Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮೋಡ ಕವಿದಾಗ ತಿನ್ನಿ ಕ್ಯಾಪ್ಸಿಕಂ ಪಕೋಡ

ಬೇಕಾದ ಸಾಮಾಗ್ರಿಗಳು :
ದೊಡ್ಡಮೆಣಸಿನಕಾಯಿ - 4
ಈರುಳ್ಳಿ -2
ರವೆ- 1 ಲೋಟ
ಶುಂಠಿ+ ಹಸಿ ಮೆಣಸು ಪೇಸ್ಟ್ - 1/4 ಚಮಚ
ಮೊಸರು- 1 ಲೋಟ
ಕೊತ್ತಂಬರಿ ಪುಡಿ- 1/4 ಚಮಚ
ಮೆಣಸಿನ ಪುಡಿ- 1/2 ಚಮಚ
ಸೋಡಾ - 1 ಚಿಟಿಕೆ
ಅರಿಶಿನ ಪುಡಿ- 1/4ಚಮಚ
ಅಕ್ಕಿ ಹಿಟ್ಟು - 1 ಚಮಚ
ಉಪ್ಪು ರುಚಿಗೆ ತಕ್ಕಷ್ಟು ಹಾಗೂ ಕರಿಯಲು ಶುದ್ಧ ಎಣ್ಣೆ
ಮಾಡುವ ವಿಧಾನ :
ದೊಡ್ಡಮೆಣಸಿನಕಾಯಿ (ಕ್ಯಾಪ್ಸಿಕಂ) ಮತ್ತು ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಿ. ಈ ತುಂಡುಗಳೊಂದಿಗೆ ಇತರ ಪದಾರ್ಥಗಳನ್ನೂ ಸೇರಿಸಿ ಒಂದು ಪಾತ್ರೆಯಲ್ಲಿ ಹಾಕಿ. ಸ್ವಲ್ಪ -ಸ್ವಲ್ಪವೇ (ಚಮಚದಲ್ಲಿ) ಮೊಸರು ಹಾಕುತ್ತಾ ಚೆನ್ನಾಗಿ ಕಲಸಿ. ಕಲಸಿದ ಮಿಶ್ರಣದ ಹಿಟ್ಟು ಗಟ್ಟಿಯಾಗಿರಬೇಕು. ಅಪ್ಪಿ-ತಪ್ಪಿಯೂ ಮೊಸರಿನ ಬದಲು ನೀರು ಹಾಕಬೇಡಿ.
ಗಟ್ಟಿ ಮತ್ತು ದಪ್ಪನಾದ ಹಿಟ್ಟನ್ನು ಉಂಡೆ ಮಾಡಿ. ನಂತರ ಅಂಗೈಯಲ್ಲಿ ತಟ್ಟಿ ಚಪ್ಪಟೆ ಮಾಡಿ. ಬಳಿಕ ಕುದಿ ಎಣ್ಣೆಯಲ್ಲಿ ಕರಿಯಲು ಬಿಡಿ. ಕೆಂಪಾಗಿ ಕಾದಾಗ ತೆಗೆಯಿರಿ. ಈಗ ಪಕೋಡ ರೆಡಿ. ಬಿಸಿಬಿಸಿ ಪಕೋಡಾದ ಜೊತೆ ನೆಂಚಿಕೊಳ್ಳಲು ಟೊಮೆಟೊ ಮತ್ತು ಮೆಣಸಿನ ಸಾಸ್ ಇದ್ದರೆ ಚೆನ್ನ.



Click it and Unblock the Notifications
