Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಫಿಟ್ ಆಗಿರಬೇಕೆಂದರೆ ಈ ಜ್ಯೂಸ್ ಕುಡಿಯಿರಿ
Drinks
oi-Sumalatha
By Sumalatha

ಪಾನೀಯಕ್ಕೆ ಏನೇನು ಬೇಕು?
* 1 ಕಿತ್ತಳೆ ( ಬೀಜ ಮತ್ತು ಸಿಪ್ಪೆ ತೆಗೆದು ಬಿಡಿಸಿರಬೇಕು)
* 1 ಬಾಳೆಹಣ್ಣು
* 1 ಕ್ಯಾರೆಟ್
* ಸ್ವಲ್ಪ ಜೀರಿಗೆ (ಬೇಕಿದ್ದರೆ)
* ಐಸ್ ಕ್ಯೂಬ್
ಫಿಟ್ ನೆಸ್ ಪಾನೀಯ ತಯಾರಿಸುವುದು ಹೇಗೆ?
* ಮೊದಲು ಬಾಳೆಹಣ್ಣನ್ನು ಮಿಕ್ಸಿಯಲ್ಲಿ ಜ್ಯೂಸ್ ನಂತೆ ಮಾಡಿಕೊಳ್ಳಬೇಕು.
* ನಂತರ ಕ್ಯಾರೆಟ್ ಮತ್ತು ಕಿತ್ತಳೆಯನ್ನು ಬೆರೆಸಿ ಜ್ಯೂಸ್ ಮಾಡಿಕೊಳ್ಳಬೇಕು
* ಒಂದು ಗ್ಲಾಸ್ ನಲ್ಲಿ ಬಾಳೆಹಣ್ಣಿನ ಮತ್ತು ಕ್ಯಾರೆಟ್, ಕಿತ್ತಳೆ ಮಿಶ್ರಣವನ್ನು ಸೇರಿಸಿ ಐಸ್ ಕ್ಯೂಬ್ ಮತ್ತು ಜೀರಿಗೆ ಪುಡಿ ಬೆರೆಸಿದರೆ ಪಾನೀಯ ರೆಡಿಯಾಗಿರುತ್ತದೆ.
ವಿಟಮಿನ್ ಸಿ, ಪೊಟಾಶಿಯಂ ಮತ್ತು ಫೈಬರ್ ತುಂಬಿರುವ ಈ ಪಾನೀಯದಿಂದ ರುಚಿಯೊಂದಿಗೆ ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಬಹುದು.
Comments
English summary
Fitness Fruit Drink Recipe | Juice for Health | ಫಿಟ್ ನೆಸ್ ನೀಡುವ ಪಾನೀಯ | ಆರೋಗ್ಯಕ್ಕೆ ಉತ್ತಮ ಪಾನೀಯ
Story first published: Monday, November 21, 2011, 17:08 [IST]
Other articles published on Nov 21, 2011



Click it and Unblock the Notifications
