Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾವ್! ಐಸ್ ಕ್ರೀಮ್ ಹಾಕಿದ ಕೋಲ್ಡ್ ಕಾಫಿ
Drinks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ಒಂದು ಗ್ಲಾಸ್ ಕಾಯಿಸಿದ ಹಾಲು
* ಒಂದೂವರೆ ಚಮಚ ಕಾಫಿ ಪುಡಿ
* 4 ಚಮಚ ಸಕ್ಕರೆ
* 1 ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್
* ಐಸ್ ಕ್ಯೂಬ್
* ಬಾದಾಮಿ ಅಥವಾ ಗೋಡಂಬಿ
ಐಸ್ ಕ್ರೀಮ್ ಹಾಕಿದ ಕೋಲ್ಡ್ ಕಾಫಿ ತಯಾರಿಸುವ ವಿಧಾನ :
1. ಕಾಯಿಸಿ ತಣ್ಣಗಾದ ಹಾಲಿಗೆ ಕಾಫಿ ಮತ್ತು ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
2. ಇದನ್ನು ಐಸ್ ಕ್ಯೂಬ್ ಇರುವ ಗ್ಲಾಸಿಗೆ ಸುರಿಯಬೇಕು.
3. ನಂತರ ಕಾಫಿಯನ್ನು ಒಂದು ಲೋಟದಿಂದ ಮತ್ತೊಂದು ಲೋಟಕ್ಕೆ ಸ್ವಲ್ಪ ಹೊತ್ತು ಆಡಿಸಬೇಕು. ನಂತರ ವೆನಿಲ್ಲಾ ಐಸ್ ಕ್ರೀಮ್ ಸ್ಕೂಪ್ ಹಾಕಬೇಕು, ಅದಕ್ಕೆ ಪುಡಿ ಮಾಡಿದ ಬಾದಾಮಿ ಅಥವಾ ಗೋಡಂಬಿ ಹಾಕಿದರೆ ರುಚಿಯಾದ ಕೋಲ್ಡ್ ಕಾಫಿ ರೆಡಿ.
Comments
English summary
Cold Coffee With Ice Cream Recipe | Variety Of Coffee Recipe | ಐಸ್ ಕ್ರೀಮ್ ಹಾಕಿದ ಕೋಲ್ಡ್ ರೆಸಿಪಿ | ಅನೇಕ ಬಗೆಯ ಕಾಫಿ ರೆಸಿಪಿ
Story first published: Saturday, May 12, 2012, 9:44 [IST]
Other articles published on May 12, 2012



Click it and Unblock the Notifications
