Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಸವಿಯಲು ತುಂಬಾ ರುಚಿ ಈ ಮಸಾಲ ಪೂರಿ

ಆಲೂಗೆಡ್ಡೆ ಹಾಕಿದ ಚಟ್ನಿ ಪುಡಿ ರೆಸಿಪಿ: ಒಂದು ಆಲೂಗೆಡ್ಡೆ ಬೇಯಿಸಿ ಅದನ್ನು ಚೆನ್ನಾಗಿ ಹಿಸುಕಿ ಅದಕ್ಕೆ ಸ್ವಲ್ಪ ಖಾರವಾಗಿ ಮಾಡಿದ ಕಡಲೆ ಚಟ್ನಿ ಪುಡಿಯನ್ನು ಹಾಕಿ, ಒಂದು ಈರುಳ್ಳಿ ಕತ್ತರಿಸಿ ಹಾಕಬೇಕು, ನಂತರ ಇವುಗಳನ್ನು ಚೆನ್ನಾಗಿ ಮಿಶ್ರ ಮಾಡಿದರೆ ಮಸಾಲ ಪೂರಿಯ ರುಚಿ ಹೆಚ್ಚಿಸುವ ಚಟ್ನಿ ಮಿಶ್ರಣ ರೆಡಿ).
ಬೇಕಾಗುವ ಸಾಮಾಗ್ರಿಗಳು:
1. ಮೈದಾ 1 ಕಪ್
2. ಕೆಂಪು ಮೆಣಸಿನ ಪುಡಿ ಒಂದೂವರೆ ಚಮಚ
3. ಜೀರಿಗೆ ಪುಡಿ 1/2 ಚಮಚ
4. ಏಲಕ್ಕಿ 1
5. ಚಿಟಿಕೆಯಷ್ಟು ಇಂಗು ಮತ್ತು 1/2 ಚಮಚ ಗರಂ ಮಸಾಲ
6. ಬೆಳ್ಳುಳ್ಳಿ ಪೇಸ್ಟ್ 1/2 ಚಮಚ
7. ಎಣ್ಣೆ
8. ರುಚಿಗೆ ತಕ್ಕ ಉಪ್ಪು
9. ಚಿಟಿಕೆಯಷ್ಟು ಅಜ್ವೈನ್
10. ಪಾಲಾಕ್ ಸೊಪ್ಪು
11. ಅರಿಶಿಣ ಪುಡಿ 1/4 ಚಮಚ
ಮಾಡುವ ವಿಧಾನ:
1. ಮೈದಾ ಹಿಟ್ಟನ್ನು ರುಚಿಗೆ ತಕ್ಕ ಉಪ್ಪು ಮತ್ತು ನೀರು ಹಾಕಿ ಪೂರಿಗೆ ಕಲೆಸುವ ರೀತಿಯಲ್ಲಿ ಕಲೆಸಿ ಅದಕ್ಕೆ ಈ ಮೇಲಿನ ಎಲ್ಲಾ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
2. ನಂತರ ಪೂರಿಗೆ ಉಂಡೆ ಕಟ್ಟುವ ರೀತಿಯಲ್ಲಿ ಕಟ್ಟಿ, ಅದನ್ನು ಪೂರಿಗೆ ಲಟ್ಟಿಸುವ ರೀತಿಯಲ್ಲಿ ಲಟ್ಟಿಸಿ.
3. ಹೀಗೆ ಲಟ್ಟಿಸುವ ಮೊದಲು ಬಾಣಲೆಯಲ್ಲಿ ಅರ್ಧದಷ್ಟು ಎಣ್ಣೆ ಹಾಕಿ ಕಾಯಿಸಿ, ನಂತರ ಲಟ್ಟಿಸಿದ ಪೂರಿಯನ್ನು ಎಣ್ಣೆಗೆ ಹಾಕಿ ಪೂರಿಯ ಹದಕ್ಕೆ ಬೇಯಿಸಿ. ಈ ರೀತಿ ಮಾಡಿದರೆ ರುಚಿಕರವಾದ ಮಸಾಲ ಪೂರಿ ರೆಡಿ.



Click it and Unblock the Notifications
