Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ದಣಿವು ನಿವಾರಿಸುವ ಬಾಳೆಹಣ್ಣಿನ ಸ್ಮೂತಿ ರೆಸಿಪಿ
Drinks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 2 ಬಾಳೆಹಣ್ಣು
* 1/3 ಕಪ್ ಕಿತ್ತಳೆ ಜ್ಯೂಸ್
* 1/2 ಚಮಚ ವೆನಿಲ್ಲಾ ರಸ
* 1 ಕಪ್ ಹಾಲು
* ಐಸ್ ಕ್ಯೂಬ್
* ಐಸ್ ಕ್ರೀಮ್ (ನಿಮಗೆ ಇಷ್ಟವಾದ)
ಮಾಡುವ ವಿಧಾನ:
1. ಬಾಳೆಹಣ್ಣನ್ನು ಸಣ್ಣ ತುಂಡುಗಳಾಗಿ ಕತ್ತರಿಸಬೇಕು.
2. ಬಾಳೆಹಣ್ಣನ್ನು ಐಸ್ ಕ್ರೀಮ್ ಮತ್ತು ಹಾಲಿನ ಹಾಕಿ ಅರೆಯಬೇಕು. ಅದಕ್ಕೆ ಕಿತ್ತಳೆ ಜ್ಯೂಸ್, ವೆನಿಲ್ಲಾ ರಸ ಮತ್ತು ಐಸ್ ಕ್ಯೂಬ್ ಹಾಕಿ ಮತ್ತೊಮ್ಮೆ ಅರೆಯಬೇಕು. ಆಗ ಗಟ್ಟಿಯಾದ ಸ್ಮೂತಿ ರೆಡಿಯಾಗುತ್ತದೆ.
3. ಅದನ್ನು ತಣ್ಣಗೆ ಇರುವಾಗಲೆ ಲೋಟಕ್ಕೆ ಸುರಿದು ಕುಡಿಯ ಬೇಕು.
ಬಾಳೆಹಣ್ಣಿನ ಸ್ಮೂತಿ ಬಾಯಿಗೆ ರುಚಿಯ ಜೊತೆ ದಣಿವನ್ನು ನಿವಾರಿಸುತ್ತದೆ.
Comments
English summary
Banana Ice Cream Smoothie Recipe | Healthy Juice | ಐಸ್ ಕ್ರೀಮ್ ಜೊತೆ ಬಾಳೆಹಣ್ಣಿನ ಸ್ಮೂತಿ ರೆಸಿಪಿ | ಆರೋಗ್ಯಕರ ಜ್ಯೂಸ್
Story first published: Monday, January 23, 2012, 10:22 [IST]
Other articles published on Jan 23, 2012



Click it and Unblock the Notifications
