Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕಂದನ ನಿರೀಕ್ಷೆಯಲ್ಲಿ ಮಿಡಿಯುವ ಜೀವಕ್ಕೆ ಆಗದಿರಲಿ ನಿರಾಸೆ

ಏಕೆಂದರೆ ಜೀವನ ಶೈಲಿ, ವಯಸ್ಸು, ಒತ್ತಡ, ಆಹಾರ ಕ್ರಮ, ಪ್ರಯಾಣ , ಮಿತಿ ಮೀರಿದ ಕೆಲಸ ಇವುಗಳಿಂದಾಗಿ ಈ ಗರ್ಭಪಾತದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ . ಅಲ್ಲದೆ ತಾಯಿ ಬೇರೆ ರೀತಿಯ ಆರೋಗ್ಯ ಸಮಸ್ಯೆ ಅಂದರೆ ಕಿಡ್ನಿ ತೊಂದರೆ ಇವುಗಳಿಂದ ಸಹ ಗರ್ಭಪಾತವಾಗುತ್ತದೆ.
ಆದರೆ ಕೆಲವು ಎಚ್ಚರಿಕೆಯ ಕ್ರಮಗಳನ್ನು ಪಾಲಿಸುವುದರಿಂದ ಗರ್ಭಪಾತವಾಗುವುದನ್ನು ತಪ್ಪಿಸಬಹುದಾಗಿದೆ.
1. 35 ವರ್ಷಗಳ ಒಳಗೆ ಗರ್ಭ ಧರಿಸುವುದು ಸೂಕ್ತ.
2. ಮದ್ಯ, ಧೂಮಪಾನ ಅಭ್ಯಾಸವಿರುವರು ಈ ಚಟ ಬಿಡದಿದ್ದರೆ ಗರ್ಭದ ಮೇಲೆ ಕೆಟ್ಟ ಪರಿಣಾಮ ಬೀರುವುದು.
3. ಅತ್ಯಧಿಕ ತೂಕವಿದ್ದರೆ ತೂಕವನ್ನು ಕಡಿಮೆ ಮಾಡಿಕೊಂಡು ಗರ್ಭ ಧರಿಸಿದರೆ ಈ ರೀತಿಯ ಸಮಸ್ಯೆಯನ್ನು ತಪ್ಪಿಸ ಬಹುದಾಗಿದೆ.
4. ಡಾಕ್ಟರ್ ಗರ್ಭಿಣಿಯರಿಗೆ ವಿಶ್ರಾಂತಿ ತೆಗೆಯಲು ಹೇಳಿದ್ದರೆ ಅದನ್ನು ಪಾಲಿಸುವುದು ಮತ್ತು ವ್ಯಾಯಾಮಗಳನ್ನು ಮಾಡದೆ ಇರುವುದರಿಂದ ಈ ರೀತಿಯ ಸಮಸ್ಯೆಯನ್ನು ತಡೆಯಬಹುದು.
5. ಡಾಕ್ಟರ್ ಕೊಡುವ ಮಾತ್ರೆ, ಟಾನಿಕ್ ಗಳು ಸಹ ಮಗು ಆರೋಗ್ಯವಾಗಿ ಬೆಳೆಯಲು ಸಹಾಯ ಮಾಡುತ್ತದೆ.
6. ಹೋಮಿಯೋಪತಿ, ಹರ್ಬಲ್ ಔಷಧಿಗಳು ಸಹ ಈ ರೀತಿಯ ಗರ್ಭಪಾತವನ್ನು ತಡೆಗಟ್ಟುತ್ತದೆ.
7. ಆರೋಗ್ಯಕರವಾದ ಆಹಾರ ಸೇವನೆ, ವಿಶ್ರಾಂತಿ, ಡಾಕ್ಟರ್ ಸಲಹೆಗಳನ್ನು ಪಾಲಿಸುವುದು ಇವುಗಳಿಂದ ಆರೋಗ್ಯ ಪೂರ್ಣ ಮಗುವನ್ನು ಪಡೆಯಬಹುದಾಗಿದೆ.



Click it and Unblock the Notifications
