Latest Updates
-
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ! -
ದೆಹಲಿ-ಎನ್ಸಿಆರ್ನಲ್ಲಿ ಕಳಪೆ AQI: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 10 ನಿಮಿಷದ ಸರಳ ವ್ಯಾಯಾಮ
ಸ್ವಾದಿಷ್ಟಕರ ಬಾದಾಮಿ ಜೇನಿನ ಹಾಲು
Drinks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
*1/4 ಕಪ್ ಬಾದಾಮಿ
* 2 ಕಪ್ ಹಾಲು
* 1/2 ಚಮಚ ಏಲಕ್ಕಿ
* 3 ಚಮಚ ಜೇನು
ತಯಾರಿಸುವ ವಿಧಾನ:
1. ಬಾದಾಮಿ ಮತ್ತು 2/3ರಷ್ಟು ಹಾಲು ಅನ್ನುಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಅರೆಯಬೇಕು.
2. ಅದನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಉಳಿದ ಹಾಲು ಸೇರಿಸಬೇಕು.
3. ಈಗ ಬಾದಾಮಿ ಮಿಶ್ರಿತ ಹಾಲಿರುವ ಪಾತ್ರೆಯನ್ನು ಸಾಧಾರಣ ಉರಿಯಲ್ಲಿ ಇಟ್ಟು, ಅದನ್ನು ಸೌಟ್ನಿಂದ ತಿರುಗಿಸುತ್ತಾ ಕುದಿಸಬೇಕು. ನಂತರ ಅದನ್ನು ಉರಿಯಿಂದ ತೆಗೆದು ಏಲಕ್ಕಿ ಅದಕ್ಕೆ ಏಲಕ್ಕಿ ಸೇರಿಸಬೇಕು.
4. ಮತ್ತೆ ಬಾದಾಮಿ ಮಿಶ್ರಿತ ಹಾಲನ್ನು ಉರಿಯಲ್ಲಿ ಇಟ್ಟು ಕುದಿಸಬೇಕು.
5. ನಂತರ ಉರಿಯಿಂದ ತೆಗೆದು ಜೇನನ್ನು ಸೇರಿಸಿ ಮತ್ತೆ ಉರಿಯಲ್ಲಿಟ್ಟು ಸ್ವಲ್ಪ ಬಿಸಿಮಾಡಬೇಕು.
6. ಈಗ ಈ ಮಿಶ್ರಣವನ್ನುಪಾತ್ರೆಯಿಂದ ಮತ್ತೊಂದು ಪಾತ್ರೆಗೆ ಸುರಿಯುವುದು, ಮತ್ತೆ ಕಾಯಿಸಿದ ಪಾತ್ರೆಗೆ ಸುರಿಯುವುದು, ಈ ರೀತಿ 2 ಬಾರಿ ಮಾಡಬೇಕು.
7. ನಂತರ ಬಿಸಿಬಿಸಿಯಾದ ಬಾದಾಮಿ ಜೀನಿನ ಹಾಲನ್ನು ಕುಡಿದು ನೋಡಿ. ಅದರ ರುಚಿ ಮನಸ್ಸಿಗೆ ಸಂತೋಷವನ್ನು ಕೊಡುತ್ತದೆ, ಆರೋಗ್ಯಕ್ಕೂ ಒಳ್ಳೆಯದು.
Comments
English summary
Almond Honey Milk Recipe | Variety Of Drinks For Summer | ಬಾದಾಮಿ ಜೇನಿನ ಹಾಲು ರೆಸಿಪಿ | ಅನೇಕ ಬಗೆಯ ರುಚಿಕರವಾದ ಪಾನೀಯಗಳು
Story first published: Wednesday, May 2, 2012, 14:19 [IST]
Other articles published on May 2, 2012



Click it and Unblock the Notifications
