Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಖಾರ ಚಟ್ನಿ ಜೊತೆ ಪನ್ನಿರ್ ಬ್ರೆಡ್ ಉಂಡೆ ತಿನ್ನಿ
Snacks
oi-Reena
By Hema S

ಬೇಕಾಗುವ ಸಮಾಗ್ರಿಗಳು:
* ತುರಿದ ಪನ್ನೀರ್ 1 ಕಪ್
* ಜೋಳದ ಪುಡಿ 1 ಚಮಚ
* ಬ್ರೆಡ್
* ನೀರು 1 ಕಪ್
* 4 ಹಸಿಮೆಣಸು( ಕತ್ತರಿಸಿದ್ದು)
* 1/2 ಚಮಚ ಶುಂಠಿ ಪೇಸ್ಟ್
* 1/2 ಚಮಚ ಬೆಳ್ಳುಳ್ಳಿ ಪೇಸ್ಟ್
* ಉಪ್ಪು ರುಚಿಗೆ ತಕ್ಕಷ್ಟು
* ಎಣ್ಣೆ
ತಯಾರಿಸುವ ವಿಧಾನ:
1. ಬ್ರೆಡ್ ಚೂರುಗಳನ್ನು ನೀರಿನಲ್ಲಿ ನೆನೆಸಿದಾಗ ಬ್ರೆಡ್ ಹೀರಿಕೊಳ್ಳುವ ಅಧಿಕ ನೀರನ್ನು ಹಿಂಡಿ, ಬ್ರೆಡ್ ಗಳನ್ನು ಪುಡಿ-ಪುಡಿ ಮಾಡಬೇಕು.
2. ಎಣ್ಣೆ ಬಿಟ್ಟು ಉಳಿದ ಸಾಮಾಗ್ರಿಗಳನ್ನು ಮಿಶ್ರ ಮಾಡಬೇಕು. ಈಗ ಬ್ರೆಡ್ ಚೂರುಗಳನ್ನು ಈ ಮಿಶ್ರಣದೊಂದಿಗೆ ಸೇರಿಸಿ ಮಿಶ್ರಣ ಸ್ವಲ್ಪ ಗಟ್ಟಿ ಇರುವಂತೆ ಮಿಶ್ರ ಮಾಡಬೇಕು.
3. ನಂತರ ಮಿಶ್ರಣವನ್ನು ಉಂಡೆ ಕಟ್ಟಬೇಕು.
4. ಉಂಡೆಯನ್ನು ಎಣ್ಣೆಯಲ್ಲಿ ಹಾಕಿ ಕಂದು ಬಣ್ಣ ಬರುವವರೆಗೆ ಕರಿದರೆ ಪನ್ನೀರ್ ಬ್ರೆಡ್ ಉಂಡೆ ರೆಡಿ.
ಈ ಉಂಡೆಯನ್ನು ಖಾರ ಚಟ್ನಿ ಜೊತೆ ಸೇರಿಸಿ ಸೇವಿಸಲು ರುಚಿಕರವಾಗಿರುತ್ತದೆ.
Comments
English summary
Paneer Bread Ball Recipe | Tasty Paneer Snacks | ಪನ್ನೀರ್ ಬ್ರೆಡ್ ಉಂಡೆ ರೆಸಿಪಿ | ರುಚಿಕರವಾದ ಪನ್ನೀರ್ ತಿಂಡಿ
Story first published: Monday, January 30, 2012, 15:16 [IST]
Other articles published on Jan 30, 2012



Click it and Unblock the Notifications
