Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಮಳೆಗಾಲಕ್ಕೆ ಬಿಸಿ ಬಿಸಿ ದಾಲ್ ಸೂಪ್ ಸ್ಪರ್ಶ
Snacks
oi-Sumalatha N
By Sumalatha N

ದಾಲ್ ಸೂಪ್ ತಯಾರಿಸುವ ವಿಧಾನ ಕೂಡ ತುಂಬಾ ಸುಲಭ. ಒಮ್ಮೆ ಈ ಸೂಪ್ ಅನ್ನು ಮಾಡಿ ನೋಡಿ, ಬೇಡ ಅಂದರೂ ನಿಮ್ಮ ನಾಲಗೆ ಮತ್ತದೇ ರುಚಿಯನ್ನ ಬಯಸುತ್ತೆ.
ಬೇಕಾಗುವ ವಸ್ತುಗಳು:
* ಒಂದು ಕಪ್ ಚೆನ್ನಾಗಿ ಬೇಯಿಸಿದ ತೊಗರಿ ಬೇಳೆ
* ಒಂದು ಕಪ್ ಬೇಯಿಸಿದ ಹೀರೇಕಾಯಿ ಮತ್ತು ಸೌತೆಕಾಯಿ
* 2 ಚಮಚ ನಿಂಬೆರಸ
* ಒಂದು ಚಮಚ ಜೀರಿಗೆ
* ಉಪ್ಪು ರುಚಿಗೆ ತಕ್ಕಷ್ಟು
* ಮೆಣಸಿನ ಪುಡಿ ಮತ್ತು ಕತ್ತರಿಸಿದ ಕೊತ್ತಂಬರಿ ಸೊಪ್ಪು
ಹೀಗೆ ತಯಾರಿಸಿ: ಬೇಯಿಸಿದ ಹೀರೇಕಾಯಿ, ಸೌತೇಕಾಯಿಯನ್ನು ಚೆನ್ನಾಗಿ ಮಸೆಯಿರಿ. ಅದಕ್ಕೆ ಚೆನ್ನಾಗಿ ಬೇಯಿಸಿದ ತೊಗರಿ ಬೇಳೆಯನ್ನು ಹಾಕಿ ಒಂದು ಹದಕ್ಕೆ ಮಸೆಯಬೇಕು. ಬೇಕಿದ್ದರೆ ಬಿಸಿ ನೀರನ್ನು ಬೆರೆಸಿಕೊಳ್ಳಬಹುದು. ನಂತರ ಈ ಮಿಶ್ರಣಕ್ಕೆ ನಿಂಬೆರಸ, ಜೀರಿಗೆಯನ್ನು ಬೆರೆಸಿ ಹದವಾಗಿ ಬೇಯಿಸಬೇಕು. ಕೊನೆಗೆ ಮೆಣಸಿನ ಪುಡಿ ಮತ್ತು ಕೊತ್ತಂಬರಿ ಸೊಪ್ಪನ್ನು ಒಗ್ಗರಣೆ ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿದರೆ ಬಿಸಿ ಬಿಸಿ ಬೇಳೆ ಸೂಪ್ ಸವಿಯಲು ಸಿದ್ದ..
Comments
English summary
Vegetarian soup for monsoon | Toor dal good for health | Health drinks and diet | ಮಳೆಗಾಲಕ್ಕೆ ಸೂಕ್ತ ಸೂಪ್ | ತೊಗರಿ ಬೇಳೆ ಸೂಪ್ | ಆರೋಗ್ಯಕರ ಪಾನೀಯ ಮತ್ತು ಸೂಪ್
Story first published: Friday, July 22, 2011, 16:46 [IST]
Other articles published on Jul 22, 2011



Click it and Unblock the Notifications
