Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬುಧವಾರದ ರಾಶಿಫಲ (15-01-2020)
ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com


ಮೇಷ ರಾಶಿ
ಸಂಗೀತ, ಸಾಹಿತ್ಯ, ಚಿತ್ರಕಲೆ ಇಂತಹ ಕಲಾತ್ಮಕ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಮನಸ್ಸಿನ ಅಭಿಲಾಷೆ ಈಡೇರುವ ಸುಸಂದರ್ಭ ದೊರೆಯುತ್ತದೆ. ಹಿರಿಯರು ಸ್ನೇಹಿತರ ಉತ್ತಮ ಮಾರ್ಗದರ್ಶನದಿಂದ ಪ್ರಗತಿಯತ್ತ ಸಾಗುವಿರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಷಭ ರಾಶಿ
ಪರೋಪಕಾರದ ಗುಣಗಳಿಂದ ಇತರರಿಗೆ ಸಹಾಯ ಮಾಡುವ ಗುಣವನ್ನು ಶ್ಲಾಘಿಸುತ್ತಾರೆ. ನಿಮ್ಮ ವಿರುದ್ಧ ನಡೆಯುವ ಟೀಕೆ-ಟಿಪ್ಪಣಿಗಳು ನಿಮ್ಮ ಮನಃ ಶಾಂತಿಯನ್ನು ಕದಡುವುದು. ಅಪಾತ್ರ ವ್ಯಕ್ತಿಗಳಿಗೆ ಸಹಾಯ ಮಾಡುವುದನ್ನು ಆದಷ್ಟು ನಿಲ್ಲಿಸುವುದು ಸೂಕ್ತ. ಮಕ್ಕಳೊಡನೆ ಉತ್ತಮ ರೀತಿಯ ಕಾಲ ಕಳೆಯುವಿರಿ. ಸಭಾ ಗೋಷ್ಠಿ ಸಮಾರಂಭಗಳಿಗೆ ತೆರಳುವ ಸಾಧ್ಯತೆ ಕಾಣಬಹುದು. ಆರ್ಥಿಕ ಸ್ಥಿತಿಯು ಮಧ್ಯಮ ಗತಿಯಲ್ಲಿ ಸಾಗಲಿದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಿಥುನ ರಾಶಿ
ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಮೂಡಿಬರಲಿದೆ. ದಾಖಲೆಪತ್ರಗಳನ್ನು ಆದಷ್ಟು ಜತನವಾಗಿ ಕಾಪಾಡಿಕೊಳ್ಳಿ. ಹಳೆಯ ಮಿತ್ರರು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕೆಲವು ವೈಯಕ್ತಿಕ ಆಂತರಿಕ ಸಮಸ್ಯೆಗಳಿಗೆ ಕುಟುಂಬದಿಂದ ಹಾಗೂ ಸ್ನೇಹಿತರಿಂದ ಪರಿಣಾಮಾತ್ಮಕ ವಾದಂತಹ ಪರಿಹಾರ ದೊರೆಯಲಿದೆ. ಆರ್ಥಿಕವಾಗಿ ಬೆಳವಣಿಗೆಗೆ ಕೆಲವರಿಂದ ಅಸಹಕಾರ ಬರಬಹುದು ಎಚ್ಚರವಿರಲಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕಟಕ ರಾಶಿ
ಬಹುದಿನದಿಂದ ಕಷ್ಟಪಡುತ್ತಿದ್ದ ಕಾರ್ಯಗಳು ಈ ದಿನ ನೆರವೇರುವ ಸಾಧ್ಯತೆಗಳು ಕಂಡು ಬರುತ್ತದೆ. ಕಛೇರಿ ಅಥವಾ ಕೌಟುಂಬಿಕ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ನಿಮ್ಮದಾಗಲಿದೆ. ನಿಮ್ಮಲ್ಲಿನ ಆರೋಗ್ಯಯುತ ಜೀವನಶೈಲಿಯಿಂದ ಕಾರ್ಯಗಳಲ್ಲಿ ಚೈತನ್ಯ ಬಳಸಿಕೊಳ್ಳುವಿರಿ. ಬಾಕಿ ಬರಬೇಕಾಗಿರುವ ಹಣಕಾಸುಗಳು ಬಂದು ಸೇರುವುದು ಕಂಡುಬರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಸಿಂಹ ರಾಶಿ
ಕೆಲವರು ನಿಮ್ಮಿಂದ ಸಹಕಾರ ಪಡೆದು ನಿಮ್ಮ ವಿರುದ್ಧವೇ ತಿರುಗಿ ಬೀಳುವ ಸಾಧ್ಯತೆಗಳನ್ನು ಕಾಣಬಹುದು. ಕೆಲಸದಲ್ಲಿ ಪೈಪೋಟಿಗಳು ಹೆಚ್ಚಾಗಲಿದೆ, ಇದಕ್ಕಾಗಿ ನೀವು ತಯಾರಿ ನಡೆಸಬೇಕಾದ ಅನಿವಾರ್ಯತೆ ಕಂಡುಬರುತ್ತದೆ. ಆರ್ಥಿಕ ವ್ಯವಹಾರಗಳನ್ನು ವಿಸ್ತರಣೆ ಗೊಳಿಸಲು ಪ್ರಯತ್ನ ಪಡಬೇಕಾಗಿದೆ. ನಿಮ್ಮ ನಿರ್ದಿಷ್ಟ ಗುರಿಯನ್ನು ತಲುಪಲು ಇನ್ನಷ್ಟು ಶ್ರಮಪಡಬೇಕಾದ ಅನಿವಾರ್ಯತೆ ಇದೆ, ತಡಮಾಡದೆ ಮುನ್ನಡೆಯಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸುವಿರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕನ್ಯಾ ರಾಶಿ
ಹೆಚ್ಚಿನ ಓಡಾಟದಿಂದ ನಿಮ್ಮ ದೇಹಾಯಾಸ ಹೆಚ್ಚಾಗಬಹುದು. ಆರೋಗ್ಯವನ್ನು ಆದಷ್ಟು ಕಾಪಾಡಿಕೊಳ್ಳಿ. ಈ ದಿನ ಗೆಳೆಯರ ಔತಣಕೂಟದ ಆಮಂತ್ರಣ ನಿಮಗೆ ಸಿಗಲಿದೆ ಇದರಿಂದ ಮೋಜು ಮಸ್ತಿಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಅತಿಯಾದ ಮೋಜು ಒಳಿತಲ್ಲ ನೆನಪಿಡಿ. ನಿಮ್ಮ ಕೆಲವು ಮಾತುಗಳು ಅಪಹಾಸ್ಯ ಆಗಬಹುದು ಆದಷ್ಟು ಎಚ್ಚರಿಕೆಯಿಂದ ಮಾತನಾಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ತುಲಾ ರಾಶಿ
ಕೆಲಸದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಿ. ಕೆಲವು ಅಭ್ಯಾಸಗಳು ನಿಮಗೆ ಮಾರಕವಾಗಬಹುದು ಆದಷ್ಟು ಆರೋಗ್ಯಯುತ ಜೀವನ ಸಾಗಿಸುವ ಪ್ರಯತ್ನ ನಡೆಸಿ. ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದೆ. ಸ್ವಂತ ಉದ್ಯೋಗದ ಕನಸು ನನಸಾಗುವ ಸಾಧ್ಯತೆಗಳು ಕಾಣಬಹುದು. ಕೆಲವು ಜನಗಳಿಂದ ಆರ್ಥಿಕ ವ್ಯವಹಾರಗಳು ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಶ್ಚಿಕ ರಾಶಿ
ವ್ಯವಹಾರದ ನಿಮಿತ್ತ ದೂರದ ಪ್ರಯಾಣ ಸಾಗಬೇಕಾದ ಅನಿವಾರ್ಯತೆ ಬರಬಹುದು. ಬಂಧುಮಿತ್ರರ ಸಹಕಾರದಿಂದ ಉತ್ತಮ ಯೋಜನೆಯನ್ನು ಪಡೆದುಕೊಳ್ಳುವಿರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಗಳು ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯುವ ಸಾಧ್ಯತೆ ಕಾಣಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಧನಸ್ಸು ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮತ್ತು ಆದಾಯ ಕಂಡುಬರಲಿದೆ. ಹೂಡಿಕೆಗಳು ನಿಮ್ಮ ಜಾಗ್ರತೆ ಹಾಗೂ ನಿಪುಣರ ಸಲಹೆ ಅವಶ್ಯವಿದೆ. ಗಣ್ಯವ್ಯಕ್ತಿಗಳೊಡನೆ ಒಡನಾಟ ಹೆಚ್ಚಾಗಲಿದೆ. ಕೆಲವು ಹೊಗಳು ಭಟರಿಂದ ನೀವು ಆದಷ್ಟು ಅಂತರ ಕಾಯ್ದುಕೊಳ್ಳುವುದು ಒಳಿತು. ಮನರಂಜನೆಗಾಗಿ ಈ ದಿನ ಅವಕಾಶಗಳು ಸಿಗಬಹುದಾದ ಸಾಧ್ಯತೆ ಇದೆ. ಸಂಗಾತಿಯೊಡನೆ ಉತ್ತಮವಾದ ಒಡನಾಟ ಮತ್ತು ಬಾಂಧವ್ಯ ಅವಿಸ್ಮರಣೀಯ ಎನಿಸಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಕರ ರಾಶಿ
ಸಂಗೀತ, ಸಾಹಿತ್ಯ, ಚಿತ್ರಕಲೆ ಇಂತಹ ಕಲಾತ್ಮಕ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಮನಸ್ಸಿನ ಅಭಿಲಾಷೆ ಈಡೇರುವ ಸುಸಂದರ್ಭ ದೊರೆಯುತ್ತದೆ. ಹಿರಿಯರು ಸ್ನೇಹಿತರ ಉತ್ತಮ ಮಾರ್ಗದರ್ಶನದಿಂದ ಪ್ರಗತಿಯತ್ತ ಸಾಗುವಿರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕುಂಭ ರಾಶಿ
ಪಿತ್ರಾರ್ಜಿತ ಆಸ್ತಿಗಳಲ್ಲಿನ ವ್ಯಾಜ್ಯಗಳು ಸರಿಹೋಗಲಿದೆ. ಕೌಟುಂಬಿಕ ಕುಲಕಸುಬುಗಳನ್ನು ಆಧುನೀಕರಣ ಮಾಡುವ ಪ್ರಯತ್ನ ಸಾಗಲಿದೆ. ಉತ್ತಮ ಆದಾಯಗಳಿಕೆಗೆ ಹೊಸ ತರನಾದ ಪ್ರಯೋಗಗಳು ಜಯಪ್ರಾಪ್ತಿಯಾಗುವ ಸ್ಥಿತಿ ನಿರ್ಮಾಣ ಮಾಡುತ್ತದೆ. ದೈವ ದರ್ಶನ ಹಾಗೂ ಕುಟುಂಬದೊಂದಿಗೆ ಪ್ರವಾಸದ ಸಿಹಿ ಅನುಭವ ನಿರೀಕ್ಷಿಸಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮೀನ ರಾಶಿ
ಸ್ಥಿರ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗಿ. ಆರ್ಥಿಕವಾಗಿ ಬಳಲುವಿಕೆ ಕಂಡುಬರುತ್ತದೆ. ನಿಮಗೆ ಸಹಕಾರ ನೀಡಲು ಕುಟುಂಬಸ್ಥರು ಸಿದ್ಧರಿರುತ್ತಾರೆ. ಧೈರ್ಯ ಮತ್ತು ಮಾತುಗಾರಿಕೆ ನಿಮ್ಮನ್ನು ಎತ್ತರ ಸ್ಥಾನದಲ್ಲಿ ಇಡುತ್ತದೆ. ಸಣ್ಣ ವಿಷಯಕ್ಕೆ ಬಂದು ವರ್ಗದಲ್ಲಿ ರಾದ್ಧಾಂತ ನಡೆಯಬಹುದು ಎಚ್ಚರವಿರಿ. ದುರ್ಬಲ ಆರ್ಥಿಕತೆಯ ನಡುವೆಯೂ ಭವಿಷ್ಯದ ದೃಷ್ಟಿಯಿಂದ ಪರಿಪಕ್ವ ಬೆಳವಣಿಗೆ ಸಾಗಲಿದೆ. ಪತ್ನಿಯ ಮಾತಿಗೆ ಬೆಲೆ ನೀಡಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
http://Www.astrologerdurgasrinivas.com



Click it and Unblock the Notifications











