Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಈ ಯುಗಾದಿಗೆ ಸವಿಯಿರಿ ಮಾವಿನಕಾಯಿ ಹಲ್ವಾ
ಕೊರೊನಾವೈರಸ್ ಭಯದಿಂದಾಗಿ ಹೊರಗಡೆ ಓಡಾಡಲು ಸಾಧ್ಯವಾಗುತ್ತಿಲ್ಲ, ಹಾಗಂತ ಯುಗಾದಿ ಹಬ್ಬದ ಸಂಭ್ರಮವನ್ನು ಕಮ್ಮಿ ಮಾಡಲು ಸಾಧ್ಯವೇ? ಹಬ್ಬಕ್ಕೆ ಬಾಯಿ ಸಿಹಿಯಾಗಿಸಲು ಸುಲಭವಾಗಿ ಮಾಡಬಹುದಾದ ರೆಸಿಪಿ ನೀಡಿದ್ದೇವೆ.
ಇದು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಮಾಡುವ ರುಚಿಯಾದ ಸ್ವೀಟ್ ರೆಸಿಪಿಯಾಗಿದೆ. ಮನೆ ತೋಟದಲ್ಲಿ ಮಾವಿನ ಮರ ಇದ್ದರಂತೂ ಇನ್ನೂ ಸೂಪರ್, ಅದರಿಂದ ಒಂದು ಕಾಯಿ ಕಿತ್ಕೊಂಡು ಬಂದು ರುಚಿಯಾದ ಈ ಸ್ವೀಟ್ ತಯಾರಿಸಿ.

ಇದು ಮಾವಿನಕಾಯಿ ಬಳಸಿ ಮಾಡುವ ಸ್ವೀಟ್ ಆಗಿದ್ದು ಇದನ್ನು ಮಾಡುವ ಸರಳವಾದ ರೆಸಿಪಿ ನೀಡಿದ್ದೇವೆ ನೋಡಿ.
Recipe By: Reena TK
Recipe Type: Sweets
Serves: 4
-
ಬೇಕಾಗುವ ಸಾಮಗ್ರಿ
ಒಂದು ಹಸಿ ಮಾವಿನಕಾಯಿ (ಸಿಪ್ಪೆ ಸುಲಿದು, ತುರಿಯಿರಿ)
ಒಂದು ಕಪ್ ರವೆ 3/4 ಕಪ್
ಸಕ್ಕರೆ 3/4 ಕಪ್
ತುಪ್ಪ 1/2 ಕಪ್
ಗೋಡಂಬಿ (ತುಪ್ಪದಲ್ಲಿ ಹುರಿದಿದ್ದು)
ಏಲಕ್ಕಿ ಪುಡಿ ಅರ್ಧ ಚಮಚ
-
ಮಾಡುವ ವಿಧಾನ
1. ಸಕ್ಕರೆ ಪಾಕ ತಯಾರಿಸಿ. ಸಕ್ಕರೆ ಪಾಕ ಸಿದ್ಧವಾದ ಮೇಲೆ ತುರಿದ ಮಾವಿನಕಾಯಿ ಹಾಕಿ ಮಿಶ್ರ ಮಾಡಿ.
2. ಸಕ್ಕರೆ ಪಾಕ ಅರ್ಧದಷ್ಟು ಆಗುವಷ್ಟು ಹೊತ್ತು ಮಿಶ್ರ ಮಾಡುತ್ತಾ ಇರಿ.
3. ಈಗ ಹುರಿದ ರವೆ, ಸಕ್ಕರೆ, ಏಲಕ್ಕಿ ಪುಡಿ, ತುಪ್ಪ ಹಾಕಿ ಗಟ್ಟಿಯಾಗುವವರೆಗೆ ಮಿಶ್ರ ಮಾಡಿ.
4. ಈಗ ಮಿಶ್ರಣವನ್ನು ತುಪ್ಪ ಸವರಿದ ಪ್ಲೇಟ್‌ಗೆ ಹಾಕಿ ತಣ್ಣಗಾಗಲು ಬಿಡಿ. ನಂತರ ನಿಮಗೆ ಬೇಕಾದ ಶೇಪ್‌ಗೆ ಕತ್ತರಿಸಿ ಸರ್ವ್ ಮಾಡಿ.
- ಮಾವಿನಕಾಯಿ ಸೀಸನ್‌ನಲ್ಲಿ ಮಾಡಬಹುದಾದ ಬೆಸ್ಟ್ ರೆಸಿಪಿ ಇದಾಗಿದೆ.
- ಸರ್ವ್ - 4
- ಕ್ಯಾಲೋರಿ 100ಗ್ರಾಂ - 360ಕ್ಯಾಲೋರಿ
- ಕೊಬ್ಬು -



Click it and Unblock the Notifications
