ಸ್ವಲ್ಪ
* ಒಂದು ಕಪ್ ಕತ್ತರಿಸಿದ ಕೊತ್ತಂಬರಿ ಸೊಪ್ಪು
* ಎಣ್ಣೆ
ಗೋಬಿ ಭರ್ ಮಾಡೋದು ಹೇಗೆ?
ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಬೇಕು. ಬಿಸಿಯಾದ ಎಣ್ಣೆಗೆ ಜೀರಿಗೆ ಹಾಕಿ ಹುರಿದು ನಂತರ ಬಿಡಿಸಿಟ್ಟ ಹೂಕೋಸು, ಶುಂಠಿ ಪೇಸ್ಟ್ ಬೆರೆಸಬೇಕು. ಇದಾದ ಮೇಲೆ ಅರಿಶಿನ, ಜೀರಿಗೆ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಸ್ವಲ್ಪ ಗರಂ ಮಸಾಲ ಬೆರೆಸಬೇಕು.
ಈ ಮಿಶ್ರಣವನ್ನು ಅರ್ಧ ಗಂಟೆ ಬೇಯಿಸಿದ ನಂತರ ಇದಕ್ಕೆ ಕೊತ್ತಂಬರಿ ಸೊಪ್ಪನ್ನು ಮೇಲೆ ಉದುರಿಸಿ ಅಲಂಕರಿಸಬೇಕು. ಈಗ ಗೋಬಿ ಭರ್ ತಿನ್ನಲು ತಯಾರಾಗಿದೆ. ಈ ಮಳೆಯಲ್ಲಿ ಗೋಬಿ ಭರ್ ನಿಮ್ಮ ಜೊತೆಯಲ್ಲಿದ್ದರೆ ಅದರ ಮಜವೇ ಬೇರೆ.
Comments
English summary
Gobi Burr Recipe | Different Gobi Manchurian | ಗೋಬಿ ಬರ್ ರೆಸಿಪಿ | ವಿವಿಧ ಗೋಬಿ ಮಂಚೂರಿಯನ್ ರೆಸಿಪಿ
Story first published: Saturday, September 3, 2011, 12:55 [IST]
Other articles published on Sep 3, 2011



Click it and Unblock the Notifications
