Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರವಾರದ ರಾಶಿಫಲ (24-01-2020)
ಸದ್ಗುರು ಶ್ರೀ ಸಾಯಿ ಉಪಾಸಕರು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com

ಮೇಷ ರಾಶಿ
ಕೆಲಸದ ಪಟುತ್ವವನ್ನು ಕಲಿಯುವ ನಿಮ್ಮ ಗುಣ ಉತ್ತಮವಾಗಿದೆ. ನೀವು ನಿಮ್ಮ ಜೀವನದ ಅಭಿವೃದ್ಧಿಯ ಭಾಗವಾಗಿ ಹಂತಹಂತವಾಗಿ ಬೆಳೆಯುವ ಇರಾದೆ ಹೊಂದಿರುವಿರಿ. ನಿಮ್ಮ ಬುದ್ಧಿವಂತಿಕೆಯನ್ನು ಕಂಡು ನಿಮ್ಮ ಬಳಿ ಸಮಾಲೋಚನೆಗಾಗಿ ಜನರು ಸೇರುವರು ಇದು ನಿಮ್ಮ ಉನ್ನತ ಗುಣವನ್ನು ಪ್ರದರ್ಶಿಸುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಷಭ ರಾಶಿ
ಕುಟುಂಬದಲ್ಲಿ ಹಣಕಾಸಿನ ಖರ್ಚು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ವ್ಯಾಪಾರ-ವ್ಯವಹಾರಗಳಲ್ಲಿ ಸಾಲ ನೀಡುವುದು ತುಂಬಾ ಕಷ್ಟ ಹಾಗೂ ಮುಂದೆ ಇದರಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಾಣಬಹುದು. ಕುಟುಂಬದಿಂದ ಶುಭಸುದ್ದಿ ಆಲಿಸುವ ಸಂದರ್ಭ ಬರಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಿಥುನ ರಾಶಿ
ವಸ್ತುಗಳನ್ನು ಜತನದಿಂದ ಕಾಪಾಡಿಕೊಳ್ಳಿ, ನಿಮ್ಮ ಮರೆಗುಳಿತನ ಸ್ವಭಾವದಿಂದ ಕಳೆದುಕೊಳ್ಳಬಹುದು ಎಚ್ಚರವಹಿಸಿ. ವ್ಯವಹಾರವನ್ನು ಪತ್ರದ ಮೂಲಕ ಮಾಡುವುದು ಒಳಿತು. ದೈಹಿಕ ಕ್ಷಮತೆ ಕೆಲಸಗಳಲ್ಲಿ ಎಚ್ಚರಿಕೆ ಅಗತ್ಯವಾಗಿ ಬೇಕಾಗಿದೆ. ಹಣಕಾಸಿನ ವಿಷಯದಲ್ಲಿ ಇಂದು ನಿರೀಕ್ಷಿತ ಕಾರ್ಯ ಸಾಧಿಸುತ್ತೀರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕರ್ಕಟಾಕ ರಾಶಿ
ವ್ಯವಹಾರಗಳಲ್ಲಿ ನಿಮ್ಮ ಯೋಜನ ಬದ್ಧ ನಡೆ ಉತ್ತಮವಾಗಿ ಕಂಡುಬರುತ್ತದೆ. ಕೆಲವು ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಈ ದಿನ ಬರುವುದು ನಿಶ್ಚಿತ. ವಿಚಾರಗಳಲ್ಲಿ ಹೆಚ್ಚು ಮಾನಸಿಕತೆ ತೆಗೆದುಕೊಳ್ಳುವುದು ಬೇಡ. ನಿಮ್ಮ ಪತ್ನಿಯ ಆರೈಕೆ ಉತ್ತಮವಾಗಿ ಕಂಡುಬರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಸಿಂಹ ರಾಶಿ
ಇಲ್ಲಸಲ್ಲದ ಆರೋಪಗಳಿಗೆ ಹೆಚ್ಚು ಚಿಂತೆ ತೆಗೆದುಕೊಳ್ಳುವುದು ಬೇಡ. ಕೆಲವರು ಅಂದ ಮಾತ್ರಕ್ಕೆ ನೀವು ಕೆಳಮಟ್ಟಕ್ಕೆ ಹೋಗಲಾರರಿ ಮಾನಸಿಕವಾಗಿ ಸದೃಢತೆಯಿಂದ ಸಮಸ್ಯೆಯನ್ನು ಪರಿಹರಿಸುವ ಬಗ್ಗೆ ಯೋಚಿಸಿ. ಕುಟುಂಬದ ಸದಸ್ಯರು ನಿಮ್ಮ ಎಲ್ಲಾ ವಿಷಯಗಳಿಗೂ ಸಹಾಯದ ಹಸ್ತ ನೀಡಲಿದ್ದಾರೆ. ಸಂಗಾತಿಯಿಂದ ಉತ್ತಮ ಉಡುಗೊರೆ ಪಡೆಯುವ ಸಾಧ್ಯತೆ ಇದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕನ್ಯಾ ರಾಶಿ
ಕೆಲಸದಲ್ಲಿ ನಿಮ್ಮ ಶ್ರದ್ಧೆ ಜನರು ಮೆಚ್ಚಲಿದ್ದಾರೆ. ಹಣಕಾಸಿನ ವಿಷಯದಲ್ಲಿ ಉತ್ತಮ ವಹಿವಾಟನ್ನು ನಡೆಸುವ ಸಾಧ್ಯತೆ ಈದಿನ ಕಂಡುಬರುತ್ತದೆ.ಮನೆಗೆ ನೆಂಟರಿಷ್ಟರ ಆಗಮನ ಆಗಬಹುದಾದ ಸಾಧ್ಯತೆ ಇದ್ದು, ಇದು ನಿಮ್ಮ ಜೇಬನ್ನು ಖಾಲಿ ಮಾಡುವ ಪರಿಸ್ಥಿತಿಗೆ ತಂದೊಡ್ಡತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ತುಲಾ ರಾಶಿ
ನಿಮ್ಮ ವಿಚಾರಗಳಲ್ಲಿ ಸಹಮತ ದೊರೆಯಲಿದೆ. ನಿಮ್ಮ ಬಗ್ಗೆ ಗೌರವ ಹೆಚ್ಚಾಗುವ ದಿನವಿದು. ಇಂದು ಕೆಲವರು ನಿಮಗೆ ಉಡುಗೊರೆ ನೀಡಿ ಪ್ರೀತಿಯಿಂದ ಮಾತನಾಡಿಸಬಹುದು. ನಿಮ್ಮ ಕೆಲಸದ ಬಗೆಗಿನ ನಿಮ್ಮ ಭಾವನೆ ಉತ್ತಮವಾಗಿರಲಿದೆ. ಕುಟುಂಬದವರ ಬೆಂಬಲಕ್ಕೆ ನೀವು ಧನ್ಯರಾಗುವಿರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಶ್ಚಿಕ ರಾಶಿ
ಮನಸ್ಸಿನಲ್ಲಿ ಆತ್ಮತೃಪ್ತಿ ಕಂಡುಬರುತ್ತದೆ. ಪ್ರೇಮ ನಿವೇದನೆ ಮಾಡಿಕೊಳ್ಳುವ ಸೂಕ್ತ ಸಂದರ್ಭಗಳು ಎದುರಾಗಬಹುದು. ನಿರೀಕ್ಷಿತ ಕಾರ್ಯಗಳಲ್ಲಿ ಜಯದ ಫಲಿತಾಂಶ ತರುವಿರಿ. ಹಣಕಾಸಿನ ವಿಷಯವಾಗಿ ಗೊಂದಲಮಯ ವಾತಾವರಣ ಇರಲಿದೆ. ಕೆಲವರಿಂದ ಕೆಲಸದಲ್ಲಿ ಸಮಸ್ಯೆಗಳು ಹೆಚ್ಚಾಗಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಧನಸ್ಸು ರಾಶಿ
ಇಂದು ನಿಮ್ಮಲ್ಲಿರುವ ನಿರಾಳ ಮನಸ್ಥಿತಿಯಿಂದ ಎಲ್ಲವನ್ನೂ ಜಯಿಸಿ ಸಂತೋಷದಿಂದ ಇರುವಿರಿ. ಆರ್ಥಿಕ ವಿಷಯದಲ್ಲಿ ಎಚ್ಚರಿಕೆಯ ನಡೆಯು ಅವಶ್ಯಕವಾಗಿದೆ. ಕೆಲವು ಯೋಜನೆಗಳಿಗೆ ಅನಗತ್ಯವಾಗಿ ಹೆಚ್ಚಿನ ಖರ್ಚು ಮಾಡುವ ಸಾಧ್ಯತೆ ಕಂಡು ಬರಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಕರ ರಾಶಿ
ಮೋಸದ ಜಾಲ ಗಳಿಂದ ಆದಷ್ಟೂ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ. ಈದಿನ ಮಧ್ಯವರ್ತಿಗಳಿಂದ ದೂರವಿರುವುದು ಒಳ್ಳೆಯದು. ಹೊಸ ಕೆಲಸದ ಪ್ರಯತ್ನ ನಿಮ್ಮಿಂದ ನಡೆಯುವ ಸಾಧ್ಯತೆ ಇದೆ. ವ್ಯವಹಾರಗಳು ಮಧ್ಯಮ ಗತಿಯಲ್ಲಿ ಸಾಗಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕುಂಭ ರಾಶಿ
ಸಿಡುಕಿನ ಸ್ವಭಾವವನ್ನು ಆದಷ್ಟು ತಡೆಗಟ್ಟಿ, ಪ್ರೇಮದ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಿ. ಸ್ನೇಹಿತರು ಆತ್ಮೀಯರನ್ನು ಕಡೆಗಣಿಸಿ ಹೋಗಬೇಡಿ, ಎಲ್ಲರ ವಿಶ್ವಾಸವನ್ನು ಕಾಯ್ದುಕೊಳ್ಳಿ. ಹಣಕಾಸಿನ ಸ್ಥಿತಿ ಉತ್ತಮವಾಗಿದೆ. ಕೆಲವು ವೈಯಕ್ತಿಕ ಸಮಸ್ಯೆಗಳು ನಿಮ್ಮನ್ನು ಮಾನಸಿಕವಾಗಿ ಜರ್ಜರಿತ ಗೊಳಿಸಬಹುದು. ಮಕ್ಕಳ ವಿದ್ಯೆಯಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮೀನ ರಾಶಿ
ನಗುವಿನ ಮನಸ್ಥಿತಿಯನ್ನು ರೂಢಿಸಿಕೊಳ್ಳುವುದರಿಂದ ನಿಮ್ಮೆಲ್ಲಾ ಸಂಕಷ್ಟಗಳು ಪರಿಹಾರವಾಗುವುದು ನಿಶ್ಚಿತ. ಗೃಹ ಬದಲಾವಣೆಯ ನಿಮ್ಮ ತೀರ್ಮಾನವನ್ನು ಸ್ವಲ್ಪ ದಿನಗಳ ಮಟ್ಟಿಗೆ ತಡೆಹಿಡಿಯುವುದು ಒಳಿತು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಸದ್ಗುರು ಶ್ರೀ ಸಾಯಿ ಉಪಾಸಕರು
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
http://Www.astrologerdurgasrinivas.com



Click it and Unblock the Notifications











