Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಅಕ್ಕಿ ನುಚ್ಚಿನ ಗರಿಗರಿ ದೋಸೆ
Breakfast
oi-Staff

* ಸಕ್ಕರೆಪಟ್ಟಣ ನಳಿನಿ
ಬೇಕಾಗುವ ಸಾಮಗ್ರಿಗಳು
ಅಕ್ಕಿ 2 ಲೋಟ
ಅಕ್ಕಿ ನುಚ್ಚು 1/2 ಲೋಟ
ಒಂದು ಕಪ್ ಮೊಸರು
ವಿಧಾನ
ಅಕ್ಕಿಯನ್ನು ನೀರಿನಲ್ಲಿ ಮತ್ತು ನುಚ್ಚನ್ನು ಹುಳಿ ಮೊಸರಿನಲ್ಲಿ 4 ಗಂಟೆಕಾಲ ನೆನೆಸಿರಿ. ನೆನೆದ ನಂತರ ಎರಡನ್ನೂ ಒಟ್ಟಾಗಿ ರುಬ್ಬಿಕೊಂಡು, ಕಲಸಿರಿ ಮತ್ತು ಮಾರನೇ ದಿನದವರೆಗೆ ಚಿಟಿಕೆ ಅಡುಗೆಸೋಡಾ ಬೆರೆಸಿ ಹದಬರವುದಕ್ಕೆ ಬಿಡಿ.
ಈ ಹಿಟ್ಟಿಗೆ ಉಪ್ಪು, ಎರಡು ಚಮಚ ಸಕ್ಕರೆ ಬೆರೆಸಿ ಚೆನ್ನಾಗಿ ಕಲಸಿ ದೋಸೆ ಹುಯ್ಯುವುದಕ್ಕೆ ರೆಡಿಯಾಗಿ. ಈ ದೋಸೆಯ ವಿಶೇಷವೆಂದರೆ ಒಂದೇ ಕಡೆ ಬೇಯಿಸಬೇಕು, ದೋಸೆ ತಿರುವಿಹಾಕಬಾರದು, ಬೇಯಿಸುವಾಗ ಮುಚ್ಚಳ ಮುಚ್ಚಿರತಕ್ಕದ್ದು. ದೋಸೆಗಳು ಗರಿಗರಿಯಾಗಿಯೂ ಮತ್ತು ರುಚಿಯಾಗಿಯೂ ಇರತ್ವೆ.
Comments
Read more about: ಅಕ್ಕಿ ನುಚ್ಚಿನ ದೋಸೆ ತಿಂಡಿ ಬೆಳಗಿನ ತಿಂಡಿ ಹೊಸರುಚಿ ಸಕ್ಕರೆಪಟ್ಟಣ ನಳಿನಿ ಗರಿಗರಿ ದೋಸೆ ರೆಸಿಪಿ rice dosa breakfast recipe vegetarian recipe
Story first published: Monday, January 18, 2010, 16:52 [IST]
Other articles published on Jan 18, 2010



Click it and Unblock the Notifications
