Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಚಪಾತಿ ಜೊತೆ ಮಾಡಿ ಬಿಸಿ ಬಿಸಿ ಆಲೂ ಬಟಾಣಿ ಕರಿ

ಬೇಕಾಗುವ ಸಾಮಗ್ರಿಗಳು;
* ಬಟಾಣಿ
* ಕತ್ತರಿಸಿದ ಆಲೂಗೆಡ್ಡೆ
* ಕತ್ತರಿಸಿದ ಈರುಳ್ಳಿ
* 1 ಹಸಿರು ಮೆಣಸಿನಕಾಯಿ
* ಖಾರದಪುಡಿ, ಧನಿಯ ಪುಡಿ, ಜೀರಿಗೆಪುಡಿ, ಗರಂಮಸಾಲಾ
* ಕೊತ್ತಂಬರಿಸೊಪ್ಪು, ಎಣ್ಣೆ, ಜೀರಿಗೆ, ಕರಿಬೇವು
* ರುಚಿಗೆ ತಕ್ಕಷ್ಟು ಉಪ್ಪು
ಆಲೂ ಬಟಾಣಿ ಕರಿ ತಯಾರಿಸುವ ವಿಧಾನ:
* ಪಾತ್ರೆಗೆ ಎಣ್ಣೆ ಹಾಕಿ ಅದು ಕಾಯುತ್ತಿದ್ದಂತೆ ಅದಕ್ಕೆ ಜೀರಿಗೆ ಹಾಕಿ ಹುರಿಯಬೇಕು. ನಂತರ ಕರಿಬೇವು, ಹಸಿಮೆಣಸಿನಕಾಯಿ ಮತ್ತು ಈರುಳ್ಳಿ ಹಾಕಿ ತಿರುಗಿಸಬೇಕು.
* 2 ನಿಮಿಷದ ನಂತರ ಆಲೂಗೆಡ್ಡೆ ಹಾಕಿ ಸ್ವಲ್ಪ ಸಮಯದ ನಂತರ ಬಟಾಣಿ ಕಾಳುಗಳನ್ನು ಹಾಕಿ ಅರಿಶಿನ ಮತ್ತು ಉಪ್ಪನ್ನು ಬೆರೆಸಿ ಚೆನ್ನಾಗಿ ತಿರುಗಿಸಬೇಕು.
* ಐದಾರು ನಿಮಿಷ ಈ ಮಿಶ್ರಣವನ್ನು ಹುರಿದು ಅದಕ್ಕೆ ಖಾರದಪುಡಿ, ಧನಿಯ ಮತ್ತು ಜೀರಿಗೆಪುಡಿ ಹಾಕಿ ಬೇಯಿಸಬೇಕು. ಸ್ವಲ್ಪವೇ ನೀರನ್ನು ಹಾಕಿ, ಬಟಾಣಿ ಮತ್ತು ಆಲೂಗೆಡ್ಡೆಯ ಬೇಯುವವರೆಗೆ ಬೇಯಿಸಿ, ಕೊನೆಯಲ್ಲಿ ಕೊತ್ತುಂಬರಿಸೊಪ್ಪು ಮತ್ತು ಗರಂಮಸಾಲ ಬೆರೆಸಿ.
(ಸೂಚನೆ: ಹಸಿಬಟಾಣಿ ಉಪಯೋಗಿಸುವವರು ನೇರವಾಗಿ ಒಗ್ಗರಣೆಗೆ ಸೇರಿಸಿ, ಒಣಗಿದ ಬಟಾಣಿ ಉಪಯೋಗಿಸುವವರು 4-5 ಗಂಟೆ ನೆನೆಸಿಡಬೇಕು) (ಕೃಪೆ: ಅಡಿಗೆ ರೆಸಿಪೀಸ್)



Click it and Unblock the Notifications
