Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ನವರಾತ್ರಿಗೆ ನೆಚ್ಚಿಕೊಂಡು ತಿನ್ನಲು ಇರಲಿ ನುಚ್ಚಿನುಂಡೆ
Breakfast
oi-Reena
By Hema S

ನವರಾತ್ರಿಗೆ ಉಪವಾಸ ಮಾಡುವವರು ಈ ತಿಂಡಿಯನ್ನು ಮಾಡಿ ತಿಂದರೆ ಹೊಟ್ಟೆಯು ತುಂಬುತ್ತದೆ, ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಾಗ್ರಿಗಳು:
1. ಕಡಲೆ ಬೇಲೆ 1/2 ಕಪ್ (4 ಗಂಟೆ ನೀರಿನಲ್ಲಿ ನೆನೆ ಹಾಕಿದ್ದು)
2.ತುರಿದ ತೆಂಗಿನ ಕಾಯಿ 1/2 ಕಪ್
3. ಈರುಳ್ಳಿ 1/2 ಕಪ್
4. ಇಂಗು 1/4 ಚಮಚ
5. 2-3 ಕತ್ತರಿಸಿದ ಹಸಿ ಮೆಣಸು
6. 1/2 ಚಮಚ ಜೀರಿಗೆ ಪುಡಿ
7. ಪ್ರೆಶ್ ಶುಂಠಿ ಪೇಸ್ಟ್ 1 ಚಮಚ
8. ಕೊತ್ತಂಬರಿ ಸೊಪ್ಪು 2-3
9. ಕರಿ ಬೇವು
10. ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1.ಕೊತ್ತಂಬರಿ ಮತ್ತು ಈರುಳ್ಳಿ ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಅರಿಯಿರಿ, ಅರೆಯುವಾಗ ಹೆಚ್ಚು ನೀರು ಹಾಕಬೇಡಿ, ಉಂಡೆ ಕಟ್ಟುವ ಹಾಗೆ ಸ್ವಲ್ಪ ಗಟ್ಟಿಯಾಗಿ ಅರಿಯಿರಿ.
2. ಆ ಮಿಶ್ರಣಕ್ಕೆ ರುಚಿಗೆ ತಕ್ಕ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಗೂ ಈರುಳ್ಳಿಯನ್ನು ಬೆರೆಸಿ ಕಡುಬಿನಷ್ಟು ಆಕಾರದ ಉಂಡೆ ಕಟ್ಟಿ.
3. ಅದನ್ನು ಕಡಮು ಬೇಯಿಸುವ ಹಾಗೆ 15-20 ನಿಮಿಷ ಬೇಯಿಸಿ.ನಂತರ ನುಚ್ಚನುಂಡೆ ಚಟ್ನಿಯೊಂದಿಗೆ ನೆಚ್ಚಿ ತಿನ್ನಲು ಬಲು ರುಚಿಕರವಾಗಿರುತ್ತದೆ.
Comments
English summary
Oil Free Nuchiunde Recipe | Navaratri Special Food | ನುಚ್ಚಿಂಡೆ ಮಾಡುವ ವಿಧಾನ | ನವರಾತ್ರಿಗೆ ವಿಶೇಷ ಅಡುಗೆ
Story first published: Friday, September 30, 2011, 9:45 [IST]
Other articles published on Sep 30, 2011



Click it and Unblock the Notifications
