Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬೂದುಗುಂಬಳಕಾಯಿ ಬಿಸಿ ಬಿಸಿ ಸೂಪ್ ತೂಕ ಇಳಿಸುತ್ತೆ
Rasam
oi-Sumalatha
By Sumalatha

ಬೇಕಾಗುವ ಪದಾರ್ಥ:
* 1 ಕಪ್ ಕತ್ತರಿಸಿದ ಬೂದುಗುಂಬಳಕಾಯಿ
* 1/2 ಕಪ್ ಕತ್ತರಿಸಿದ ಎಲೆಕೋಸು
* 1 ಚಮಚ ಜೋಳದ ಹಿಟ್ಟು
* ಸ್ವಲ್ಪ ಚಕ್ಕೆ ಪುಡಿ, 1/2 ಚಮಚ ಮೆಣಸಿನ ಪುಡಿ
* 1/4 ಕಪ್ ತಾಜಾ ಕ್ರೀಂ (ಬೇಕಿದ್ದರೆ ಬಳಸಬಹುದು)
* ಉಪ್ಪು
ಬೂದುಗುಂಬಳಕಾಯಿ ಸೂಪ್ ತಯಾರಿಸುವ ವಿಧಾನ:
* 2 1/2 ಕಪ್ ನೀರಿನಲ್ಲಿ ಕತ್ತರಿಸಿದ ಬೂದುಗುಂಬಳಕಾಯಿ ಮತ್ತು ಎಲೆಕೋಸನ್ನು ಹಾಕಿ ಕುಕ್ಕರ್ ನಲ್ಲಿ ಬೇಯಿಸಬೇಕು.
* ಬೆಂದ ತರಕಾರಿಗಳನ್ನು ಚೆನ್ನಾಗಿ ಮಸೆದು, ಒಲೆಯ ಮೇಲೆ ಸಣ್ಣ ಉರಿಯಲ್ಲಿ ಬೇಯಲು ಇಡಬೇಕು.
* ಇದಕ್ಕೆ ಚೆಕ್ಕೆ ಪುಡಿ, ಮೆಣಸಿನ ಪುಡಿ, ಕ್ರೀಂ, ಜೋಳದ ಹಿಟ್ಟು ಮತ್ತು ಉಪ್ಪನ್ನು ಹಾಕಿ 2 ನಿಮಿಷ ಚೆನ್ನಾಗಿ ತಿರುಗಿಸಬೇಕು.
* ಈಗ ಬಿಸಿ ಬಿಸಿಯಾದ ಬೂದುಗುಂಬಳಕಾಯಿ ಸೂಪ್ ರೆಡಿಯಾಗಿದೆ.
Comments
English summary
Ash Gourd Soup | Vegetarian Diet Recipe | ಬೂದುಗುಂಬಳಕಾಯಿ ಸೂಪ್ | ಸಸ್ಯಾಹಾರಿ ಡಯಟ್ ರೆಸಿಪಿ
Story first published: Wednesday, September 21, 2011, 14:15 [IST]
Other articles published on Sep 21, 2011



Click it and Unblock the Notifications
