Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ದಿನಾ ದೋಸೆ ಏಕೆ? ಅಮೆರಿಕನ್ ಪಾನ್ ಕೇಕ್ ಓಕೆ

ಭಾರತದಲ್ಲಿ ದೋಸೆಯ ಹಾಗೆಯೆ ಅಮೆರಿಕದಲ್ಲಿ ಈ ತಿಂಡಿ ಪ್ರಸಿದ್ಧಿಯನ್ನು ಪಡೆದಿದೆ. ರುಚಿಕರವಾದ ಅಮೆರಿಕನ್ ಕೇಕ್ ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ಸಿಹಿ ಗೆಣಸು -2 ( ಸಿಪ್ಪೆ ಸುಲಿದು ಮೈಕ್ರೊವೇವ್ ನಲ್ಲಿ ಬೇಯಿಸಿದ್ದು)
* 2 ಚಮಚ ಬೆಣ್ಣೆ
* ಪುದೀನಾ ಸೊಪ್ಪು ಕತ್ತರಿಸಿದ್ದು 2 ಚಮಚ
* ರುಚಿಗೆ ತಕ್ಕ ಉಪ್ಪು
* ಕರಿಮೆಣಸು 1/2 ಚಮಚ
* ಮೈದಾ 1 ಕಪ್
* 1/2 ಕಪ್ ಬ್ರೆಡ್ ಚೂರು
* ಒಂದು ಚಮಚ ಅಡುಗೆ ಸೋಡಾ
* ವನಸ್ಪತಿ
* ಮೊಟ್ಟೆ (ಬೇಕಿದ್ದರೆ ಸೇರಿಸಬಹುದು)
ತಯಾರಿಸುವ ವಿಧಾನ:
1. ಒಂದು ಬಟ್ಟಲಿನಲ್ಲಿ ಕಿವುಚಿದ ಸಿಹಿಗೆಣಸು, ಬೆಣ್ಣೆ, ಪುದೀನಾ, ಕರಿಮೆಣಸಿನ ಪುಡಿ, ಉಪ್ಪು, ಮೈದಾ, ಬ್ರೆಡ್ ಚೂರು ಮತ್ತು ಅಡುಗೆ ಸೋಡಾ (ಬೇಕಿದ್ದರೆ ಮೊಟ್ಟೆ ಕೂಡ ಸೇರಿಸಬಹುದು) ಹಾಕಿ ಗಟ್ಟಿಯಾದ ಮಿಶ್ರಣವನ್ನು ಮಾಡಬೇಕು.
2. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಮೇಲಿನ ಮಿಶ್ರಣವನ್ನು ತೆಗೆದು ಚಿಕ್ಕ ಉಂಡೆಗಳಾಗಿ ಮಾಡಿ ಅದನ್ನು ಚಪ್ಪಟೆಯಾಗಿ ತಟ್ಟಿ ಎಣ್ಣೆಯಲ್ಲಿ ಕಾಕಬೇಕು.
3. ಅದು ಕಂದು ಬಣ್ಣ ಬರುವವರೆಗೆ ಹುರಿದರೆ ಸಿಹಿಗೆಣಸಿನಿಂದ ಮಾಡಿದ ಪಾನ್ ಕೇಕ್ ರೆಡಿ.
ತರಕಾರಿಯಿಂದ ತಯಾರಿಸಿದ ಗೊಜ್ಜು ಅಥವಾ ಸ್ವಲ್ಪ ಗಟ್ಟಿಯಾದ ಸಾರು ಜೊತೆ ಇದನ್ನು ಅದ್ದಿ ತಿನ್ನಲು ರುಚಿಕರವಾಗಿರುತ್ತದೆ.



Click it and Unblock the Notifications
