Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಸ್ ಕ್ರೀಮ್ ಲೆಸ್ ಚಾಕಲೇಟ್ ಮಿಲ್ಕ್ ಶೇಕ್!
Drinks
oi-Reena
By Hema S
ಈ ಮಿಲ್ಕ್ ಶೇಕ್ ಚಾಕಲೇಟ್ ಮಿಲ್ಕ್ ಶೇಕ್ ಗಿಂತ ತುಂಬಾ ಭಿನ್ನ. ಸಾಮಾನ್ಯವಾಗಿ ಐಸ್ ಕ್ರೀಮ್ ಹಾಕಿ ಚಾಕಲೇಟ್ ಮಿಲ್ಕ್ ಶೇಕ್ ತಯಾರಿಸಲಾಗುವುದು. ಆದರೆ ಈ ಮಿಲ್ಕ್ ಶೇಕ್ ನಲ್ಲಿ ಐಸ್ ಕ್ರೀಮ್ ಹಾಕುವುದಿಲ್ಲ. ರುಚಿಯಲ್ಲಿ ಹಾಟ್ ಚಾಕಲೇಟ್ ನಂತೆ ಇದ್ದರೂ, ಐಸ್ ಹಾಕುವುದರಿಂದ ಕುಡಿಯಲು ತಂಪಾಗಿರುತ್ತದೆ.
ಈ ಮಿಲ್ಕ್ ಶೇಕ್ ನ ರುಚಿ ನೋಡ ಬಯಸುವುದಾದರೆ ರೆಸಿಪಿ ನೋಡಿ ಇಲ್ಲಿದೆ:

ಬೇಕಾಗುವ ಸಾಮಾಗ್ರಿಗಳು
2 ಕಪ್ ಹಾಲು
3-4 ಚಮಚ ಕಪ್ ಕೋಕೋ ಪುಡಿ
ಅರ್ಧ ಕಪ್ ಸಕ್ಕರೆ
2 ಚಮಚ ಕಾಫಿ ಕ್ರೀಮ್
1 ಚಮಚ ವೆನಿಲ್ಲಾ ಎಸೆನ್ಸ್
ಐಸ್ ಕ್ಯೂಬ್ಸ್
ತಯಾರಿಸುವ ವಿಧಾನ
* ಈಗ ಉಳಿದೆಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಐಸ್ ಸಂಪೂರ್ಣ ಕರಗುವವರೆಗೆ ಗ್ರೈಂಡ್ ಮಾಡಿ. ಬೇಕಿದ್ದರೆ ಅರ್ಧ ಚಮಚ ಪುದೀನಾ ರಸ ಸೇರಿಸಬಹುದು. ಇಷ್ಟು ಮಾಡಿದರೆ ಚಾಕಲೇಟ್ ಮಿಲ್ಕ್ ಶೇಕ್ ರೆಡಿ.
Comments
English summary
Chocolate Milkshakes With No Ice Cream! | Variety Of Drinks Recipe | ಐಸ್ ಕ್ರೀಮ್ ಲೆಸ್ ಚಾಕಲೇಟ್ ಮಿಲ್ಕ್ ಶೇಕ್ | ಅನೇಕ ಬಗೆಯ ಪಾನೀಯಾ
Story first published: Thursday, May 2, 2013, 16:15 [IST]
Other articles published on May 2, 2013



Click it and Unblock the Notifications
