Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಗುರುವಾರದ ರಾಶಿಫಲ (23-01-2020)
ಸದ್ಗುರು ಶ್ರೀ ಸಾಯಿ ಉಪಾಸಕರು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com

ಮೇಷ ರಾಶಿ
ಅತಿಯಾದ ಕೋಪ ಸಿಡುಕಿನ ಸ್ವಭಾವ ಒಳ್ಳೆಯದಲ್ಲ, ಇದರಿಂದ ಇನ್ನೊಬ್ಬರ ಮನಸ್ಥಿತಿಯೂ ಸಹ ಹಾಳಗಬಹುದು, ಕೆಲವು ಅವಕಾಶಗಳಿಂದ ವಂಚಿತರಾಗುವ ಸಾಧ್ಯತೆಯಿದೆ. ಕೆಲವರು ಸುಖಾಸುಮ್ಮನೆ ಪ್ರಚೋದಿಸಬಹುದು ಅನಗತ್ಯ ವಿಚಾರಗಳಿಗೆ ಕೈಹಾಕಿ ನಿಮ್ಮ ವರ್ಚಸ್ಸನ್ನು ಹಾಳುಮಾಡಿಕೊಳ್ಳಬೇಡಿ. ಆರ್ಥಿಕ ದೃಷ್ಟಿಯಲ್ಲಿ ಮಂದಗತಿಯ ಬೆಳವಣಿಗೆ ಕಂಡುಬರಲಿದೆ. ಹೊಸದಾದ ಅವಕಾಶಗಳು ಕಾಣಸಿಗಲಿದೆ ಆದರೆ ಅದರ ಪ್ರಯೋಜನ ಪಡೆಯುವ ಸಮಾಧಾನ ನಿಮ್ಮಲ್ಲಿ ಇರಬೇಕಾಗಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಷಭ ರಾಶಿ
ಮಕ್ಕಳ ವಿಚಾರಗಳಿಂದ ಮನಸ್ಸಿಗೆ ಬೇಸರ ಆವರಿಸಬಹುದು. ಆಸ್ತಿಯ ವ್ಯಾಜ್ಯಗಳು ಇದ್ದಕ್ಕಿದ್ದಂತೆ ಭುಗಿಲೇಳುವ ಸಾಧ್ಯತೆ ಕಂಡುಬರುತ್ತದೆ. ಈ ದಿನ ನೀವು ಭಕ್ತಿ ಹಾಗೂ ಆಧ್ಯಾತ್ಮಿಕ ವಿಚಾರಗಳಲ್ಲಿ ಹೆಚ್ಚಿನ ಸಮಯ ಕಳೆಯಲಿದ್ದೀರಿ. ನಿಮ್ಮ ಮನಃಶಾಂತಿಗಾಗಿ ದೇಗುಲ ದರ್ಶನದ ಪ್ರವಾಸ ಮಾಡಲಿದ್ದೀರಿ. ಪತ್ನಿಯ ಮಾತುಗಳಿಂದ ಮಾನಸಿಕವಾಗಿ ಪ್ರಬಲವಾಗುವ ಸ್ಥಿತಿ ಕಂಡು ಬರುತ್ತದೆ. ಬಂದಿರುವ ಕಷ್ಟ ಕಾರ್ಪಣ್ಯಗಳಿಂದ ಇಂದು ಪರಿಹಾರ ಸಿಗಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಿಥುನ ರಾಶಿ
ದೈಹಿಕ ವ್ಯಾಯಾಮಕ್ಕೆ ಆದಷ್ಟು ಒತ್ತು ನೀಡಿ. ದೇಹದ ಸಮತೋಲನವನ್ನು ಕಾಪಾಡಿಕೊಳ್ಳುವುದು ಮುಖ್ಯ. ಗೃಹ ಖರೀದಿಯ ಬಯಕೆಗೆ ಸ್ವಲ್ಪ ದಿನದ ಮಟ್ಟಿಗೆ ಕಾಯಬೇಕಾದ ಅನಿವಾರ್ಯತೆ ಇದೆ. ಕಾಲ್ಪನಿಕ ಲೋಕದಲ್ಲಿ ವಿಹಾರ ಮಾಡುವ ನಿಮ್ಮ ಮನಸ್ಸನ್ನು ವಾಸ್ತವದಲ್ಲಿ ಕರೆದು ತನ್ನಿ. ಐಷಾರಾಮಿ ಜೀವನದಿಂದ ಕಳೆದುಕೊಳ್ಳುವುದು ಬಹಳಷ್ಟು ಇರುವುದನ್ನು ಉಳಿಸಲು ಪ್ರಯತ್ನಿಸಬೇಕಾದ ಸಂದರ್ಭವಿದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕಟಕ ರಾಶಿ
ನಿಮ್ಮ ಲಕ್ಷಣದಲ್ಲಿ ಲವಲವಿಕೆ ತೇಜಸ್ಸು ಇರಲಿದೆ, ಚೇತನಯುತ್ತ ಜೀವನಶೈಲಿ ನಿಮ್ಮದಾಗಿದೆ, ಇವುಗಳನ್ನೆಲ್ಲಾ ದೃಢೀಕರಿಸಿ ನಿಮ್ಮ ಕೆಲಸದಲ್ಲಿ ಮಗ್ನರಾಗಿ ಗೆಲುವು ನಿಶ್ಚಿತ ವಾಗಲಿದೆ. ಹಣದ ವಿಚಾರದಲ್ಲಿ ಇಂದು ನಿಮ್ಮ ಪರವಾಗಿಯೇ ಗೆಲುವು ಲಭಿಸುತ್ತದೆ. ಆದಷ್ಟು ಸಹವಾಸ ದೋಷವನ್ನು ಕಡಿಮೆ ಮಾಡಿಕೊಳ್ಳಿ. ಮಧ್ಯವರ್ತಿಗಳಿಗೆ ವಿಶೇಷ ಸೌಲತ್ತು ದೊರಕಲಿದೆ. ಮನಸ್ಸಿನಲ್ಲಿ ಉದ್ಭವವಾಗುವ ಆಸೆ-ಆಕಾಂಕ್ಷೆಗಳಿಗೆ ಆದಷ್ಟು ಕಡಿವಾಣ ಹಾಕಿ. ಕುಟುಂಬದಲ್ಲಿ ಶಾಂತಿಯ ವಾತಾವರಣ ಇರಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಸಿಂಹ ರಾಶಿ
ಪತ್ನಿಯ ಮಾತುಗಳು ನಿಮ್ಮ ಮನಸ್ಸಿಗೆ ಬಹುಪ್ರಿಯ ಎನಿಸುತ್ತದೆ. ಕರ್ತವ್ಯದ ಹಿತದೃಷ್ಟಿ ನಿಮಗೆ ಖ್ಯಾತಿ ತಂದುಕೊಡಲಿದೆ. ನಿಮ್ಮನ್ನು ಹೊಗಳಿ ಅಟ್ಟಕ್ಕೇರಿಸುವ ಜನರು ಸುತ್ತಲು ಇರುವರು ಆದಷ್ಟು ನಿಮ್ಮ ಬುದ್ಧಿ ನಿಮ್ಮ ಹಿಡಿತದಲ್ಲಿರಲಿ. ತೋರಿಕೆಯ ಜೀವನಶೈಲಿಯನ್ನು ಆದಷ್ಟು ನಿಯಂತ್ರಿಸಿ. ಬದುಕಿನ ಗೆಲುವಿಗೆ ಸ್ವಾಭಾವಿಕ ವಿಚಾರಗಳಲ್ಲಿ ಪಾಲ್ಗೊಳ್ಳಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕನ್ಯಾ ರಾಶಿ
ಸಾಮಾಜಿಕ ಕ್ಷೇತ್ರದಲ್ಲಿ ಹೆಚ್ಚಿನ ಸ್ಥಾನಮಾನ ಪ್ರಾಪ್ತಿಯಾಗುತ್ತದೆ. ವ್ಯವಹಾರಗಳನ್ನು ಆದಷ್ಟು ಜಾಗರೂಕತೆಯಿಂದ ಮಾಡುವುದು ಒಳಿತು. ಕುಟುಂಬದಿಂದ ಪ್ರವಾಸಕ್ಕಾಗಿ ಸಿದ್ಧತೆ ನಡೆಸುವ ಸಾಧ್ಯತೆ ಕಾಣಬಹುದು. ಲೇವಾದೇವಿ ವ್ಯವಹಾರದಲ್ಲಿ ಆದಷ್ಟು ಎಚ್ಚರಿಕೆಯಿರಲಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ತುಲಾ ರಾಶಿ
ಅಪರಿಚಿತ ವ್ಯಕ್ತಿಗಳೊಡನೆ ಹೆಚ್ಚಿನ ಮಾತು ಕಾಲಹರಣ ಮಾಡುವುದು ಒಳ್ಳೆಯದಲ್ಲ. ಮಹತ್ವಾಕಾಂಕ್ಷೆಯ ಯೋಜನೆಗಳು ಸಕಾರಾತ್ಮಕವಾಗಿ ಸಿದ್ಧಿಸಲಿದೆ. ಖರ್ಚುಗಳ ವಿಪರೀತ ಏರಿಕೆ ಆಗಲಿದೆ. ಅನಿರೀಕ್ಷಿತವಾಗಿ ಕಾರ್ಯನಿಮಿತ್ತ ಪ್ರಯಾಣ ಮಾಡಬೇಕಾದ ಸಂಭವ ಬರಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಶ್ಚಿಕ ರಾಶಿ
ಹಣಕಾಸಿನ ವಿಷಯವಾಗಿ ಈ ದಿನ ಸಾಲ ಮಾಡುವ ಪ್ರಮೇಯ ಬರಬಹುದಾಗಿದೆ. ನಿಮ್ಮ ಯೋಜನೆಗಳಿಗೆ ಬಂಡವಾಳದ ಕ್ರೂಡಿಕರಣ ಮಾಡಿಕೊಳ್ಳಲು ಹರಸಾಹಸ ಪಡುವಿರಿ. ಆತ್ಮೀಯ ಸ್ನೇಹಿತರು ನಿಮ್ಮ ಕಷ್ಟಗಳಿಗೆ ಸಕಾಲದಲ್ಲಿ ನೆರವು ನೀಡಲಿದ್ದಾರೆ. ಕುಟುಂಬದಲ್ಲಿ ನಿಮ್ಮ ನಡೆ ಹಾಗೂ ಒರಟುತನ ಕಂಡು ಸಂಕಷ್ಟ ಪಡಬಹುದಾಗಿದೆ ಆದಷ್ಟು ನಿಮ್ಮ ವರ್ತನೆಯನ್ನು ಸರಿಪಡಿಸಿಕೊಳ್ಳಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಧನಸ್ಸು ರಾಶಿ
ಪ್ರಯಾಣದಿಂದ ಹೆಚ್ಚಿನ ಆಯಾಸ ಆಗಲಿದೆ, ಆದಷ್ಟು ಇಂದು ಪ್ರಯಾಣವನ್ನು ಹಮ್ಮಿಕೊಳ್ಳುವುದನ್ನು ತಡೆಗಟ್ಟುವುದು ಉತ್ತಮ. ಕೌಟುಂಬಿಕ ವ್ಯಾಜ್ಯಗಳು ಶಾಂತರೀತಿಯಿಂದ ಬಗೆಹರಿಯಲಿವೆ. ಇಂದು ಹೆಚ್ಚಿನ ಸಮಯವನ್ನು ಕುಟುಂಬಕ್ಕಾಗಿ ಮೀಸಲಿಡುವ ಸಾಧ್ಯತೆ. ಮಕ್ಕಳ ಬೇಕು-ಬೇಡಗಳನ್ನು ಪೂರೈಸಲಿದ್ದೀರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಕರ ರಾಶಿ
ಕೆಲಸದ ವಿಷಯವಾಗಿ ಆಲಸ್ಯತನ ಕಾಡಬಹುದು. ವಿರೋಧಿ ವರ್ಗದವರು ನಿಮ್ಮ ಪ್ರತಿಯೊಂದು ಕಾರ್ಯಗಳಿಗೆ ಉಪಟಳ ನೀಡುವ ಸಾಧ್ಯತೆ ಇದೆ. ಸಂಗಾತಿಯೊಡನೆ ವಾದವಿವಾದಗಳು ಹೆಚ್ಚಾಗುವ ಸಂದರ್ಭ ಬರಬಹುದು. ಆತ್ಮೀಯರಲ್ಲಿ ಅನಗತ್ಯ ಭಿನ್ನಾಭಿಪ್ರಾಯಗಳನ್ನು ತಡೆಗಟ್ಟಲು ನಿಮ್ಮ ಮಾತುಗಳ ಮೇಲೆ ಆದಷ್ಟು ಹಿಡಿತವಿಟ್ಟುಕೊಳ್ಳಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕುಂಭ ರಾಶಿ
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ತಯಾರಿ ಕಂಡುಬರಲಿದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಸಿಗಲಿದೆ. ನಿಮ್ಮ ಭರವಸೆ ಈ ದಿನ ಹುಸಿಗೊಳ್ಳದೇ ಯಶಸ್ವಿಯಾಗಲಿದೆ. ವೃತ್ತಿರಂಗದಲ್ಲಿ ಅಭಿವೃದ್ಧಿಯ ಸಂಭ್ರಮವನ್ನು ಕಾಣಲಿದ್ದೀರಿ. ಸಕಾರಾತ್ಮಕ ಚಿಂತನೆಗಳಿಂದ ನಿಮ್ಮಲ್ಲಿ ಕ್ರಿಯಾಶೀಲತೆ ಉತ್ತಮವಾಗಿರುತ್ತದೆ. ತಾಂತ್ರಿಕ ವರ್ಗದವರ ವಿದೇಶ ಪ್ರವಾಸದ ಯೋಜನೆ ಯಶಸ್ವಿಯಾಗಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮೀನ ರಾಶಿ
ಉದ್ಯಮಿಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಕಂಡುಬರುತ್ತದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆ ಉತ್ತಮವಾಗಿರಲಿದೆ. ಆರ್ಥಿಕ ವ್ಯವಹಾರದಲ್ಲಿ ವಿಳಂಬ ಧೋರಣೆ ನಿಮ್ಮಿಂದಲೇ ಆಗಬಹುದು, ಆದಷ್ಟು ಅದರ ಬಗ್ಗೆ ವಿಚಾರ ಮಾಡುವುದು ಒಳಿತು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಸದ್ಗುರು ಶ್ರೀ ಸಾಯಿ ಉಪಾಸಕರು
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
http://Www.astrologerdurgasrinivas.com



Click it and Unblock the Notifications











