Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪಿಂಗಾಣಿ ಡಬ್ಬಿಯಲ್ಲಿ ಯಾವ ಉಪ್ಪಿನ ಕಾಯಿದೆ?

ರುಚಿ ನೀಡುವ ಉಪ್ಪಿನ ಕಾಯಿಯಲ್ಲೂ ವಿಧ ವಿಧ ಬಗೆಯಿದೆ. ಕೇವಲ ಮಾವಿನ ಕಾಯಿ, ಕಿರಳಿ ಕಾಯಿ, ನೆಲ್ಲಿಕಾಯಿ ಉಪ್ಪಿನ ಕಾಯಿ ಮಾತ್ರವಲ್ಲ, ದಿನ ನಿತ್ಯ ಬಳಸುವ ಹಸಿರು ಮೆಣಸಿನ ಕಾಯಿಯಿಂದಲೂ ಬಾಯಿ ಚಪ್ಪರಿಸುವಂತೆ ಮಾಡುವ ಉಪ್ಪಿನ ಕಾಯನ್ನು ತಯಾರಿಸಬಹುದು. ಈ ಚಳಿಗಾಲದಲ್ಲಿ ಬಿಸಿ ಅನ್ನದ ಜೊತೆ ಈ ಉಪ್ಪಿನ ಕಾಯಿದ್ದರೆ ಊಟ ಪರಿಪೂರ್ಣ. ಮೆಣಸಿನ ಕಾಯಿಯ ಉಪ್ಪಿನ ಕಾಯನ್ನು ತಯಾರಿಸೋದು ಹೇಗೆ ಎಂದು ತಿಳಿದುಕೊಳ್ಳಿ.
ಮೆಣಸಿನ ಕಾಯಿಯ ಉಪ್ಪಿನ ಕಾಯಿ ತಯಾರಿಸಲು 1 ಕಪ್ ಬೀಜ ತೆಗೆದು ಉದ್ದುದ್ದ ಕತ್ತರಿಸಿದ ಹಸಿರು ಮೆಣಸಿನ ಕಾಯಿ, ಎರಡು ಚಮದ ನಿಂಬೆ ರಸ, ಒಂದು ಚಮಚ ಅರಿಶಿಣ ಪುಡಿ, ಎರಡು ಚಮಚ ಸಾಸಿವೆ ಪುಡಿ ಮತ್ತು ಉಪ್ಪು
ಇನ್ನು ಮೆಣಸಿನ ಕಾಯಿಯ ಉಪ್ಪಿನ ಕಾಯನ್ನು ತಯಾರಿಸಲು ಹೆಚ್ಚು ಶ್ರಮವನ್ನೂ ತೆಗೆದುಕೊಳ್ಳಬೇಕಿಲ್ಲ. ಮೇಲೆ ತಿಳಿಸಿರುವ ಎಲ್ಲ ಪದಾರ್ಥಗಳನ್ನು ಬಟ್ಟಲಿನಲ್ಲಿ ಬೆರೆಸಿ ಬಿಸಿಲಿನಲ್ಲಿ 2-3 ಗಂಟೆ ಒಣಗಿಸಬೇಕು. ಉಪ್ಪಿನ ಕಾಯಿಯ ಡಬ್ಬಿಯನ್ನು ಶುದ್ಧಗೊಳಿಸಿ ಬಿಸಿಲಿನಲ್ಲಿ ಒಣಗಿಸಿ ಈ ಮಿಶ್ರಣವನ್ನು ಜಾರ್ ಗೆ ಹಾಕಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಿದರೆ ಮೆಣಸಿನ ಕಾಯಿ ಉಪ್ಪಿನ ಕಾಯಿ ತಿನ್ನಲು ತಯಾರಾಗಿರುತ್ತೆ.



Click it and Unblock the Notifications
