Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಶೀತ ಓಡಿಸುವ ಮಸಾಲಾ ಟೀ ರೆಡಿ ಮಾಡುವುದು ಹೇಗೆ?
Drinks
oi-Sumalatha N
By Sumalatha N

ಶಕ್ತಿಗೆ, ಆರೋಗ್ಯಕ್ಕೆ ಪೂರಕವಾಗಿರುವ ಈ ಮಸಾಲ ಟೀ ಕುಡಿದರೆ ಶೀತ, ನೆಗಡಿ, ಕೆಮ್ಮು ಹೆಚ್ಚು ಸಮಯ ತೆಗೆದುಕೊಳ್ಳದೇ ವಾಸಿಯಾಗುತ್ತೆ. ಇದನ್ನು ಮಾಡುವುದೂ ಕೂಡ ಅಷ್ಟೇ ಸುಲಭ.
ಮಸಾಲ ಟೀ ಮಾಡಲು ಬೇಕಾಗುವ ಸಾಮಾಗ್ರಿ:
* ತಾಜಾ ಶುಂಠಿ
* ತುಳಸಿ ಎಲೆ
* ಜೇನು
* ಟೀ ಎಲೆ ಅಥವಾ ಟೀ ಪುಡಿ
ಮಸಾಲಾ ಟೀ ಮಾಡುವುದು ಹೇಗೆ?
1. ಕುದಿಯುತ್ತಿರುವ ನೀರಿಗೆ ಜೇನಿನ ಹೊರತಾಗಿ ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಹಾಕಬೇಕು. ಮತ್ತೆ ಇನ್ನಷ್ಟು ಕುದಿಯಲು ಬಿಡಬೇಕು.
2. ಈಗ ಇದನ್ನು ಸೋಸಿಕೊಂಡು ಅದಕ್ಕೆ ಬೇಕಾದಷ್ಟು ಜೇನು ಬೆರೆಸಿಕೊಳ್ಳಬೇಕು.
ಈ ಮಸಾಲಾ ಟೀ ಚೈತನ್ಯವನ್ನು ನೀಡುವುದರೊಂದಿಗೆ ಶೀತ, ಕೆಮ್ಮು, ನೆಗಡಿಯನ್ನು ದೂರಮಾಡುತ್ತದೆ. ಈ ಸಮಯದಲ್ಲಿ ದಿನ ಬೆಳಗ್ಗೆ ಮತ್ತು ಸಂಜೆ ಈ ಮಸಾಲಾ ಟೀ ಕುಡಿದು ಶೀತಸಂಬಂಧಿ ಕಾಯಿಲೆಗಳಿಂದ ಮುಕ್ತಿಹೊಂದಬಹುದು.
Comments
English summary
Masala tea for Cough Phlegm | Masala Tea cure Cough | ನೆಗಡಿ ಕೆಮ್ಮಿಗೆ ಮಸಾಲಾ ಟೀ ರೆಸಿಪಿ | ಮಸಾಲಾ ಟೀಯಿಂದ ಶೀತ ಕೆಮ್ಮು ನಿವಾರಣೆ
Story first published: Monday, August 22, 2011, 14:24 [IST]
Other articles published on Aug 22, 2011



Click it and Unblock the Notifications
