Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸಾದಾ ಸೀದಾ ಮಾಡಬಹುದು ಚೀಸ್ ದೋಸೆ
Breakfast
oi-Sumalatha
By Sumalatha

ಚೀಸ್ ದೋಸೆಗೆ ಬೇಕಾಗುವ ಪದಾರ್ಥ:
* 1 ಕಪ್ ಉದ್ದಿನ ಬೇಳೆ, 2 ಕಪ್ ಅಕ್ಕಿ (5-6 ಗಂಟೆ ನೀರಿನಲ್ಲಿ ನೆನೆಸಿರಬೇಕು)
* 1/2 ಕಪ್ ಮೆಂತ್ಯೆ ಕಾಳು (5-6 ಗಂಟೆ ನೀರಿನಲ್ಲಿ ನೆನೆಸಿರಬೇಕು)
* 3 ಕ್ಯೂಬ್ ಚೀಸ್
* 1/2 ಈರುಳ್ಳಿ
* ಕೊತ್ತಂಬರಿ ಸೊಪ್ಪು, 2 ಹಸಿರು ಮೆಣಸಿನಕಾಯಿ
* ಉಪ್ಪು, ಎಣ್ಣೆ
ಚೀಸ್ ದೋಸೆ ತಯಾರಿಸುವ ವಿಧಾನ:
* ಸ್ವಲ್ಪ ನೀರಿನೊಂದಿಗೆ ದೋಸೆಗೆಂದು ನೆನೆಸಿದ್ದ ಅಕ್ಕಿ, ಉದ್ದಿನ ಬೇಳೆ ಮತ್ತು ಮೆಂತ್ಯೆ ಕಾಳನ್ನು ಬೆರೆಸಿ ಹಿಟ್ಟಿನಂತೆ ರುಬ್ಬಿಕೊಳ್ಳಬೇಕು.
* ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಕತ್ತರಿಸಿದ ಈರುಳ್ಳಿಯನ್ನು ಹಿಟ್ಟಿಗೆ ಮಿಶ್ರಣ ಮಾಡಬೇಕು.
* ತವೆಯನ್ನು ಬಿಸಿ ಮಾಡಿ ದೋಸೆ ಹಿಟ್ಟನ್ನು ಹಾಕಿ ಅದರ ಮೇಲೆ ಕೊತ್ತಂಬರಿ ಮತ್ತು ಚಿಕ್ಕದಾಗಿ ಕತ್ತರಿಸಿದ ಹಸಿರು ಮೆಣಸಿನ ಕಾಯನ್ನು ಉದುರಿಸಬೇಕು. ನಂತರ ಚೀಸ್ ಕ್ಯೂಬನ್ನು ದೋಸೆ ಮೇಲೆ ಹಾಕಿ ಅರ್ಧ ಮಡಚಿ ತವೆಯಿಂದ ತೆಗೆದರೆ ಚೀಸ್ ದೋಸೆ ತಿನ್ನಲು ರೆಡಿಯಾಗಿರುತ್ತೆ.
Comments
English summary
Cheese Dosa | South Indian Breakfast | ಚೀಸ್ ದೋಸೆ | ದಕ್ಷಿಣ ಭಾರತದ ತಿಂಡಿ
Story first published: Thursday, January 5, 2012, 11:30 [IST]
Other articles published on Jan 5, 2012



Click it and Unblock the Notifications
