Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೆಗಲಿನಲ್ಲಿ ಮಗುವನ್ನು ಹಾಕಿ, ಒಂದು ಕೈಯಲ್ಲಿ ಸೈಕಲ್ ರಿಕ್ಷಾ ಓಡಿಸುತ್ತಿದ್ದ ವ್ಯಕ್ತಿ: ಕರುಳು ಚುರುಕ್ ಅನಿಸುವ ವೀಡಿಯೋ ವೈರಲ್
ಬಡತನದಲ್ಲಿ ಮಕ್ಕಳನ್ನು ಸಾಕುವುದು ಇದೆಯೆಲ್ಲಾ ಪೋಷಕರಿಗೆ ಅದೊಂದು ದೊಡ್ಡ ಸವಾಲು, ತಮ್ಮ ಹೊಟ್ಟೆಯ ಜೊತೆಗೆ ಮಕ್ಕಳ ಹೊಟ್ಟೆ ತುಂಬಿಸಲು ಹರಸಾಹಸ ಪಡುತ್ತಿರುತ್ತಾರೆ. ಕೆಲವರಿಗೆ ದಿನದಲ್ಲಿ 100 ರೂ ದುಡಿಯುವುದು ಕೂಡ ಕಷ್ಟವಾಗಿರುತ್ತೆ, ದುಡಿದರೆ ಅವತ್ತು ಹೊಟ್ಟೆ ತುಂಬಿಸಬಹುದು, ಇಲ್ಲದಿದ್ದರೆ ನೀರು ಕುಡಿದು ಮಲಗಬೇಕು, ಇಂಥ ಬದುಕು ನೋಡುವಾಗ ಕರುಳು ಚುರುಕ್ ಅನ್ನುವುದು.
ಹೊಟ್ಟೆ ಪಾಡಿಗಾಗಿ ಸೈಕಲ್ ಬಟ್ಟೆ ಹೊಡೆಯುತ್ತಿರುವ ವ್ಯಕ್ತಿ ತನ್ನ ಚಿಕ್ಕ ಮಗುವನ್ನು ಹೆಗಲ ಮೇಲೆ ಹಾಕಿಕೊಂಡು, ಒಂದು ಕೈಯಲ್ಲಿ ರಿಕ್ಷಾ ಓಡಸುತ್ತಿದ್ದಾರೆ. ದುಡಿದು ತಿನ್ನಬೇಕು ಎನ್ನುವವನು ಎಷ್ಟೇ ಕಷ್ಟ ಆದರೂ ದುಡಿಯುತ್ತೇನೆ, ಅದಕ್ಕೆ ಪರಿಸ್ಥಿತಿಯನ್ನು ದೂರುವುದಿಲ್ಲ ಎನ್ನುವುದಕ್ಕೆ ಈ ವೀಡಿಯೋ ಸಾಕ್ಷಿ.

ಆ ಮಗು ಮೈಯಲ್ಲಿ ಒಂದು ತುಂಡು ಬಟ್ಟೆ ಕೂಡ , ಬಿಸಿಲು-ಮಳೆಯಲ್ಲಿ ಹಾಗೇ ತಿರುಗಾಡುತ್ತಿದೆ. ಈ ವೀಡಿಯೋ ನೆಟ್ಟಿಗರ ಕರುಳು ಹಿಂಡಿದೆ. ಕೆಲವರು ಈ ವ್ಯಕ್ತಿಗೆ ಫಂಡ್ ಕಲೆಕ್ಟ್ ಮಾಡಿ ಸಹಾಯ ಮಾಡೋಣ ಅಂತಿದ್ದಾರೆ. ಈ ವೀಡಿಯೋ ಇಂಟರ್‌ನೆಟ್‌ನಲ್ಲಿ ತುಂಬನೇ ಶೇರ್ ಆಗುತ್ತಿದೆ.
ಈ ಹಿಂದೆ ಕೂಡ ಇದೇ ರೀತಿಯ ಜೊಮೆಟೊ ಡೆಲಿವರಿ ಬಾಯ್‌ನ ವೀಡಿಯೋ ವೈರಲ್ ಆಗಿತ್ತು. ಒಂದು ಮಗು ಚಿಕ್ಕದು ಅದನ್ನು ಸೊಂಟದಲ್ಲಿ ಕಟ್ಟಿಕೊಂಡಿದ್ದರು ಮತ್ತೊಂದು ಮಗು ಸ್ವಲ್ಪ ದೊಡ್ಡದು , ಆ ಮಗು ಅವರ ಜೊತೆ ಫುಡ್ ಡೆಲಿವರಿ ಮಾಡುವಾಗ ಜೊತೆಗೆ ಇರುತ್ತಿತ್ತು. ಆ ವೀಡಿಯೋ ಕೂಡ ತುಂಬಾನೇ ವೈರಲ್ ಆಗಿತ್ತು.
देश में गरीब कल्याण के तमाम दावों को झुठलाती तस्वीर जबलपुर से, राजेश 5 साल की बिटिया को बस स्टॉप पर छोड़ते हैं.दुधमुंहे बच्चे को हाथ में लेकर साइकिल रिक्शा चलाते हैं जिससे रोटी कै जुगाड़ हो सके! संघर्ष एक ही है वर्ग का मान लें..पूंजीवाद से @SachinPWA @messagesachin @VTankha pic.twitter.com/TnD9swBr7n
— Anurag Dwary (@Anurag_Dwary) August 25, 2022



Click it and Unblock the Notifications

