Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ರುಚಿಯಾದ ಬಿಸ್ಕೆಟ್ ಮಾಡಲು ಬಲು ಸುಲಭ
Snacks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಮೈದಾ
* 1 ಚಮಚ ಅಡುಗೆ ಸೋಡಾ
* 1/2 ಚಮಚ ಪುಡಿ ಉಪ್ಪು
* 1 ಚಮಚ ಸಕ್ಕರೆ
* 1/2 ಕಪ್ ಬೆಣ್ಣೆ
* 3/4 ಕಪ್ ಹಾಲು
ತಯಾರಿಸುವ ವಿಧಾನ:
1. ಮೈಕ್ರೋವೇವ್ ಅನ್ನು 450 ಡಿಗ್ರಿಗೆ ಬಿಸಿಮಾಡಬೇಕು.
2. ಮೈದಾ ಜೊತೆ ಸಕ್ಕರೆ, ಉಪ್ಪು, ಅಡುಗೆ ಸೋಡಾ ಹಾಕಿ ಸ್ವಲ್ಪ ಮಿಶ್ರ ಮಾಡಬೇಕು.
3. ಈಗ ಹಾಲು ಸೇರಿಸಿ ಹಿಟ್ಟು ಮೃದುವಾಗುವವರಗೆ ಮಿಶ್ರ ಮಾಡಬೇಕು.
4. ಆ ಮಿಶ್ರಣದಿಂದ ಚಿಕ್ಕ ಉಂಡೆಗಳನ್ನು ಮಾಡಿ ಅದನ್ನು ಚಪ್ಪಟೆ ಆಕಾರದಲ್ಲಿ ತಟ್ಟಿ ಕುಕ್ಕೀಸ್ ಕಟ್ಟರ್ ನಿಂದ ಚೌಕಾಕಾರದಲ್ಲಿ ಕತ್ತರಿಸಬೇಕು. ಈ ರೀತಿ ಉಳಿದ ಮಿಶ್ರಣವನ್ನು ಮಾಡಬೇಕು.
5. ಈಗ ಅವುಗಳನ್ನು ಬೇಕಿಂಗ್ ಶೀಟ್ ನಲ್ಲಿಟ್ಟು ಕಂದು ಬಣ್ಣ ಬರುವವರೆಗೆ ( 10 ನಿಮಿಷ ಕಾಲ ) ಬೇಯಿಸಬೇಕು.
6. ನಂತರ ತೆಗೆದರೆ ರುಚಿಕರವಾದ ಬಿಸ್ಕೆಟ್ ರೆಡಿ.
Comments
English summary
Homemade Biscuit Recipe | Snacks Recipe | ಮನೆಯಲ್ಲಿಯೆ ತಯಾರಿಸಬಹುದಾದ ಬಿಸ್ಕೆಟ್ ರೆಸಿಪಿ | ತಿಂಡಿಗಳ ರೆಸಿಪಿ
Story first published: Wednesday, February 15, 2012, 12:43 [IST]
Other articles published on Feb 15, 2012



Click it and Unblock the Notifications
