Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನಿಮ್ಮ ಮಕ್ಕಳಿಗೆ ಯಾವ ತಿಂಡಿ ತಿನ್ನಿಸಬಹುದು?

ಮಕ್ಕಳಿಗೆ ಆರೋಗ್ಯಕರ ತಿಂಡಿ ಹೇಗಿರಬೇಕು?
* ವಿವಿಧ ಬಗೆ: ನಿಮ್ಮ ಮಕ್ಕಳು ಯಾವ ತಿಂಡಿ ಇಷ್ಟ ಪಡುತ್ತಾರೆ ಎಂದು ಮೊದಲು ತಿಳಿದುಕೊಳ್ಳಿ. ಯಾವಾಗಲೂ ಒಂದೇ ತಿಂಡಿ ಕೊಡದೆ, ಅನೇಕ ತರಹದ ಆಹಾರವನ್ನು ಅವರಿಗೆ ರೂಢಿ ಮಾಡಿ.
* ಸಕ್ಕರೆ ಅಂಶ: ಅತಿ ಹೆಚ್ಚು ಸಕ್ಕರೆ ಅಂಶವಿರುವ ತಿಂಡಿಯನ್ನು ಹೆಚ್ಚು ತಿನ್ನಿಸಬೇಡಿ. ಇದು ಮಕ್ಕಳ ಹಲ್ಲುಗಳಿಗೆ ಸಮಸ್ಯೆ ಉಂಟುಮಾಡುತ್ತದೆ.
* ತರಕಾರಿ, ಚೀಸ್: ತಾಜಾ ಹಣ್ಣು ಮತ್ತು ತರಕಾರಿಯನ್ನು ಚೀಸ್ ನೊಂದಿಗೆ ಬೆರೆಸಿಕೊಟ್ಟರೆ ಮಕ್ಕಳಿಗೆ ಒಳ್ಳೆಯ ಆಹಾರವಾಗುತ್ತದೆ. ಕ್ಯಾರೆಟ್ ಮತ್ತು ಸೌತೆಕಾಯಿ ನೀಡಿದರೆ ಇನ್ನೂ ಉತ್ತಮ.
* ದೋಸೆ, ಇಡ್ಲಿ: ದೋಸೆ, ಇಡ್ಲಿ, ವೆಜಿಟೆಬಲ್ ಸ್ಯಾಂಡ್ ವಿಚ್ ನಂತಹ ಲಘು ಆಹಾರ ಮಕ್ಕಳಿಗೆ ತುಂಬಾ ಪ್ರಿಯವೆನಿಸುತ್ತೆ ಮತ್ತು ಆರೋಗ್ಯಕ್ಕೂ ಒಳ್ಳೆಯದು.
* ಹಣ್ಣುಗಳ ಸಲಾಡ್: ಹಣ್ಣುಗಳನ್ನು ಸಲಾಡ್ ರೂಪದಲ್ಲಿ ನೀಡಿದರೆ ಮಕ್ಕಳಿಗೆ ತುಂಬಾ ಇಷ್ಟವಾಗುತ್ತದೆ. ಮಕ್ಕಳು ಅನುಭವಿಸಿ ತಿನ್ನಬೇಕೆಂದರೆ ಮಕ್ಕಳಿಗೆ ಇಷ್ಟವಾದ ಹಣ್ಣುಗಳನ್ನು ಸಲಾಡ್ ರೂಪದಲ್ಲಿ ನೀಡಬಹುದು.
* ಕಪ್ಪು ದ್ರಾಕ್ಷಿ: ಕಪ್ಪು ದ್ರಾಕ್ಷಿ ಮಕ್ಕಳ ಆರೋಗ್ಯಕ್ಕೆ ತುಂಬಾ ಉತ್ತಮ. ಇದನ್ನು ನಿಮ್ಮ ಮಕ್ಕಳ ಆಹಾರದಲ್ಲಿ ಆಗಾಗ್ಗೆ ಬಳಸಿ.
* ಸ್ವೀಟ್ ನಂತರ ಹಾಲಿರಲಿ: ನಿಮ್ಮ ಮಕ್ಕಳಿಗೆ ಯಾವುದಾದರೂ ಸ್ವೀಟ್ ನೀಡಿದರೆ, ಅದರ ನಂತರ ಅವರಿಗೆ ಕುಡಿಯಲು ಹಾಲನ್ನೂ ನೀಡಿ.
* ಹಣ್ಣು ಮತ್ತು ಕ್ರೀಂ: ಮಾವು, ಬಾಳೆಹಣ್ಣು, ಸೇಬು, ದ್ರಾಕ್ಷಿ ಇದೆಲ್ಲವನ್ನೂ ಕತ್ತರಿಸಿ ಕ್ರೀಂನೊಂದಿಗೆ ಬೆರೆಸಿ ನೀಡಿದರೆ ಮಕ್ಕಳಿಗೆ ಪೌಷ್ಟಿಕತೆಯೂ ದೊರೆಯುತ್ತೆ, ಇಷ್ಟವೂ ಆಗುತ್ತೆ.
* ಬೇಯಿಸಿದ ಮೊಟ್ಟೆ ಮತ್ತು ಜೋಳ: ಬೇಯಿಸಿದ ಮೊಟ್ಟೆ ಮಕ್ಕಳಿಗೆ ಒಳ್ಳೆಯದು. ಬೇಯಿಸಿದ ಜೋಳ, ಎಲ್ಲ ರೀತಿಯ ದವಸ ಧಾನ್ಯವನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ.



Click it and Unblock the Notifications
