For Quick Alerts
ALLOW NOTIFICATIONS  
For Daily Alerts

ರಂಜಾನ್ ಸ್ಪೆಷಲ್ -7 ಮಟನ್ ರೆಸಿಪಿ

|

ಎಲ್ಲಾ ಮುಸ್ಲೀಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು.

ರಂಜಾನ್ ಹಬ್ಬದ ಅಡುಗೆಯೆಂದರೆ ಮಟನ್ ಅಡುಗೆಯಂತೂ ಇದ್ದೇ ಇರುತ್ತದೆ. ಮಟನ್ ಖೀಮಾ, ಮಟನ್ ಕರಿ, ಮಟನ್ ಬಿರಿಯಾನಿ ಹೀಗೆ ಮಟನ್ ಬಳಸಿ ನಾನಾ ಬಗೆಯ ಭಕ್ಚ್ಯ ಭೋಜನಗಳನ್ನು ತಯಾರಿಸಲಾಗುವುದು. ಹೊಸದಾಗಿ ಹಬ್ಬದ ಅಡುಗೆ ಮಾಡುವವರಿಗೆ ಮತ್ತು ಹೊಸ ರುಚಿಯ ಅಡುಗೆ ಮಾಡಬೇಕೆಂದಿರುವವರಿಗೆ ನಾನು ಮಾಡಿದ ಅಡುಗೆ ರುಚಿಯಾಗಿ ಬರುವುದೇ ಎಂಬ ಆತಂಕವಿರುತ್ತದೆ. ಆ ಆತಂಕ ಬಿಡಿ. ಏಕೆಂದರೆ ಕನ್ನಡ ಬೋಲ್ಡ್ ಸ್ಕೈ ರಂಜಾನ್ ಹಬ್ಬದ ಸ್ಪೆಷಲ್ ಆಗಿ 7 ಸ್ವಾದಿಷ್ಟಕರ ಮಟನ್ ರೆಸಿಪಿಯನ್ನು ನೀಡಿದೆ ನೋಡಿ:

ಚಾಂಪ್ ಮಸಾಲ

ಚಾಂಪ್ ಮಸಾಲ

ಚಾಂಪ್ ಮಸಾಲ ಸ್ವಾದಿಷ್ಟಕರವಾದ ನಾನ್ ವೆಜ್ ಅಡುಗೆಯಾಗಿದೆ. ಈ ಅಡುಗೆಯ ಮತ್ತೊಂದು ವಿಶೇಷವೆಂದರೆ ಯಾವುದೇ ಬಗೆಯ ಮಾಂಸ ಬಳಸಿ ಇದನ್ನು ತಯಾರಿಸಬಹುದು. ಇಲ್ಲಿ ನಾವು ಮಟನ್ ಹಾಕಿ ಮಾಡುವ ರೆಸಿಪಿ ನೀಡಿದ್ದೇವೆ. ರಂಜಾನ್ ಹಬ್ಬದ ವಿಶೇಷ ಅಡುಗೆಯಾಗಿ ಈ ಚಾಂಪ್ ಮಸಾಲವನ್ನು ಟ್ರೈ ಮಾಡಬಹುದು.

ಕ್ಯಾಪ್ಸಿಕಂ ಮಟನ್ ಮಿನ್ಸ್

ಕ್ಯಾಪ್ಸಿಕಂ ಮಟನ್ ಮಿನ್ಸ್

ರಂಜಾನ್ ತಿಂಗಳಿನಲ್ಲಿ ವಿಶೇಷ ಅಡುಗೆ ಮಾಡಬಯಸುವುದಾದರೆ, ನಿಮಗಾಗಿ ಇಲ್ಲಿದೆ ಸ್ಪೆಷಲ್ ಕ್ಯಾಪ್ಸಿಕಂ ಮಟನ್ ಮಿನ್ಸ್ ರೆಸಿಪಿ.

ಮಟನ್ ಸಾಗುವಾಲಾ ರೆಸಿಪಿ

ಮಟನ್ ಸಾಗುವಾಲಾ ರೆಸಿಪಿ

ರೆಸಿಪಿ ನೋಡಿ ಇಲ್ಲಿದೆ.

ನಾಟಿ ಶೈಲಿಯಲ್ಲಿ ಸ್ವಾದಿಷ್ಟ ಮಟನ್ ಕರಿ

ನಾಟಿ ಶೈಲಿಯಲ್ಲಿ ಸ್ವಾದಿಷ್ಟ ಮಟನ್ ಕರಿ

ನಾನ್ ವೆಜ್ ಅಡುಗೆಗಳನ್ನು ನಾಟಿ ಶೈಲಿಯಲ್ಲಿ ಮಾಡಿದರೆ ಹೆಚ್ಚು ರುಚಿಕರವಾಗಿರುತ್ತದೆ. ಇದರಲ್ಲಿ ಪುಡಿಯನ್ನು ಬಳಸುವ ಬದಲು ಕೊತ್ತಂಬರಿ ಮತ್ತು ಒಣ ಮೆಣಸನ್ನು ಹುರಿದು ಪೇಸ್ಟ್ ರೀತಿಯಲ್ಲಿ ಮಾಡಿ ನಂತರ ಸಾರನ್ನು ಮಾಡಲಾಗುವುದು. ಹೀಗೇ ಮಾಡಿದ ಸಾರಿಗೆ ಪುಡಿ ಹಾಕಿ ಮಾಡಿದ ಸಾರಿಗಿಂತ ರುಚಿ ಹೆಚ್ಚು. ಇದನ್ನು ತಯಾರಿಸುವ ವಿಧಾನ ನೋಡಿ ಇಲ್ಲಿದೆ.

ಮೊಘಲ್ ಮಟನ್ ಬಿರಿಯಾನಿ ರೆಸಿಪಿ

ಮೊಘಲ್ ಮಟನ್ ಬಿರಿಯಾನಿ ರೆಸಿಪಿ

ರೆಸಿಪಿ ನೋಡಿ ಇಲ್ಲಿದೆ.

ಎಗ್ ಖೀಮಾ

ಎಗ್ ಖೀಮಾ

ತಯಾರಿಸಬಹುದು.

ಮಟನ್ ಖೀಮಾ

ಮಟನ್ ಖೀಮಾ

ವಿಧಾನ ನೋಡಿ ಇಲ್ಲಿದೆ.

English summary

7 Mutton Recipe- Ramzan Special

For Ramzan Here are some muton recipes that are very traditional in nature. Check out this list of special mutton dishes to have a great ramzan food.
X
Desktop Bottom Promotion