Latest Updates
-
ಸುಡು ಬಿಸಿಲಲ್ಲೂ ನಿಮ್ಮ ಮುಖ ಹಾಲಿನಂತೆ ಬೆಳ್ಳಗಾಗುತ್ತೆ! ಕೇವಲ 2 ನಿಮಿಷ ಈ ಮಸಾಜ್ ಸಾಕು.. ಮುಖ ಹೊಳೆಯುತ್ತೆ! -
ಮಾರ್ಚ್ 15ಕ್ಕೆ ರೇವತಿ ನಕ್ಷತ್ರಕ್ಕೆ ಶುಕ್ರ ಸಂಚಾರ: ಈ 4 ರಾಶಿಯವರಿಗೆ ಹೆಚ್ಚಲಿದೆ ಸಂಕಷ್ಟ! -
ಜಿಡ್ಡು ಬೊಜ್ಜು ಬೆಣ್ಣೆಯಂತೆ ಕರಗುತ್ತೆ! ದಿನಾ ಈ ಮ್ಯಾಜಿಕಲ್ ಸೂಪ್ ಕುಡಿಯಿರಿ.. 15 ದಿನಗಳಲ್ಲಿ ಕೊಬ್ಬು ಮಾಯ -
ಮೆಂತ್ಯ ಸೊಪ್ಪಿನ ಮೊಟ್ಟೆ ಪಲ್ಯ: ಊಟ, ತಿಂಡಿಯೊಂದಿಗೆ ಇದು ಬೆಸ್ಟ್! -
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ
ಕ್ರಿಸ್ಮಸ್ ಪಾರ್ಟಿ ಸಂಭ್ರಮ ಹೆಚ್ಚಿಸಲು ನಾನ್ ಆಲ್ಕೋಹಾಲ್ ವೈನ್ ಮಾಕ್ಟೇಲ್ ರೆಸಿಪಿ
ಇತ್ತೀಚಿನ ದಿನಗಳಲ್ಲಿ ನಾನ್ ಆಲ್ಕೋ ಹಾಲಿಕ್ ಡ್ರಿಂಕ್ಸ್ ತುಂಬಾನೇ ಜನಪ್ರಿಯವಾಗಿದೆ. ಈ ಕ್ರಿಸ್ಮಸ್ ಸಮಯದಲ್ಲಿ ವೈನ್, ಬ್ರಾಂಡಿ ಜೊತೆ ನಾನ್ ಆಲ್ಕೋಹಲ್ ಡ್ರಿಂಕ್ಸ್ಗೂ ತುಂಬಾನೇ ಬೇಡಿಕೆ ಇರುವುದರಿಂದ ನಾವಿಲ್ಲಿ ನಿಮಗೆ ವೈನ್ ಮಾಕ್ಟೇಲ್ ರೆಸಿಪಿ ನೀಡಿದ್ದೇವೆ.

ನಾನ್ ಆಲ್ಕೋಹಾಲ್ ವೈನ್ ಮಾಕ್ಟೇಲ್ ಅನ್ನು ಕ್ರಿಸ್ಮಸ್ ಫ್ರೂಟ್ ಕೇಕ್ ಜೊತೆ ಸವಿಯಲು ತುಂಬಾ ನೇ ರುಚಿಯಾಗಿರುತ್ತೆ. ವೈನ್ ಮಾಕ್ಟೇಲ್ ಅನ್ನು ಬಿಸಿ ಬಿಸಿಯಾಗಿ ಸರ್ವ್ ಮಾಡಲಾಗುವುದು, ನೀವು ಬೇಕಾದರೆ ತಣ್ಣೆಯ ವೈನ್ ಮಾಕ್ಟೇಲ್ ಕೂಡ ಸರ್ವ್ ಮಾಡಬಹುದು, ಎರಡೂ ರುಚಿ ಚೆನ್ನಾಗಿರುತ್ತದೆ.
ಮಸಾಲೆ ಸಾಮಗ್ರಿ ಹಾಕಿ ಮಾಡುವ ಫ್ರೂಟ್ ಫ್ಲೇವರ್ ವೈನ್ ಮಾಕ್ಟೇಲ್ ರೆಸಿಪಿ ತಿಳಿಯೋಣ:
ಬೇಕಾಗುವ ಸಾಮಗ್ರಿ
ಕ್ರ್ಯಾನ್ಬೆರ್ರಿ ಜ್ಯೂಸ್
ಗ್ರೇಪ್ ಜ್ಯೂಸ್
ಆ್ಯಪಲ್ ಜ್ಯೂಸ್
ಆರೇಂಜ್ ತುಂಡುಗಳು
ಫ್ರೆಷ್ ಕ್ರ್ಯಾನ್ಬೆರ್ರಿ (ಚೆರ್ರಿ ಕೂಡ ಬಳಸಬಹುದು)
ಚಕ್ಕೆ
ನಕ್ಷತ್ರ ಮೊಗ್ಗು
ಲವಂಗ
ನಟ್ಮಗ್
ಮಾಡುವ ವಿಧಾನ
ಕ್ರ್ಯಾನ್ ಬೆರಿ ಜ್ಯೂಸ್, ಗ್ರೇಪ್ ಜ್ಯೂಸ್, ಆ್ಯಪಲ್ ಜ್ಯೂಸ್ ಮಿಕ್ಸ್ ಮಾಡಿ
ಅದಕ್ಕೆ ಮಸಾಲೆ ಹಾಕಿ ಸಿಮ್ನಲ್ಲಿ ಕಾಯಿಸಿ
* ನಂತರ ಅದಕ್ಕೆ ಫ್ರೆಷ್ ಕ್ರ್ಯಾನ್ಬೆರ್ರಿ ಸೇರಿಸಿ, ಆರೇಂಜ್ ತುಂಡುಗಳಿಂದ
ಅಥವಾ ಕ್ರ್ಯಾನ್ ಬೆರ್ರಿ, ಚೆರ್ರಿ ಇವುಗಳಿಂದ ಅಲಂಕರಿಸಿ ಬಿಸಿ ಬಿಸಿ ಸರ್ವ್
ಮಾಡಿ,
ಚಳಿಗಾಲದಲ್ಲಿ ಕ್ರಿಸ್ಮಸ್ ಹಬ್ಬವನ್ನು ಈ ಬೆಚ್ಚನೆ ಮಾಕ್ಟೇಲ್ ಜೊತೆ
ಸಂಭ್ರಮಿಸಿ.
ಸಲಹೆ: ಕ್ರ್ಯಾನ್ ಬೆರ್ರಿ ಹಾಗೂ ಗ್ರೇಪ್ ಜ್ಯೂಸ್
ಕಾಂಬಿನೇಷನ್ ತುಂಬಾನೇ ರುಚಿಯಾಗಿರುತ್ತೆ, ನೀವು ಬೇಕಾದರೆ ನಿಮಗಿಷ್ಟವಾದ
ಫ್ರೂಟ್ ಸೇರಿಸಬಹುದು. ಪೈನಾಪಲ್, ಇತರ ಫ್ರೂಟ್ಸ್ ಕೂಡ ಬಳಸಬಹುದು.
* ನೀವು ಮಾಕ್ಟೇಲ್ಗೆ ಬೇರೆ-ಬೇರೆ ಫ್ರೂಟ್ ಜ್ಯೂಸ್ ಸೇರಿಸಬಹುದು.
* ಚಕ್ಕೆ, ಲವಂಗ, ನಕ್ಷತ್ರ ಮೊಗ್ಗು ನಟ್ಮಗ್ ಇವುಗಳ ಬದಲಿಗೆ ನೀವು ಇಷ್ಟಪಡುವ
ಇತರ ಮಸಾಲೆ ಬೇಕಾದರೂ ಸೇರಿಸಬಹುದು.



Click it and Unblock the Notifications