Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಮಕ್ಕಳು ತರಕಾರಿ ತಿನ್ನುತ್ತಿಲ್ವಾ? ಹೀಗೆ ಮಾಡಿ

1. ಫೇವರೆಟ್ ತಿಂಡಿ ಜೊತೆ ತರಕಾರಿ ಸೇರಿಸಿ: ಮಕ್ಕಳಿಗೆ ಅವರ ಫೇವರೆಟ್ ತಿಂಡಿಯೊಂದಿಗೆ ತರಕಾರಿಗಳನ್ನೂ ಹಾಕಿಕೊಡಿ. ಸಮೋಸ, ಬ್ರೆಡ್, ಬನ್ ಮುಂತಾದುವುದರೊಂದಿಗೆ ತರಕಾರಿ ಸೇರಿಸಿ ಕೊಡುವುದರಿಂದ ಮಕ್ಕಳು ತಿನ್ನುವುದನ್ನು ರೂಢಿಸಿಕೊಳ್ಳುತ್ತಾರೆ.
2. ತರಕಾರಿ ಪಲ್ಯ ಅಥವಾ ಕರ್ರಿ: ತರಕಾರಿಗಳು ಪೋಷಕಾಂಶಯುಕ್ತವಾಗಿರುವುದರಿಂದ ಮಕ್ಕಳಿಗೆ ಹೆಚ್ಚು ಅವಶ್ಯಕ. ಆದ್ದರಿಂದ ಮಕ್ಕಳಿಗೆ ಇಷ್ಟವಾಗುವ ರೀತಿ ವಿಭಿನ್ನವಾಗಿ ತರಕಾರಿ ಕರ್ರಿ ಮಾಡಿ ಅವರನ್ನು ರಮಿಸಿ ತಿನ್ನಿಸಬಹುದು. ಮಕ್ಕಳಿಗೆ ಸಾಮಾನ್ಯವಾಗಿ ಆಲೂಗಡ್ಡೆ ತುಂಬಾ ಇಷ್ಟವಾಗುತ್ತೆ. ಆದ್ದರಿಂದ ಆಲೂಗಡ್ಡೆಯೊಂದಿಗೆ ಇನ್ನಿತರ ತರಕಾರಿಗಳನ್ನು ಮಸೆದು ಬೆರೆಸಿದರೆ ಮಕ್ಕಳಿಗೆ ಅರಿವಿಲ್ಲದಂತೇ ರುಚಿಯನ್ನು ಅನುಭವಿಸಿ ತಿನ್ನುತ್ತವೆ.
3. ಕಲರ್ ಫುಲ್ ಆಗಿರಲಿ: ಮಕ್ಕಳು ತರಕಾರಿ ತಿನ್ನುವಂತೆ ಮಾಡುವ ಇನ್ನೊಂದು ವಿಧಾನವೆಂದರೆ ತಿಂಡಿಯನ್ನು ಕಲರ್ ಫುಲ್ ಆಗಿ ಮಾಡುವುದು. ಕಲರ್ ಫುಲ್ ಆಗಿದ್ದರೆ ಮಕ್ಕಳು ತಿನ್ನುವುದಕ್ಕೆ ತುಂಬಾ ಇಷ್ಟ ಪಡುತ್ತಾರೆ. ವಿವಿಧ ಬಗೆಯ ತರಕಾರಿಗಳನ್ನು ಬಳಸಿದರೆ ಮಕ್ಕಳು ಆಕರ್ಷಿತರಾಗಿ ಬಯಸಿ ತಿನ್ನುತ್ತಾರೆ.
4. ತರಕಾರಿ ಸೂಪ್ ಮಕ್ಕಳಿಗೆ ಇಷ್ಟ: ಸೂಪ್ ಎಂದರೆ ಮಕ್ಕಳು ಇಷ್ಟಪಟ್ಟು ಕುಡಿಯುತ್ತಾರೆ. ಶಾಲೆಯಿಂದ ಬಂದ ನಂತರ ಮಕ್ಕಳಿಗೆ ವಿವಿಧ ತರಕಾರಿ ಬಳಸಿ ಮಾಡಿದ ಸೂಪ್ ಅನ್ನು ಕುಡಿಯಲು ಕೊಟ್ಟರೆ ಖುಷಿಯಿಂದ ಕುಡಿಯುತ್ತಾರೆ. ಅಲ್ಲಿಗೆ ನಿಮ್ಮ ಪ್ರಯತ್ನವೂ ಫಲ ನೀಡುತ್ತದೆ.



Click it and Unblock the Notifications
