Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಚಿಕನ್ ಕಬಾಬ್ ಅಲ್ಲ, ಇದು ತರಕಾರಿ ಕೆಬಾಬ್
Snacks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 3-4 ಆಲೂಗೆಡ್ಡೆ ( ಬೇಯಿಸಿ ಸಿಪ್ಪೆ ಸುಲಿದಿದ್ದು)
* ಬೇಯಿಸಿದ ಬಟಾಣಿ 1 ಕಪ್
* 1/2 ಕಪ್ ಈರುಳ್ಳಿ ( ಕತ್ತರಿಸಿದ್ದು)
* 100 ಗ್ರಾಂನಷ್ಟು ಪಾಲಾಕ್ ಸೊಪ್ಪು
* 2-3 ಹಸಿಮೆಣಸು (ಕತ್ತರಿಸಿದ್ದು)
* ಕತ್ತರಿಸಿದ ಕೊತ್ತಂಬರಿ ಸೊಪ್ಪು (ಸ್ವಲ್ಪ)
* 1 ಚಮಚ ಶುಂಠಿ ರಸ
* 1/2 ಚಮಚ ಮಾವಿನ ಹಣ್ಣಿನ ಪುಡಿ
* 1 ಚಮಚ ಗರಂ ಮಸಲ ಅಥವಾ ಕೆಂಪು ಮೆಣಸಿನ ಪುಡಿ
* ಉಪ್ಪು ರುಚಿಗೆ ತಕ್ಕಷ್ಟು
* 2 ಚಮಚ ಜೋಳದ ಪುಡಿ
* ಎಣ್ಣೆ
ತಯಾರಿಸುವ ವಿಧಾನ:
1. ಎಣ್ಣೆಯನ್ನು ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಸ್ವಲ್ಪ ನೀರು ಹಾಕಿ ಉಂಡೆ ಕಟ್ಟಲು ಆಗುವ ಹಾಗೆ ಮಿಶ್ರ ಮಾಡಬೇಕು.
2. ನಂತರ ಆ ಮಿಶ್ರಣದಿಂದ ಉಂಡೆಗಳನ್ನು ತಯಾರಿಸಿ.
3. ಎಣ್ಣೆಯನ್ನು ಬಾಣಲೆಗೆ ಹಾಕಿ ಕುದಿಸಬೇಕು.
4. ಉಂಡೆಗಳನ್ನು ಸ್ವಲ್ಪ ತಟ್ಟಿ ಚಪ್ಪಟೆ ಮಾಡಿ ಕಾದ ಎಣ್ಣೆಯಲ್ಲಿ ಹಾಕಬೇಕು.
5. ತಿಂಡಿಯು ಕಂದು ಬಣ್ಣ ಬರುವಾಗ ತೆಗೆದರೆ ವೆಜಿಟೇಬಲ್ ಕೆಬಾಬ್ ರೆಡಿ.
Comments
English summary
Vegetable Kebab Recipe | Tasty Vegetable Snacks | ವೆಜಿಟೇಬಲ್ ಕೆಬಾಬ್ ರೆಸಿಪಿ | ರುಚಿಕರವಾದ ತರಕಾರಿಯ ತಿಂಡಿ
Story first published: Tuesday, February 7, 2012, 10:41 [IST]
Other articles published on Feb 7, 2012



Click it and Unblock the Notifications
