Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕತೆ ಕೇಳು ಕಂದಮ್ಮ.....ಭಾಗ 1
ಮಕ್ಕಳಿಗೆ ಕತೆ ಕೇಳುವುದು ಎಂದರೆ ತುಂಬಾನೇ ಇಷ್ಟ. ಅಜ್ಜ-ಅಜ್ಜಿ ಕೂತು ರಾಜ-ರಾಣಿ, ಕುದುರೆ ಅಂತೆಲ್ಲಾ ಕತೆಗಳನ್ನು ಹೇಳುತ್ತಿದ್ದರು ಮಕ್ಕಳು ತಮ್ಮ ಕೌತುಕದ ಕಣ್ಣುಗಳನ್ನು ಪಿಳಿ-ಪಿಳಿ ಮಾಡುತ್ತಾ ಕೇಳುತ್ತವೆ.
ಆದರೆ ಇತ್ತೀಚೆಗೆ ನಮ್ಮೆಲ್ಲರ ಜೀವನಶೈಲಿ ತುಂಬಾ ಬದಲಾಗಿದೆ. ಕತೆ ಹೇಳಲು ಅಜ್ಜ-ಅಜ್ಜಿಯೂ ಜೊತೆಗೆ ಇರುವುದಿಲ್ಲ, ಪೋಷಕರಿಗೆ ಮಕ್ಕಳಿಗೆ ಕತೆ ಹೇಳುವಷ್ಟೂ ಸಮಯವೂ ಇರಲ್ಲ. ಇನ್ನು ಮಕ್ಕಳಾದರೂ ಮೊಬೈಲ್, ಟಿವಿ ಅಂತ ಅವುಗಳನ್ನೇ ನೋಡಿ ಬೆಳೆಯುತ್ತವೆ.

ಮಕ್ಕಳಿಗೆ ಕತೆ ಹೇಳಿದರೆ ಅವರು ಆ ಕತೆಗಳನ್ನು ಕೇಳುವುದರಿಂದ ಕಾಲ್ಪನಿಕ ಶಕ್ತಿ ಬೆಳೆಯುತ್ತದೆ. ನಾವು ಕನ್ನಡ ಬೋಲ್ಡ್ ಸ್ಕೈ ನಿಮ್ಮ ಮಕ್ಕಳಿಗೆ ಕೇಳಲು ಸುಂದರವಾರ ಕತೆಗಳನ್ನು ಪ್ರಸ್ತುತ ಪಡಿಸುತ್ತಿದ್ದೇವೆ.
ಈ ವೀಡಿಯೋದಲ್ಲಿ ನಿಮಗೆ ಕತೆ ಹೇಳಲಿದ್ದಾಳೆ ಪೃಥ್ವಿಶ್ರೀ ಹಾಗೂ ವಿಪ್ರ ನಾರಾಯಣ ದಂಪತಿ ಪುತ್ರಿ, ಪುಟಾಣಿ ಕತೆಗಾರ್ತಿ ಮನನ್ಯ ಎಸ್ ಬನ್ನಿ ಅವಳು ಹೇಳಿದ ಆ ಸುಂದರ ಕತೆ ನಿಮ್ಮ ಮಕ್ಕಳಿಗೆ ಕೇಳಿಸೋಣವೇ?
ನಿಮ್ಮ ಮಗು ಕೂಡ ಈ ರೀತಿ ಸುಂದರವಾದ ಕತೆಗಳನ್ನು ಹೇಳುತ್ತಿದ್ದರೆ [email protected] ಈ ವಿಳಾಸಕ್ಕೆ ಇಮೇಲ್ ಮಾಡಿ, ನಿಮ್ಮ ಮೊಬೈಲ್ ನಂಬರ್ ಕೊಡಿ. ನಾವು ಸಂಪರ್ಕಿಸುತ್ತೇವೆ.



Click it and Unblock the Notifications
