Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಎಂದಾದರೂ ಸವಿದಿದ್ದೀರಾ ಈರುಳ್ಳಿ ಪರೋಟ ರುಚಿ?

ಈರುಳ್ಳಿ ಪರೋಟಕ್ಕೆ ಬೇಕಾಗುವ ಸಾಮಗ್ರಿ:
* 1 ಕಪ್ ಗೋಧಿ ಹಿಟ್ಟು
* 1/2 ಕಪ್ ಚಿಕ್ಕದಾಗಿ ಕತ್ತರಿಸಿದ ಅಥವಾ ತುರಿದ ಈರುಳ್ಳಿ
* 2-3 ಕತ್ತರಿಸಿದ ಹಸಿರು ಮೆಣಸಿನಕಾಯಿ (ಪೇಸ್ಟ್ ಇದ್ದರೂ ಸರಿ)
* ಉಪ್ಪು, 1/2 ಚಮಚ ಜೀರಿಗೆ ಪುಡಿ, ನೀರು, ಎಣ್ಣೆ
* ಸ್ವಲ್ಪ ಮಾವಿನ ಪುಡಿ (ಬೇಕಿದ್ದರೆ)
ಈರುಳ್ಳಿ ಪರೋಟ ತಯಾರಿಸುವ ವಿಧಾನ:
* ಮೊದಲು ದೊಡ್ಡ ಬಟ್ಟಲಿನಲ್ಲಿ ಮೇಲೆ ತಿಳಿಸಿದಂತೆ ಗೋಧಿ ಹಿಟ್ಟು, ಈರುಳ್ಳಿ, ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು, ಜೀರಿಗೆ ಪುಡಿ, ಮಾವಿನ ಪುಡಿ ಇವೆಲ್ಲವನ್ನೂ ನೀರು ಮತ್ತು ಸ್ವಲ್ಪ ಎಣ್ಣೆಯೊಂದಿಗೆ ಚಪಾತಿ ಹಿಟ್ಟಿನಂತೆ ಹದವಾಗಿ ಕಲೆಸಿಕೊಳ್ಳಬೇಕು. ಇದನ್ನು 30 ನಿಮಿಷ ಹಾಗೇ ಬಿಡಬೇಕು.
* ಸಣ್ಣ ಸಣ್ಣ ಉಂಡೆಗಳಾಗಿ ಮಾಡಿಕೊಂಡು ಚಪಾತಿ ಹಿಟ್ಟಿನಂತೆಯೇ ಒತ್ತಿಕೊಳ್ಳಬೇಕು.
* ತವೆಯನ್ನು ಕಾಯಿಸಿ ಅದರ ಮೇಲೆ ಈರುಳ್ಳಿ ಪರೋಟಾ ಹಾಕಿ ಎರಡೂ ಕಡೆ ಬೇಯಿಸಿದರೆ ಈರುಳ್ಳಿ ಪರೋಟ ತಿನ್ನಲು ಸಿದ್ಧವಾಗಿರುತ್ತೆ.
ಈರುಳ್ಳಿ ಪರೋಟಾವನ್ನು ಬೆಳಗ್ಗೆಯ ತಿಂಡಿಗೂ ಮಾಡಬಹುದು, ಸಂಜೆ ಟೀ ಜೊತೆಗೂ ಸವಿಯಬಹುದು. ಜೊತೆಗೆ ಬೆಳ್ಳುಳ್ಳಿ ಅಥವಾ ಕೊತ್ತಂಬರಿ ಚಟ್ನಿಯಿದ್ದರೆ ಇನ್ನೂ ರುಚಿ.



Click it and Unblock the Notifications
