Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಸಾಯಂಕಾಲದ ಬಾಯಿ ರುಚಿಗೆ ಈ ಎಗ್ ಮಸಾಲ
Non Vegetarian
oi-Reena
By Hema S

ಆದರೆ ಮೊಟ್ಟೆ ಬಳಸಿ ಇನ್ನೂ ಅನೇಕ ತಿಂಡಿ ಮಾಡಬಹುದು. ಅದರಲ್ಲಿ ಎಗ್ ಮಸಾಲ ಕೂಡ ಒಂದು. ಈ ಎಗ್ ಮಸಾಲ ಸಾಯಂಕಾಲದ ತಿಂಡಿಗೆ ಇದ್ದರೆ ರುಚಿಯೊಂದಿಗೆ ಆರೋಗ್ಯವನ್ನೂ ನೀಡುತ್ತದೆ. ಎಗ್ ಮಸಾಲವನ್ನು ಅಡುಗೆ ಬರದಿದ್ದವರೂ ಮಾಡಿ ರುಚಿ ನೋಡುವಷ್ಟು ಸರಳವಾಗಿದೆ.
ಬೇಕಾಗುವ ಸಾಮಾಗ್ರಿಗಳು:
1. ಬೇಯಿಸಿದ ಮೊಟ್ಟೆ 4-5
2. ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ
3. 1/2 ಕಪ್ ಮಯೊನೈಸ್
4. 1/4 ಚಮಚ ಕೆಂಪು ಮೆಣಸಿನ ಪುಡಿ
5. 1 ಚಮಚ ಕರಿಮೆಣಸಿನ ಪುಡಿ
ಮಾಡುವ ವಿಧಾನ:
1. ಬೇಯಿಸಿದ ಮೊಟ್ಟೆಯನ್ನು ಎರಡು ಭಾಗ ಮಾಡಿ ಚಮಚದಿಂದ ಅದರ ಹಳದಿ ಭಾಗವನ್ನು ತೆಗೆಯಬೇಕು.
2. ಹಳದಿಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಚಮಚದಿಂದ ಪುಡಿ ಮಾಡಿ ಇದಕ್ಕೆ ಈರುಳ್ಳಿ, ಕೆಂಪು ಮೆಣಸಿನ ಪುಡಿ, ಮಯೊನೈಸ್ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು.
3. ಈ ಮಿಶ್ರಣವನ್ನು ಮೊಟ್ಟೆಯಲ್ಲಿ ತುಂಬಿಸಿ ಅದರ ಮೇಲೆ ಕರಿಮೆಣಸಿನ ಪುಡಿ ಉದುರಿಸಿದರೆ ರುಚಿಯಾದ ಎಗ್ ಮಸಾಲ ತಿನ್ನಲು ರೆಡಿ.
Comments
English summary
Stuffed Egg Recipe |Tasty Egg Snacks | ಎಗ್ ಮಸಾಲ ರೆಸಿಪಿ | ರುಚಿಯಾದ ಎಗ್ ಸ್ನ್ಯಾಕ್ಸ್
Story first published: Tuesday, November 29, 2011, 17:56 [IST]
Other articles published on Nov 29, 2011



Click it and Unblock the Notifications
