Latest Updates
-
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು?
ನೀವು ಗರ್ಭಿಣಿ ಎಂಬುದನ್ನು ಯಾವಾಗ ಹೇಳಬೇಕು ?
ಒಮ್ಮೆ ನಿಮಗೆ ತಾನು ಗರ್ಭಿಣಿ ಎಂದು ತಿಳಿದ ನಂತರದಲ್ಲಿ, ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಸುದ್ದಿಯನ್ನು ಎಲ್ಲರಿಗೂ ಹೇಳಲು ಕಾತುರರಾಗಿರುತ್ತೀರಿ. ಆದರೆ ಎಲ್ಲರಿಗೂ ನೀವು ಹೇಳುವ ಮುನ್ನ, ಈ ಸುದ್ದಿಯನ್ನು ಹೇಗೆ ಯಾವ ಸನ್ನಿವೇಶದಲ್ಲಿ ಹೇಳಬೇಕು ಎಂದು ನಿರ್ಧರಿಸಲು ಸಮಯ ತೆಗೆದುಕೊಳ್ಳುತ್ತೀರಿ.
ನೀವು ಗರ್ಭಿಣಿ ಎಂಬುದನ್ನು ಯಾವಾಗ ಹೇಳಬೇಕು ?
ಕೆಲವು ದಂಪತಿಗಳು ಆಕೆಯ ಮೊದಲ ತ್ರೈಮಾಸಿಕದ ನಂತರ ಸುದ್ದಿಯನ್ನು ಸ್ನೇಹಿತರು ಮತ್ತು ಕುಟುಂಬದವರಿಗೆ ಹೇಳಿಕೊಳ್ಳುತ್ತಾರೆ. ಮೊದಲ ಕೆಲವು ತಿಂಗಳುಗಳಲ್ಲಿ ಏನಾದರೂ ಸಮಸ್ಯೆಯಾಗಿ ಮಾತನ್ನು ಹಿಂಪಡೆಯುವ ಸನ್ನಿವೇಶ ಬರಬಾರದು ಎಂದು ಅವರು ತಡವಾಗಿ ಹೇಳುತ್ತಾರೆ. ಇತರ ದಂಪತಿಗಳು ಎಲ್ಲರಿಗೂ ಸುದ್ದಿಯನ್ನು ತಿಳಿಸುತ್ತಾರೆ. ಹೀಗಾಗಿ ಏನೇ ಆದರೂ ಎಲ್ಲರ ಬೆಂಬಲವನ್ನೂ ಅವರು ಪಡೆಯುತ್ತಾರೆ.

ಮಗುವಿಗೆಂದು ಅಡುಗೆ ಮಾಡಿ
ನಿಮ್ಮ ಕುಟುಂಬಕ್ಕೆ ನೀವು ಗರ್ಭಿಣಿ ಎಂಬುದನ್ನು ಹೇಳಲು ತಮಾಷೆಯ ಐಡಿಯಾ ಎಂದರೆ, ನೀವು ಮಾಡುವ ಎಲ್ಲಾ ಅಡುಗೆಯೂ ಬೇಬಿ ಶೈಲಿಯದ್ದೇ ಆಗಿರುವುದು. ಇದರಲ್ಲಿ, ಬೇಬಿ ಕ್ಯಾರಟ್, ಬೇಬಿ ಬ್ಯಾಕ್ ರಿಬ್ಸ್ ಮತ್ತು ಸಣ್ಣ ಸಣ್ಣ ಕಪ್‌ಗಳಲ್ಲಿ ಆಪಲ್ ಜ್ಯೂಸ್. ನಿಮ್ಮ ಕುಟುಂಬದ ಸದಸ್ಯರು ಇದನ್ನು ಗಮನಿಸುತ್ತಾರೋ ಎಂದು ನೋಡಿ. ಒಂದೊಮ್ಮೆ ಗುರುತಿಸದೇ ಇದ್ದಲ್ಲಿ, ಅವರ ಗಮನಕ್ಕೆ ತನ್ನಿ. ಆಗ ಅವರ ಮುಖ ಬೆಳಗುವುದನ್ನು ನೋಡಿ ಆನಂದಿಸಿ.
ನಿಮ್ಮ ಹೇಳಿಕೆಯ ಫೊಟೋ ತೆಗೆಯಿರಿ..!
ಕುಟುಂಬದವರೆಲ್ಲಾ ಸೇರಿದಾಗ ನೀವು ಅಥವಾ ನಿಮ್ಮ ಪತಿಯು ಕುಟುಂಬದ ಫೊಟೋವನ್ನು ತೆಗೆಯುವುದಕ್ಕೆ ಎಲ್ಲರನ್ನೂ ಕೋರಿಕೊಳ್ಳಬೇಕು. ಎಲ್ಲರೂ ಫೊಟೋ ತೆಗೆಸಿಕೊಳ್ಳುವುದಕ್ಕೆ ರೆಡಿಯಾದಾಗ, ಫೊಟೋ ತೆಗೆಯುತ್ತಿದ್ದಾಗಲೇ ಯಾರಾದರೂ ಒಬ್ಬರು ಸುದ್ದಿಯನ್ನು ಗಟ್ಟಿಯಾಗಿ ಹೇಳಬೇಕು. ಆಗ ನೀವು ಆ ಖುಷಿಯ ಕ್ಷಣಗಳ ಫೊಟೋ ತೆಗೆಯಬಹುದು..!
ನೀವು ಗರ್ಭಿಣಿ ಎಂದು ಸಾರುವ ಟಿ-ಶರ್ಟ್‌ನ್ನು ನೀಡಿ
ನಿಮ್ಮ ಮಗುವು ಕುಟುಂಬದಲ್ಲಿ ಮೊದಲ ಮೊಮ್ಮಗು ಆಗಿದ್ದರೆ ಈ ಪ್ರಯೋಗ ಉತ್ತಮ. ಎಲ್ಲರನ್ನೂ ಊಟಕ್ಕೆ ಕರೆಯಿರಿ, ಊಟವಾದ ನಂತರ ಎಲ್ಲರಿಗೂ ಅಜ್ಜಿ, ಅಂಕಲ್ ಮತ್ತಿ ಕಸಿನ್ ಎಂದು ಬರೆದಿರುವ ಟಿ ಶರ್ಟ್‌ನ್ನು ಉಡುಗೊರೆಯಾಗಿ ನೀಡಿ. ಎಲ್ಲರೂ ಅದನ್ನು ತೆರೆದು ನೋಡುತ್ತಾ ಬರೆದಿರುವುದನ್ನು ನೋಡಿ ಅರ್ಥ ಮಾಡಿಕೊಳ್ಳುವ ಕ್ಷಣವನ್ನು ಆನಂದಿಸಿ. ಇದನ್ನು ಚಿತ್ರೀಕರಿಸಿಕೊಳ್ಳುವುದಕ್ಕೆ ಕ್ಯಾಮೆರಾ ರೆಡಿಯಾಗಿರಲಿ.
ಅನೌನ್ಸ್‌ಮೆಂಟ್‌ನ್ನು ಕಳುಹಿಸಿ
ನಿಮಗೆ ತಿಳಿದಿರುವ ಎಲ್ಲರಿಗೂ ಮೇಲ್ ಮುಖಾಂತರ ಸಂದೇಶ ರವಾನಿಸಿ. ಪ್ರೆಗ್ನೆನ್ಸಿಯು ತುಂಬಾ ದೂರವಿದ್ದರೆ ಆಗ ಸೋನೋಗ್ರಾಮ್‌ನ ನಕಲ್ಲು ಲಗತ್ತಿಸಿ. ಇದನ್ನು ಇನ್ನೂ ಸುಂದರವಾಗಿಸುವುದಾದರೆ ಡಯಾಪರ್‌ನಲ್ಲಿ ಹೇಳಿಕೆಯನ್ನು ಬರೆದು ಕಳುಹಿಸಿ ಮತ್ತು ಅದಕ್ಕೆ ಒಂದು ಡ್ಯೂ ಡೇಟ್‌ನ್ನೂ ಕೊಡಿ. ನಿಮ್ಮ ಭವಿಷ್ಯದ ಮಗುವಿಗಾಗಿ ನೋಟ್‌ನ್ನೂ ಕೂಡಾ ಕಳುಹಿಸಿ.
ನೀವು ಗರ್ಭಿಣಿಯಾಗಿದ್ದೀರಿ ಎಂಬುದನ್ನು ತಿಳಿಸುವ ಮುನ್ನ ಸನ್ನಿವೇಶದ ಬಗ್ಗೆ ಗಮನವಿರಲಿ
ನೀವು ಗರ್ಭಿಣಿಯಾಗುತ್ತಿರುವುದು ಅನಿರೀಕ್ಷಿತ ಅಥವಾ ಕುಟುಂಬದಲ್ಲಿ ಯಾರಿಗಾದರೂ ಬೇಡದಿದ್ದಲ್ಲಿ ಗಮನದಲ್ಲಿಟ್ಟುಕೊಳ್ಳಿ. ನೀವು ಅದನ್ನು ಹೇಳುವಾಗ ಧ್ವನಿಯನ್ನು ಕೆಳಗಿಳಿಸಿ. ನಿಮ್ಮ ಜೀವನಾವಧಿಯಲ್ಲಿ ಬೇಸರದ ಮುಖ ಮಾಡಿಕೊಂಡಿರುವ ಫೊಟೋವನ್ನು ನೀವು ನೋಡಬೇಕಾದ ಸನ್ನಿವೇಶದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ.



Click it and Unblock the Notifications
