Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಟೊಮ್ಯಾಟೊ ಸಾಸಿವೆ
Chutney
oi-Staff
By Staff

* ಲಕ್ಷ್ಮಿ ನಾಡಿಗ್, ಬಹರೇನ್
ತೊಗೋಳಿ :
1 ದೊಡ್ಡ ಟೊಮ್ಯಾಟೊ
1/2 ಚಮಚೆ ಸಾಸಿವೆ ಕಾಳು
2-3 ಹಸಿ ಮೆಣಸಿನ ಕಾಯಿ
1/2 ಕಪ್ ತೆಂಗಿನ ಕಾಯಿ ತುರಿ
1/2 ಕಪ್ ಮೊಸರು (ಐಚ್ಛಿಕ)
ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು
ಒಗ್ಗರಣೆಗೆ 1 ಚಮಚೆ ಎಣ್ಣೆ ಅಥವಾ ಇಷ್ಟ ಅಗೋದಾದ್ರೆ ತುಪ್ಪ, ಸಾಸಿವೆ, ಜೀರಿಗೆ
ಹೀಗೆ ಮಾಡಿ:
ಟೊಮ್ಯಾಟೊ, ಸಾಸಿವೆ ಕಾಳು, ಹಸಿ ಮೆಣಸಿನ ಕಾಯಿ, ಬೆಲ್ಲ, ಉಪ್ಪು ಮತ್ತು ತೆಂಗಿನ ಕಾಯಿ ತುರಿ ಎಲ್ಲವನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆನಂತರ ಅದಕ್ಕೆ ಒಗ್ಗರಣೆ ಹಾಕಿ. ಇದಕ್ಕೆ ಮೊಸರನ್ನು ಹಾಕಿದರೆ, ಟೊಮ್ಯಾಟೊ ಸಾಸಿವೆ ರೆಡಿ. ಸುಮಾರು 10 ನಿಮಿಷದಲ್ಲಿ ಈ ಸಾಸಿವೆಯನ್ನು ತಯಾರಿಸಬಹುದು. ಅನ್ನ, ದೊಸೆ, ರೊಟ್ಟಿ, ಚಪಾತಿ ಜೊತೆ ತಿನ್ನಬಹುದು. ಒಮ್ಮೆ ನೀವು ಮಾಡಿ, ಹೇಗೆ ಆಯಿತು ಅಂತ ನಂಗೂ ಹೇಳಿ; ನಿಮ್ಮ ಹೊಸ ರುಚಿಗಳನ್ನು ತಿಳಿಸಿ. ಕಲಿಯುವ ಆಸೆ ನನ್ನದು.
Comments
Read more about: ಟೊಮ್ಯಾಟೊ ಸಾಸಿವೆ ಲಕ್ಷ್ಮಿ ನಾಡಿಗ್ ಬಹರೇನ್ ಚಟ್ನಿ ಹೊಸರುಚಿ tomato tangy lakshmi nadig chutney karnataka kitchen
Story first published: Tuesday, January 27, 2009, 15:06 [IST]
Other articles published on Jan 27, 2009



Click it and Unblock the Notifications
