Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬ್ರೇಕ್ ಫಾಸ್ಟ್ ಗಿರಲಿ ಕಡಿಮೆ ಕ್ಯಾಲೊರಿ ರವೆ ದೋಸೆ
Breakfast
oi-Sumalatha
By Sumalatha

ರವೆ ದೋಸೆಗೆ ಏನೇನು ಬೇಕು?
* 2 ಕಪ್ ಚಿರೋಟಿ ರವೆ
* 1/4 ಚಮಚ ಅಡುಗೆ ಸೋಡಾ
* ಸ್ವಲ್ಪ ಇಂಗು
* 10-12 ಕರಿಬೇವು ಎಲೆ (ಚಿಕ್ಕದಾಗಿ ಕತ್ತರಿಸಿರಬೇಕು)
* ಅಗತ್ಯಕ್ಕೆ ತಕ್ಕಷ್ಟು ಈರುಳ್ಳಿ, ಹಸಿರು ಮೆಣಸಿನಕಾಯಿ ಪೇಸ್ಟ್
* 2 ಕಪ್ ಮಜ್ಜಿಗೆ ಅಥವಾ ಲಸ್ಸಿ
* ರುಚಿಗೆ ತಕ್ಕಷ್ಟು ಉಪ್ಪು
* 1/2 ಕಪ್ ಅಕ್ಕಿ ಹಿಟ್ಟು
* 1/2 ಕಪ್ ರಾಗಿ ಹಿಟ್ಟು
* ಎಣ್ಣೆ
ರವೆ ದೋಸೆ ಮಾಡುವ ವಿಧಾನ:
1. ರವೆ, ಸೋಡಾ, ಇಂಗು, ಈರುಳ್ಳಿ, ಕರಿಬೇವು, ರಾಗಿ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಹಸಿರು ಮೆಣಸಿನ ಕಾಯಿ ಪೇಸ್ಟ್ ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಹಾಕಿ ಅದಕ್ಕೆ ಮಜ್ಜಿಗೆ ಅಥವಾ ಲಸ್ಸಿ ಬೆರೆಸಬೇಕು.
2. ಈ ಮಿಶ್ರಣವನ್ನು ಒಂದು ಗಂಟೆ ಹಾಗೇ ಇಡಬೇಕು.
3. ತವೆಯನ್ನು ಬಿಸಿ ಮಾಡಿ ಅದರ ಮೇಲೆ ಎಣ್ಣೆ ಸವರಿ ಮಾಮೂಲಿಯಂತೆ ದೋಸೆ ಹಾಕಿದರೆ ರುಚಿಕರವಾದ ರವೆ ದೋಸೆ ತಿನ್ನಲು ಸಿದ್ಧ.
Comments
English summary
Low Calorie Rava Dosa Recipe | Rava Ragi Dosa | ಕಡಿಮೆ ಕೊಬ್ಬಿನಂಶದ ರವೆ ದೋಸೆ ರೆಸಿಪಿ | ರವೆ ರಾಗಿ ದೋಸೆ
Story first published: Wednesday, November 30, 2011, 11:41 [IST]
Other articles published on Nov 30, 2011



Click it and Unblock the Notifications
