Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ಗಣರಾಜ್ಯೋತ್ಸವ ದಿನ: ಮನೆ, ಆಫೀಸ್‌ಗಳಲ್ಲಿ ಹಾಕಲು ತ್ರಿವರ್ಣ ಬಣ್ಣದ AI ವಿನ್ಯಾಸದ ಆಕರ್ಷಕ ರಂಗೋಲಿಗಳು
ಜನವರಿ 26ರಂದು ಪ್ರಜಾಪ್ರಭುತ್ವ ರಾಷ್ಟ್ರ ಭಾರತ 75ನೇ ಗಣ ರಾಜ್ಯೋತ್ಸವ ದಿನವನ್ನು ಆಚರಿಸಲಾಗುವುದು. ಭಾರತೀಯರು ಜಾತಿ-ಧರ್ಮ ಬೇಧವಿಲ್ಲದೆ ಆಚರಿಸುವ ದೇಶದ ಹಬ್ಬವಿದು. ಈ ದಿನವನ್ನು ನಾವೆಲ್ಲಾ ಹೆಮ್ಮೆಯಿಂದ ಆಚರಿಸುತ್ತೇವೆ. ಈ ದಿನ ಆಫೀಸ್‌ನಲ್ಲಿ, ಶಾಲೆಗಳಲ್ಲಿ, ಮನೆಗಳಲ್ಲಿ ತ್ರಿವರ್ಣ ಬಣ್ಣದ ರಂಗೋಲಿ ಹಾಕಿ ಈ ದಿನ ಸಂಭ್ರಮಿಸುತ್ತೇವೆ.
ನಾವಿಲ್ಲಿ AI ವಿನ್ಯಾಸಗೊಳಿಸಿದ ರಂಗೋಲಿ ಡಿಸೈನ್ ನೀಡಿದ್ದೇವೆ. ಇದು ತುಂಬಾ ಸುಂದರವಾಗಿದೆ ಹಾಗೂ ಸರಳವಾಗಿದೆ, ಬನ್ನಿ ಈ ಡಿಸೈನ್‌ಗಳ ಬಗ್ಗೆ ನೋಡೋಣ:
ತ್ರಿವಣ ಬಣ್ಣದ ಅಲಂಕಾರ
ಈ ವಿನ್ಯಾಸ ನೋಡಿ ತುಂಬಾನೇ ಸರಳವಾಗಿದೆ ಅಲ್ವಾ? ಇದರ ಎರಡೂ ಬದಿಯಲ್ಲಿರುವ ಹೂವಿನ ಡಿಸೈನ್ ಕೂಡ ಆಕರ್ಷಕವಾಗಿದೆ ನೋಡಿ. ಕೇಸರಿ, ಬಿಳಿ, ಹಸಿರು ಬಣ್ಣ ಹಾಗೂ ಅಶೋಕ ಚಕ್ರದ ಈ ವಿನ್ಯಾಸ ತುಂಬಾ ಚೆನ್ನಾಗಿದೆ ನೋಡಿ.

ತ್ರಿವಣ ಬಣ್ಣದ ಈ ವಿನ್ಯಾಸ ನೋಡಿ
ಇದು ನೋಡಿ ಅರ್ಧ ಎಲೆಯಾಕಾರದ ಈ ವಿನ್ಯಾಸ ಅದರೊಳಗೆ ಚಕ್ರ ಎಷ್ಟು ಆಕರ್ಷಕವಾಗಿದೆ ಅಲ್ವಾ? ಅಲ್ಲದೆ ತುಂಬಾನೇ ಸರಳವಾಗಿದೆ. ಇದನ್ನು ನೀವು ಸುಲಭವಾಗಿ ಮಾಡಬಹುದು. ಡಿಸೈನ್ ಬರಲ್ಲ ಎನ್ನುವವರು ಕೂಡ ಈ ವಿನ್ಯಾಸ ಬಳಸಬಹುದು.
ಅಶೋಕ ಚಕ್ರ
ಅಶೋಕ ಚಕ್ರ ವಿನ್ಯಾಸದ ಈ ರಂಗೋಲಿ ನೋಡಿ ಸೂಪರ್ ಆಗಿದೆ ಅಲ್ವಾ. ದೇಶಭಕ್ತಿಯ ಥೀಮ್‌ಗೆ ಪರ್ಫೆಕ್ಟ್ ರಂಗೋಲಿ.
ಈ ವಿನ್ಯಾಸ ನೋಡಿ
ಈ ವಿನ್ಯಾಸ ನೋಡಿ ಇದು ಕೂಡ ಸರಳವಾಗಿ ಸೂಪರ್ ಆಗಿದೆ ಅಲ್ವಾ? ಈ ವಿನ್ಯಾಸ ಸರಳವಾಗಿದ್ದು ಆಕರ್ಷವಾಗಿದ್ದು ತುಂಬಾ ಚೆನ್ನಾಗಿದೆ ನೋಡಿ.
ವಿವಿಧತೆಯಲ್ಲಿ ಏಕತೆ
ಈ ವಿನ್ಯಾಸ ನೋಡಿ ವಿವಿಧತೆಯಲ್ಲಿ ಏಕತೆ ಸಾರುವ ಸಂದೇಶ. ನಮ್ಮ ಭಾರತದ ತ್ರಿವರ್ಣ ಧ್ವಜದ ಬಣ್ಣದ ಈ ರಂಗೋಲಿಯಲ್ಲಿ ವೈವಿಧ್ಯತೆಯಲ್ಲಿ ಕಾಣಬಹುದು.
ಸಂವಿಧಾನ ಸಭೆಯ ಮೊದಲ ಅಧಿವೇಶನವನ್ನು ಡಿಸೆಂಬರ್ 09, 1946ರಂದು ನಡೆಸಲಾಯಿತು. ಕೊನೆಯ ಅಧಿವೇಶನವನ್ನು ನವೆಂಬರ್ 26, 1949ರಿಗೆ ನಡೆಸಿತು. ಅದಾಗಿ ವರ್ಷದ ಬಳಿಕ 1950ರಲ್ಲಿ ಸಂವಿಧಾನವನ್ನು ಅಂಗೀಕರಿಸಲಾಯಿತು.
ದೇಶದ ಹಬ್ಬದ ಆಚರಣೆ
ಈ ದಿನ ರಾಷ್ಟ್ರಪತಿಗಳು ರಾಷ್ಟ್ರಧ್ವಜವನ್ನು ಹಾರಿಸುತ್ತಾರೆ. ಈ ದಿನ ಸಾಧನೆ ಮಾಡಿದವರಿಗೆ ಪದ್ಮ ಪ್ರಶಸ್ತಿ ನೀಡಲಾಗುವುದು. ವೀರ ಸೈನಿಕರಿಗೆ ಪರಮವೀರ ಚಕ್ರ, ಅಶೋಕ ಚಕ್ರ, ವೀರ ಚಕ್ರ ನೀಡಿ ಗೌರವಿಸಲಾಗುವುದು.



Click it and Unblock the Notifications



