Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸ್ವಾದಿಷ್ಟವಾದ ಏಲಕ್ಕಿ ಮಿಲ್ಕ್ ಶೇಕ್
Drinks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 3 ಕಪ್ ಹಾಲು
* 1 ಗ್ಲಾಸ್ ನೀರು
* ಗಸೆಗಸೆ 3 ಚಮಚ
* ಚೆನ್ನಾಗಿ ಪುಡಿ ಮಾಡಿದ ಬಾದಾಮಿ ಅಥವಾ ಗೋಡಂಬಿ 2 ಚಮಚ
* ತುರಿದ ಕೊಬ್ಬರಿ ತೆಂಗಿನಕಾಯಿ 3 ಚಮಚ
* ಸಕ್ಕರೆ
* 1/2 ಚಮಚ ಏಲಕ್ಕಿ ಪುಡಿ
ತಯಾರಿಸುವ ವಿಧಾನ:
1. ಬಾಣಲೆಯನ್ನು ಬಿಸಿ ಮಾಡಿ ಅದರಲ್ಲಿ ಗಸೆಗಸೆ ಹಾಕಿ 5 ನಿಮಿಷ ಹುರಿಯಬೇಕು.
2. ಒಂದು ಲೋಟ ನೀರಿನಲ್ಲಿ ಗಸೆಗಸೆ, ತುರಿದ ಕೊಬ್ಬರಿ, ಬಾದಾಮಿ ಹಾಕಿ 2-3 ನಿಮಿಷ ಮಿಕ್ಸಿಯಲ್ಲಿ ಅರೆಯಬೇಕು.
3. ಈಗ ಮೇಲಿನ ಮಿಶ್ರಣಕ್ಕೆ ಹಾಲನ್ನು ಸೇರಿಸಿ ಮತ್ತೆ 5 ನಿಮಿಷ ಮಿಕ್ಸಿಯಲ್ಲಿ ಅರೆಯಬೇಕು.
4. ಈಗ ಈ ದ್ರಾವಣವನ್ನು ಪಾತ್ರೆಯಲ್ಲಿ ಸುರಿಯಬೇಕು. ನಂತರ ಏಲಕ್ಕಿ ಸೇರಿಸಿ ಸ್ವಲ್ಪ ಹೊತ್ತು ಕುದಿಸಿ. ನಂತರ ಉರಿಯಿಂದ ಅದನ್ನು ತೆಗೆಯಬೇಕು.
5. ಬಿಸಿಯಾಗಿ ಕುಡಿಯಲು ಇಷ್ಟ ಪಡುವವರು ಸ್ವಲ್ಪ ಆರಿದ ಮೇಲೆ ಕುಡಿಯಬಹುದು. ಇಲ್ಲದಿದ್ದರೆ ಈ ಪಾನೀಯವನ್ನು ಮತ್ತೊಂದು ಪಾತ್ರೆಗೆ ಸುರಿದು ಒಂದು ಗಂಟೆ ಫ್ರಿಜ್ ನಲ್ಲಿ ಇಡಬೇಕು. ಇಷ್ಟು ಮಾಡಿದರೆ ಸ್ವಾದಿಷ್ಟವಾದ ಏಲಕ್ಕಿ ಮಿಲ್ಕ್ ಶೇಕ್ ರೆಡಿ.
Comments
English summary
Cardamon Milk Shake Recipe | Variety In Milk Shake | ಏಲಕ್ಕಿ ಮಿಲ್ಕ್ ಶೇಕ್ ರೆಸಿಪಿ | ಅನೇಕ ಬಗೆಯ ಮಿಲ್ಕ್ ಶೇಕ್ ಗಳು
Story first published: Tuesday, March 13, 2012, 13:09 [IST]
Other articles published on Mar 13, 2012



Click it and Unblock the Notifications
