Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಬ್ರೆಡ್ ಬೋಂಡ ಈಸ್ ಎ ಡ್ಯಾಮ್ ಗುಡ್ ಐಡಿಯಾ
ಕೆಲಸಕ್ಕೆ ಹೋಗುವವರು ಶನಿವಾರ, ಭಾನುವಾರವೂ; ಗೃಹಿಣಿ ಗೌರಮ್ಮಗಳು ಯಾವಾಗಬೇಕಾದರೂ ಮಾಡಬಹುದಾದ, ಎಲ್ಲರೂ ತಿನ್ನಬಹುದಾದ ಬೋಂಡ!
ಬೇಕಾಗುವ ಸಾಮಗ್ರಿಗಳು:
ಬ್ರೆಡ್ ಸ್ಲೈಸ್‌ಗಳು - 5 ಅಥವಾ 6
ಬಟಾಣಿ - 50ಗ್ರಾಂ
ಆಲೂಗಡ್ಡೆ - 2ಅಥವಾ 3
ಸಣ್ಣದಾಗಿ ಕತ್ತರಿಸಿದ 1ಎಸಳು ಕರಿಬೇವು
ಗರಂ ಮಸಾಲ -1/2 ಟೀ ಚಮಚ
ಅಚ್ಚು ಕಾರದ ಪುಡಿ - 1ಟೀ ಚಮಚ
ಧನಿಯಾ ಪುಡಿ - 4 ಟೀ ಚಮಚ
ಅಮಚುರು 1/4ಟೀ ಚಮಚ
ಜೀರಿಗೆ ಪುಡಿ 1/2 ಟೀ ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕಡ್ಲೆ ಹಿಟ್ಟು -200ಗ್ರಾಂ
ಕರಿಯಲು ಎಣ್ಣೆ
ಸೋಡಾ -2 ಚಿಟಿಕೆ
ಮಾಡುವ ವಿಧಾನ :
ಮೊದಲಿಗೆ ಆಲೂಗಡ್ಡೆ ಮತ್ತು ಬಟಾಣಿಯನ್ನು ಬೇಯಿಸಿಟ್ಟುಕೊಳ್ಳುವುದು. ನಂತರ ಬೇಯಿಸಿದ ಆಲೂಗಡ್ಡೆಯ ಸಿಪ್ಪೆ ತೆಗೆದು ಅದಕ್ಕೆ ಬೇಯಿಸಿದ ಬಟಾಣಿ, ಕರಿಬೇವು ಮತ್ತು ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಕಲಸಿಟ್ಟುಕೊಳ್ಳುವುದು (ಬ್ರೆಡ್, ಕಡ್ಲೆಹಿಟ್ಟು ಮತ್ತು ಎಣ್ಣೆ ಬಿಟ್ಟು).
ನಂತರ ಬ್ರೆಡ್ ಸ್ಲೈಸ್‌ಗಳ ತುದಿಗಳನ್ನು ತೆಗೆದು ಅದನ್ನು ನೀರಿನಲ್ಲಿ ಅದ್ದಿ ನಂತರ ಚೆನ್ನಾಗಿ ಹಿಂಡಿ ಅದಕ್ಕೆ ಆಲೂಗಡ್ಡೆ, ಬಟಾಣಿ ಹೂರಣವನ್ನು ಹಾಕಿ ಅದನ್ನು ಗೋಲಾಕಾರವಾಗಿ ಮಾಡಿಕೊಂಡು ನಂತರ ಕಡ್ಲೆಹಿಟ್ಟು, ಉಪ್ಪು, ಅಚ್ಚುಖಾರದ ಪುಡಿ, ಸೋಡಾ ಎಲ್ಲವನ್ನೂ ಹಾಕಿ ಬೋಂಡಾ ಹಿಟ್ಟಿನ ಹದಕ್ಕೆ ಕಲಸಿಕೊಂಡು ಬ್ರೆಡ್ ಮತ್ತು ಆಲೂಗಡ್ಡೆಯ ಹೂರಣವನ್ನು ಹಿಟ್ಟಿನಲ್ಲಿ ಅದ್ದಿ ಎಣ್ಣೆಯಲ್ಲಿ ಕರಿಯುವುದು.
ಇದು ಸಂಜೆಯ ಹೊತ್ತು ಕಾಫಿ, ಟೀ ಜೊತೆ ಬಿಸಿಬಿಸಿಯಾಗಿ ತಿನ್ನಲು ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications
