For Quick Alerts
ALLOW NOTIFICATIONS  
For Daily Alerts

ರೆಸಿಪಿ: ಕೆಸುವಿನ ಗೆಡ್ಡೆ ಗೊಜ್ಜು

Posted By:
|

ನಮ್ಮ ಪ್ರಕೃತಿಯಲ್ಲಿ ನಾವು ತಿನ್ನಬಹುದಾದ ಅದೆಷ್ಟೋ ಗೆಡ್ಡೆಗಳಿವೆ. ಕೇವಲ ಕರ್ನಾಟಕವೊಂದರಲ್ಲೇ ಸುಮಾರು 250 ಕ್ಕೂ ಅಧಿಕ ವೆರೈಟಿಯ ಗೆಡ್ಡೆಗಳು ಪ್ರಕೃತಿಯಲ್ಲಿವೆ. ಆದರೆ ನಮಗೆ ಆಲೂಗಡ್ಡೆ ಬಿಟ್ಟರೆ ಸುವರ್ಣಗೆಡ್ಡೆ ಮಾತ್ರ ಚಿರಪರಿಚಿತವೆನ್ನಿಸಿ ಬಿಟ್ಟಿವೆ. ಗೆಡ್ಡೆ ಎಂದರೆ ಆಲೂಗಡ್ಡೆಯೊಂದನ್ನೇ ಅಂಗಡಿಯಿಂದ ತಂದು ತಿನ್ನುವುದಕ್ಕೆ ಪ್ರಾರಂಭಿಸಿದ್ದೇವೆ.

Kesuvina gedde Palya

ಆಲೂಗಡ್ಡೆಯ ಬೇಡಿಕೆ ಅಧಿಕವಾದ ಪರಿಣಾಮ ಕೆಮಿಕಲ್ ಬಳಸಿ ಅವುಗಳನ್ನು ಬೆಳೆಸಲಾಗುತ್ತಿದೆ. ಹಾಗಾಗಿ ಆಲೂಗಡ್ಡೆ ವಿಚಾರದಲ್ಲಿ ನಾವು ಆಲೂ ತಿನ್ನುತ್ತಿದ್ದೇವೆ ಅನ್ನುವುದಕ್ಕಿಂತ ವಿಷ ತಿನ್ನುತ್ತಿದ್ದೇವೆ ಅಂದರೆ ಅತಿಶಯೋಕ್ತಿ ಆಗಲಾರದು. ಆದರೆ ಪ್ರಕೃತಿಯಲ್ಲಿ ಆಲೂಗಡ್ಡೆ ಬದಲಿ ಹಲವು ಗಡ್ಡೆಗಳಿದ್ದು ಆಲೂಗಡ್ಡೆಯನ್ನೂ ಮೀರಿದ ರುಚಿ ಮತ್ತು ಸತ್ವವನ್ನು ಅವು ನಮಗೆ ಕರುಣಿಸುತ್ತದೆ.

ಇಂದು ನಾವಿಲ್ಲಿ ನಿಮಗೆ ಕೆಸುವಿನ ಗೆಡ್ಡೆಯ ಅಡುಗೆಯನ್ನು ಪರಿಚಯಿಸುತ್ತಿದ್ದೇವೆ. ಹೌದು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವ ಈ ಕೆಸುವಿನ ಗೆಡ್ಡೆಯಿಂದ ಅಧ್ಬುತವಾದ ರೆಸಿಪಿಯನ್ನು ತಯಾರಿಸಬಹುದು. ನಿಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನವನ್ನು ನೀಡುವ ಈ ಗೆಡ್ಡೆಯಿಂದ ಹೇಗೆ ಅಡುಗೆ ಮಾಡುವುದು ಈ ಕೆಳಗೆ ನೋಡಿ.

Kesuvina Gedde Gojju Recipe, ಕೆಸುವಿನ ಗೆಡ್ಡೆ ಗೊಜ್ಜು ರೆಸಿಪಿ
Kesuvina Gedde Gojju Recipe, ಕೆಸುವಿನ ಗೆಡ್ಡೆ ಗೊಜ್ಜು ರೆಸಿಪಿ
Prep Time
15 Mins
Cook Time
30M
Total Time
45 Mins

Recipe By: Sushma Chatra

Recipe Type: Gojju

Serves: 4

Ingredients
  • ಬೇಕಾಗುವ ಸಾಮಗ್ರಿಗಳು

    ಕೆಸುವಿನ ಗೆಡ್ಡೆ- ಅರ್ಧ ಕೆಜಿ

    ಬೆಳ್ಳುಳ್ಳಿ - 15 ಎಸಳು

    ಸಾಸಿವೆ- ಅರ್ಧ ಸ್ಪೂನ್

    ಜೀರಿಗೆ- ಅರ್ಧ ಸ್ಪೂನ್

    ಎಣ್ಣೆ- ಮೂರು ಸ್ಪೂನ್

    ಹುಣಸೆ ಹಣ್ಣು - ಒಂದು ಮುಷ್ಟಿ

    ಬೆಲ್ಲ- ಒಂದು ಮುಷ್ಟಿ

    ಉಪ್ಪು- ರುಚಿಗೆ ತಕ್ಕಷ್ಟು

    ಅರಿಶಿನ ಪುಡಿ- ಒಂದು ಸ್ಪೂನ್

    ಮೆಣಸಿನ ಪುಡಿ - ಒಂದು ಸ್ಪೂನ್

    ಸಾಂಬಾರ್ ಪುಡಿ ಎರಡು ಸ್ಪೂನ್

    ಕರಿಬೇವಿನ ಸೊಪ್ಪು - 10 ರಿಂದ 15 ಎಸಳು

    ಕೊತ್ತುಂಬರಿ ಸೊಪ್ಪು - ಅಲಂಕಾರಕ್ಕೆ ಸ್ವಲ್ಪ (optional)

    ಹಾಲು- ಅರ್ಧ ಲೋಟ

Red Rice Kanda Poha
How to Prepare
  • ನಮ್ಮ ಪ್ರಕೃತಿಯಲ್ಲಿ ನಾವು ತಿನ್ನಬಹುದಾದ ಅದೆಷ್ಟೋ ಗೆಡ್ಡೆಗಳಿವೆ. ಕೇವಲ ಕರ್ನಾಟಕವೊಂದರಲ್ಲೇ ಸುಮಾರು 250 ಕ್ಕೂ ಅಧಿಕ ವೆರೈಟಿಯ ಗೆಡ್ಡೆಗಳು ಪ್ರಕೃತಿಯಲ್ಲಿವೆ. ಆದರೆ ನಮಗೆ ಆಲೂಗಡ್ಡೆ ಬಿಟ್ಟರೆ ಸುವರ್ಣಗೆಡ್ಡೆ ಮಾತ್ರ ಚಿರಪರಿಚಿತವೆನ್ನಿಸಿ ಬಿಟ್ಟಿವೆ. ಗೆಡ್ಡೆ ಎಂದರೆ ಆಲೂಗಡ್ಡೆಯೊಂದನ್ನೇ ಅಂಗಡಿಯಿಂದ ತಂದು ತಿನ್ನುವುದಕ್ಕೆ ಪ್ರಾರಂಭಿಸಿದ್ದೇವೆ.

    ಆಲೂಗಡ್ಡೆಯ ಬೇಡಿಕೆ ಅಧಿಕವಾದ ಪರಿಣಾಮ ಕೆಮಿಕಲ್ ಬಳಸಿ ಅವುಗಳನ್ನು ಬೆಳೆಸಲಾಗುತ್ತಿದೆ. ಹಾಗಾಗಿ ಆಲೂಗಡ್ಡೆ ವಿಚಾರದಲ್ಲಿ ನಾವು ಆಲೂ ತಿನ್ನುತ್ತಿದ್ದೇವೆ ಅನ್ನುವುದಕ್ಕಿಂತ ವಿಷ ತಿನ್ನುತ್ತಿದ್ದೇವೆ ಅಂದರೆ ಅತಿಶಯೋಕ್ತಿ ಆಗಲಾರದು. ಆದರೆ ಪ್ರಕೃತಿಯಲ್ಲಿ ಆಲೂಗಡ್ಡೆ ಬದಲಿ ಹಲವು ಗಡ್ಡೆಗಳಿದ್ದು ಆಲೂಗಡ್ಡೆಯನ್ನೂ ಮೀರಿದ ರುಚಿ ಮತ್ತು ಸತ್ವವನ್ನು ಅವು ನಮಗೆ ಕರುಣಿಸುತ್ತದೆ.

    ಇಂದು ನಾವಿಲ್ಲಿ ನಿಮಗೆ ಕೆಸುವಿನ ಗೆಡ್ಡೆಯ ಅಡುಗೆಯನ್ನು ಪರಿಚಯಿಸುತ್ತಿದ್ದೇವೆ. ಹೌದು ಮಳೆಗಾಲದಲ್ಲಿ ಹೇರಳವಾಗಿ ದೊರೆಯುವ ಈ ಕೆಸುವಿನ ಗೆಡ್ಡೆಯಿಂದ ಅಧ್ಬುತವಾದ ರೆಸಿಪಿಯನ್ನು ತಯಾರಿಸಬಹುದು. ನಿಮ್ಮ ಆರೋಗ್ಯಕ್ಕೆ ಬಹಳ ಪ್ರಯೋಜನವನ್ನು ನೀಡುವ ಈ ಗೆಡ್ಡೆಯಿಂದ ಹೇಗೆ ಅಡುಗೆ ಮಾಡುವುದು ಈ ಕೆಳಗೆ ನೋಡಿ.

    {recipe}

Instructions
  • ರಕ್ತದೊತ್ತಡದ ಸಮಸ್ಯೆ ನಿವಾರಣೆಗೆ ಇದು ಸಹಕಾರಿ.ಹೃದಯದ ಸಮಸ್ಯೆಗಳನ್ನು ಹೊಡೆದೋಡಿಸುವ ಸಾಮರ್ಥ್ಯ ಈ ಗೆಡ್ಡೆಗಳಿಗೆ ಇದೆ.ಆಂಟಿ ಕ್ಯಾನ್ಸರ್ ಗುಣಗಳು ಇದರಲ್ಲಿದೆ ಎನ್ನಲಾಗಿದೆ.ತೂಕ ಇಳಿಸಲು ಇಚ್ಛಿಸುವವರು ಇದರ ಸೇವನೆ ಮಾಡುವುದು ಬಹಳ ಒಳ್ಳೆಯದು.
Nutritional Information
  • ಸರ್ವ್ - 1 ಕಪ್
  • ಕ್ಯಾಲೋರಿ - 165ಕ್ಯಾ
  • ನಾರಿನಂಶ - 8ಗ್ರಾಂ
[ 3.5 of 5 - 96 Users]
X
Desktop Bottom Promotion