Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಂಬೆಯಲ್ಲ, ಇದು ಗುಲಾಬಿ ಶರಬತ್ತು
Drinks
oi-Staff
By Super

ಬೇಕಾಗುವ ಸಾಮಾಗ್ರಿಗಳು:
* ಗುಲಾಬಿ ಪಕಳೆಗಳು 2 ಕಪ್
* ಸಕ್ಕರೆ 1 ಕಪ್
* ಬಿಸಿನೀರು 1 ಕಪ್
* ಏಲಕ್ಕಿ 1/2 ಚಮಚ
* ನಿಂಬೆ ಹಣ್ಣು 2
* ದಾಳಿಂಬೆ ಜ್ಯೂಸ್ 1 ಕಪ್
* ಐಸ್ ಕ್ಯೂಬ್
ತಯಾರಿಸುವ ವಿಧಾನ:
1. ಗುಲಾಬಿ ಪಕಳೆಗಳನ್ನು ಪೇಸ್ಟ್ ಮಾಡಿ ಒಂದು ಬಟ್ಟಲಿನಲ್ಲಿ ಹಾಕಿ, ಒಂದು ಕಪ್ ಬಿಸಿ ನೀರು ಹಾಕಿ ಏಲಕ್ಕಿ ಪುಡಿಯನ್ನು ಸೇರಿಸಿ ಮಿಶ್ರ ಮಾಡಿ ಬಟ್ಟಲನ್ನು ಮುಚ್ಚಿ ಒಂದು ರಾತ್ರಿ ಇಡಬೇಕು.
2. ಬೆಳಗ್ಗೆ ಈ ದ್ರಾವಣವನ್ನು ಸೋಸಬೇಕು.
3. ಸಕ್ಕರೆಯನ್ನು ಹಾಕಿ ಅದು ಕರಗುವವರೆಗೆ ತಿರುಗಿಸಬೇಕು.
4. ಸಕ್ಕರೆ ಕರಗಿದ ನಂತರ ದಾಳಿಂಬೆ ಮತ್ತು ನಿಂಬೆ ರಸ ಸೇರಿಸಿ ಮಿಶ್ರ ಮಾಡಬೇಕು.
ಈ ಮಿಶ್ರಣವನ್ನು ಫ್ರಿಜ್ನಲ್ಲಿ 3-4 ದಿನ ಇಡಬಹುದು.
5. ಈಗ ಈ ಮಿಶ್ರಣವನ್ನು ಗ್ಲಾಸ್ನ 1/4 ಭಾಗದಷ್ಟು ಹಾಕಿ , ತಣ್ಣನೆಯ ನೀರು ಸೇರಿಸಿ ಐಸ್ ಕ್ಯೂಬ್ ಹಾಕಿದರೆ ರುಚಿಕರವಾದ ಗುಲಾಬಿ ಶರಬತ್ತು ರೆಡಿ.
ಗುಲಾಬಿ ಮಿಶ್ರಣವನ್ನು ತಣ್ಣನೆಯ ನೀರಿನ ಬದಲು ಹಾಲಿನ ಜೊತೆ ಕುಡಿಯಲು ಕೂಡ ತುಂಬಾ ರುಚಿಕರವಾಗಿರುತ್ತದೆ.
Comments
English summary



Click it and Unblock the Notifications
