Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ವೈರಲ್ ವೀಡಿಯೋಗಳು: ಹಾರ ಹಾಕಬೇಕಾದರೆ ವಧು ಕಿಸ್ ನೀಡಬೇಕೆಂದ ವರ, ಆಂಟಿಯ ಭರ್ಜರಿ ಸ್ಟೆಪ್
ಕೆಲವೊಂದು ವೀಡಿಯೋಗಳನ್ನು ನೋಡಿದಾಗ ಮುಖದಲ್ಲಿ ಮಂದಹಾಸ ಬೀರುವುದು. ಅಂಥ ಎರಡು ವೀಡಿಯೋಗಳು ಇತ್ತೀಚೆಗೆ ತುಂಬಾನೇ ವೈರಲ್ ಆಗಿವೆ. ಒಂದು ವೀಡಿಯೋ ಮದುಮಗ ಮದುಮಗಳ ಬಳಿ ಹಾಕ ಹಾಕಿಸಿಕೊಳ್ಳಬೇಕಾದರೆ ಕಿಸ್ ಕೊಡು ಎಂದ ಕೇಳುವ ವೀಡಿಯೋ ಆದರೆ ಮತ್ತೊಂದು ವೀಡಿಯೋದಲ್ಲಿ ಆಂಟಿಯ ಸ್ಟೆಪ್ ಭರ್ಜರಿಯಾಗಿದೆ.

ವೀಡಿಯೋ 1
ಗ್ರ್ಯಾಂಡ್ ಆಗಿ ಮದುವೆಯೊಂದು ನಡೆಯುತ್ತಿದೆ.. ಮದುವೆ ಜೋಡಿ ನೋಡಲು ಮುದ್ದಾಗಿದೆ, ಮದುವೆ ಶಾಸ್ತ್ರ ನಡೆಯುತ್ತಿರುವಾಗ ಹುಡುಗನ ಕ್ಯೂಟ್ ಬೇಡಿಕೆ ಇದೀಗ ಸಾಕಷ್ಟು ವೈರಲ್ ಆಗಿದೆ. ಹುಡುಗಿ ಹುಡುಗನ ಕೊರಳಿಗೆ ಮಾಲೆ ಹಾಕಿದ್ದಾಳೆ, ಇನ್ನು ಹುಡುಗ ಹುಡುಗಿಯ ಕೊರಳಿಗೆ ಮಾಲೆ ಹಾಕಬೇಕು, ಆದರೆ ಹುಡುಗ ಹಾಕಲು ಸಿದ್ಧವಿಲ್ಲ, ಮೊದಲು ಕಿಸ್ ನೀಡು ನಂತರ ನೀಡುತ್ತೇನೆ ಎನ್ನುತಾನೆ. ಹುಡುಗಿ ಹುಡುಗನ ಕೆನ್ನೆಗೆ ಮೆಲ್ಲನೆ ತುಟಿ ಒತ್ತಿದ ಮೇಲೆಯೇ ಹುಡುಗ ಹೂವಿನ ಹಾರ ಹಾಕುವುದು. ಈ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
ವೀಡಿಯೋ 2
ಆಂಟಿ ಡ್ಯಾನ್ಸ್ ಸ್ಟೆಪ್
ಆಗಾಗ ಆಂಟಿಯಂದಿರ ಡ್ಯಾನ್ಸ್ ವೈರಲ್ ಆಗುತ್ತಿರುತ್ತವೆ. ಇದೀಗ ಪಾರ್ಟಿಯಲ್ಲಿ ಆಂಟಿ ಮಾಡಿರುವ ಡ್ಯಾನ್ಸ್ ಅಂತೂ ಸಕತ್ ವೈರಲ್ ಆಗಿದೆ. ಪಾರ್ಟಿ ಮಾಡುವಾಗ ಇಂದೇ ಕೊನೆಯ ದಿನ ಎಂಬಂತೆ ಪಾರ್ಟಿ ಮಾಡಬೇಕು ಎನ್ನುವ ಆಂಟಿಯ ಸ್ಟೆಪ್ ಅಲ್ವಾ?



Click it and Unblock the Notifications
