Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಕುಡಿಯಲು ರುಚಿಯಾದ ಅಣಬೆ ಸೂಪ್
Drinks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಅಣಬೆ
* 2 ಕಪ್ ತರಕಾರಿ (ಚಿಕನ್ ಬೇಕಾದರೆ ತರಕಾರಿ ಬದಲು ಬಳಸಬಹುದು)
* 3 ಮೊಟ್ಟೆಯ ಬಿಳಿ
* 1 ಕಪ್ ಹಾಲು
* 1/8 ಚಮಚ ಕರಿಮೆಣಸಿನ ಪುಡಿ
* 4 ಚಮಚ ಬೆಣ್ಣೆ
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನಗಳು:
1. ಬಾಣಲೆಯಲ್ಲಿ ಬೆಣ್ಣೆಯನ್ನು ಬಿಸಿಮಾಡಿ ಅದರಲ್ಲಿ ಅಣಬೆ ಹಾಕಿ ಸೌಟ್ ನಿಂದ ಆಡಿಸುತ್ತಾ 5 ನಿಮಿಷ ಬಿಸಿ ಮಾಡಬೇಕು.
2. ಈಗ ಇದಕ್ಕೆ ತರಕಾರಿ ಅಥವಾ ಚಿಕನ್ ಹಾಕಿ ಉರಿಯನ್ನು ಹೆಚ್ಚು ಮಾಡಿ ಸ್ವಲ್ಪ ನೀರು ಹಾಕಿ ಬೇಯಿಸಬೇಕು.
3. ಚೆನ್ನಾಗಿ ಬೆಂದ ಮೇಲೆ ಉರಿಯಿಂದ ತೆಗೆಯಬೇಕು.
4. ಈಗ ಮೊಟ್ಟೆಯ ಬಿಳಿಯನ್ನು ಪಾತ್ರೆಗೆ ಹಾಕಿ ಚೆನ್ನಾಗಿ ಕದಡಬೇಕು.
5. ನಂತರ ನಿಧಾನಕ್ಕೆ ಕದಡಿದ ಮೊಟ್ಟೆಯನ್ನು ಅಣಬೆ ಮಿಶ್ರಣಕ್ಕೆ ಸೇರಿಸಿ.
6. ಈಗ ಬಾಣಲೆಯನ್ನು ಪುನಃ ಬಿಸಿ ಮಾಡಲಿ ಇಟ್ಟು ಅದಕ್ಕೆ ಹಾಲು, ರುಚಿಗೆ ತಕ್ಕ ಉಪ್ಪು ಮತ್ತು ಕರಿಮೆಣಸನ್ನು ಸೇರಿಸಿ ಸೂಪ್ ಬಿಸಿ ಮಾಡಬೇಕು. ಸೂಪ್ ಕುದಿಸಬಾರದು.
7. ಈಗ ಸೂಪ್ ಬಿಸಿಯಾಗಿರುವಾಗಲೆ ಕುಡಿಯಲು ಕೊಡಿ.
Comments
English summary
Mushroom Soup Recipe | Variety Of Soup Recipe | ಅಣಬೆ ಸೂಪ್ ರೆಸಿಪಿ | ಅನೇಕ ಬಗೆಯ ಸೂಪ್ ರೆಸಿಪಿ
Story first published: Monday, March 26, 2012, 17:41 [IST]
Other articles published on Mar 26, 2012



Click it and Unblock the Notifications