Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶುಕ್ರವಾರದ ರಾಶಿಫಲ (03-01-2020)
ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯ ರಾದ ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದು ಜ್ಯೋತಿಷ್ಯ ಶಾಸ್ತ್ರ.
ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಲಕ್ಷಾಂತರ ಜನರು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಸಮಾಲೋಚನೆ ಕರೆ ಮಾಡಿ.
http://Www.astrologerdurgasrinivas.com


ಮೇಷ ರಾಶಿ
ಕುಟುಂಬದಲ್ಲಿ ಸಂತೋಷದ ಕ್ಷಣಗಳು ನಿಮ್ಮದಾಗಿರುತ್ತದೆ. ನಿಮ್ಮ ಅನೇಕ ದಿನದ ಕಾರ್ಯವು ಇಂದು ಫಲಿತಾಂಶ ನೀಡುತ್ತದೆ. ಹೊಸ ಸ್ನೇಹಿತರ ಪರಿಚಯವು ಇಂದಿನ ನಿಮ್ಮ ವಿಶೇಷ. ಆಹಾರ ಸೇವನೆಯಲ್ಲಿ ಜಾಗೃತಿ ವಹಿಸುವುದು ಉತ್ತಮ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಷಭ ರಾಶಿ
ಆಕಳಿಕೆ, ತೂಕಡಿಕೆ, ಮಂಪರು ಕವಿದಿದೆ ಜಡತ್ವದಿಂದ ಪುಟಿದೆದ್ದು ನಿಮ್ಮ ಕಾರ್ಯಕ್ರಮಗಳಿಗೆ ಚಟುವಟಿಕೆಯಿಂದ ಭಾಗವಹಿಸಿ. ಇನ್ನೊಬ್ಬರ ವೈಯಕ್ತಿಕ ವಿಚಾರದಲ್ಲಿ ತಲೆ ಹಾಕದೆ ಇರುವುದು ಉತ್ತಮ, ವ್ಯವಹಾರದಲ್ಲಿ ಬೇಸರದ ಸಂಗತಿ, ದೂರದ ಪ್ರಯಾಣ ಸಾಧ್ಯತೆ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಿಥುನ ರಾಶಿ
ಮಾನಸಿಕ ಜಂಜಾಟದಿಂದ ಹೊರ ಬನ್ನಿ, ಹಣಕಾಸಿನ ವ್ಯವಹಾರದಲ್ಲಿ ಅಸಡ್ಡೆ ಒಳ್ಳೆಯದಲ್ಲ, ಸಭೆಯ ಅಥವಾ ಸಮಾರಂಭಗಳಿಗೆ ವಿಳಂಬವಾಗಿ ಹೋಗುವುದು ಸಾಮಾಜಿಕ ಜೀವನದಲ್ಲಿ ಅಷ್ಟು ಚೆನ್ನಾಗಿ ಕಾಣುವುದಿಲ್ಲ, ಸಾಲದ ರೀತಿಯಲ್ಲಿ ಹಣ ನೀಡುವುದು ಇಂದು ಲಾಭದಾಯಕವಲ್ಲ, ಪ್ರೀತಿ ಪಾತ್ರರು ನಿಮಗೆ ಬೆಂಬಲವಾಗಿ ನಿಲ್ಲುವರು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕಟಕ ರಾಶಿ
ಮನಸ್ಸು ಪ್ರಪುಲ್ಲ ವಾಗಿದೆ, ಸಮಯವು ಸಂತೋಷದಿಂದ ಕೂಡಿದೆ, ಆನಂದದಿಂದ ಬಹು ಮುಖ್ಯ ಕಾರ್ಯ ಮರೆತಿದ್ದೀರಿ ಜಾಗೃತರಾಗಿರಿ. ದೈವ ದೇಗುಲಗಳ ದರ್ಶನ ಭಾಗ್ಯ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಸಿಂಹ ರಾಶಿ
ಯಶಸ್ಸಿನ ಯಶೋಗಾಥೆ ಹೇಳುವ ದಿನವಿದು. ಕೋರ್ಟ್, ಕಚೇರಿ, ಬ್ಯಾಂಕ್ ಇನ್ನಿತರ ಕೆಲಸಗಳಲ್ಲಿ ಗೆಲುವಿನ ಲಯ ಕಂಡುಕೊಂಡಿದ್ದಿರಿ. ಹೊಗಳು ಭಟರಿಗೆ ಅವಕಾಶ ನೀಡಬೇಡಿ. ತಾಳ್ಮೆಯಿಂದ ಮನೆ ಅಲ್ಲ ಅರಮನೆಯನ್ನೆ ನಿರ್ಮಾಣ ಮಾಡಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕನ್ಯಾ ರಾಶಿ
ತಿಳಿಯಾದ ನೀರಿನಲ್ಲಿ ಕಲ್ಲು ಹೊಡೆಯುವ ಮಂದಿ ಬಹಳ ಇರುವರು, ಕೋಪ ಮತ್ತು ಆವೇಶಕ್ಕೆ ಒಳಗಾಗಬೇಡಿ. ನಿಮ್ಮನ್ನು ನೀವು ವಿಮರ್ಶಿಸಿ ಕೊಳ್ಳುವುದು ಬಹಳ ಮುಖ್ಯ. ಇಷ್ಟವಿಲ್ಲದ ಸುದ್ದಿ ಅಥವಾ ಕಾರ್ಯಗಳಿಗೆ ಬೆಲೆ ಕೊಡಬೇಡಿ. ಕೆಲಸದಲ್ಲಿ ಪ್ರಾಮಾಣಿಕ ಪ್ರಯತ್ನ ತೋರಿಸಿ ನಿಂದಕರು ಮುಂದೆ ಬರಲಾರರು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ತುಲಾ ರಾಶಿ
ಹೂವಿನಲ್ಲಿ ಸುಗಂಧವಿದೆ, ಸಂಗಾತಿಯ ಹೃದಯದಲ್ಲಿ ನೀವಿದ್ದೀರಿ ಇಂದು ನೀವು ಕವಿಯಾಗಿ, ಸೌಂದರ್ಯ ಆರಾಧಕರಾಗಿ ಹೊರಹೊಮ್ಮುವಿರಿ. ಪ್ರೀತಿ ಪ್ರೇಮದ ಆಂತರಿಕ ಕದವನ್ನು ತಟ್ಟಿ ಯಶಸ್ವಿಯಾಗಿ ಉತ್ತಮರಲ್ಲಿ ಅತ್ಯುತ್ತಮರೆಂದು ಬಿರುದನ್ನು ಸಂಪಾದನೆ ಮಾಡುತ್ತೀರಿ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ವೃಶ್ಚಿಕ ರಾಶಿ
ದಕ್ಷ ಮತ್ತು ಪ್ರಾಮಾಣಿಕರು ನೀವು, ಮಾತಿನಿಂದ ಬೇರೆಯವರ ಮನಸ್ಸಿಗೆ ಚುಚ್ಚ ಬೇಡಿ. ಕೆಲವೊಂದು ಸಂಗತಿಗಳು ಅತಿ ರೋಚಕ ಮತ್ತು ಆಶ್ಚರ್ಯವನ್ನು ತಂದೊಡ್ಡುತ್ತದೆ. ಕರ್ತವ್ಯದಲ್ಲಿ ರಾಜಿ ಬೇಡವೇ ಬೇಡ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಧನಸ್ಸು ರಾಶಿ
ತೀಕ್ಷ್ಣ ನೋಟ, ಆಂತರಿಕ ಕಾಮನೆ ಮುಜುಗರ ತಂದೊಡ್ಡಬಹುದು. ನೇರ ನಿಷ್ಠುರ ಸ್ವಭಾವದಿಂದ ವೃತ್ತಿಪರರು, ನ್ಯಾಯವಂತರು ಎಂಬ ಒಳ್ಳೆಯ ಹೆಸರು ಸಂಪಾದನೆ. ನಿಮ್ಮ ಸ್ನೇಹಿತರು, ಒಡನಾಡಿಗಳು ನಿಮಗಾಗಿ ಕಾಯುತ್ತಿರುವರು ನಿಮ್ಮ ಬಿಡುವಿನ ಸಮಯವನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಪ್ರಯತ್ನ ಪಡುವುದು ಅವಶ್ಯಕ.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮಕರ ರಾಶಿ
ಮೋಜು, ರಂಜನೆಗಾಗಿ ದಿನಪೂರ್ತಿ ಸಮಯ ಬೇಡ. ಮಹತ್ವದ ನಿರ್ಧಾರ ತೆಗೆದುಕೊಳ್ಳುವ ಸಮಯ ಬಂದಿದೆ. ಆರ್ಥಿಕ ವ್ಯವಹಾರದಲ್ಲಿ ಪ್ರಬುದ್ಧತೆ ಮೆರೆಯುವಿರಿ. ಸಂಕೋಚದ ಪರದೆಯನ್ನು ಸರಿಸಿ ಮುಂದೆ ಸಾಗುವುದು ಒಳಿತು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಕುಂಭ ರಾಶಿ
ತರ್ಕಬದ್ಧ ಚಿಂತನೆ, ಕಲೆ, ಸಂಗೀತ ಚಟುವಟಿಕೆಗಳಿಗೆ ಮನಸ್ಸು ಸೋಲುತ್ತದೆ. ಧನಾಗಮನದ ನಿರೀಕ್ಷೆಯೂ ಇಂದು ಸಫಲತೆ. ವೃತ್ತಿಯಲ್ಲಿ ಚೇತರಿಕೆ ಕಾಣುತ್ತೇವೆ. ವ್ಯವಹಾರವು ಚತುರತೆಯಿಂದ ಕೂಡಿ ಬರುತ್ತದೆ
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755

ಮೀನ ರಾಶಿ
ಭೋಜನದಲ್ಲಿ ನಿರಾಸಕ್ತಿ ಬೇಡ. ಸ್ಥಳ ಬದಲಾವಣೆ ನಿರೀಕ್ಷೆ, ಹೊಸ ಉದ್ಯಮದಲ್ಲಿ ಭರವಸೆ. ಹುಡುಗಾಟದ ಬುದ್ಧಿ ನಿಲ್ಲಿಸಿ ಜೀವನದ ಕೆಲವೊಂದು ಹುಡುಕಾಟದಲ್ಲಿ ತೊಡಗುವುದು ನಿಮ್ಮಲ್ಲಿ ಕಾಣಬಹುದು.
ದಕ್ಷಿಣ ಕನ್ನಡದ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
9886665656
9886155755
ಶ್ರೀ ಆದಿಶಕ್ತಿ ಚೌಡೇಶ್ವರಿ ಜ್ಯೋತಿಷ್ಯ ಕೇಂದ್ರ
ದಕ್ಷಿಣ ಕನ್ನಡ ಪ್ರಧಾನ ಜ್ಯೋತಿಷ್ಯರು ಪಂಡಿತ್ ಶ್ರೀ ಶ್ರೀನಿವಾಸ್ ಗುರೂಜಿ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಆರೋಗ್ಯ, ಹಣಕಾಸು,ಪ್ರೇಮ ವಿಚಾರ, ವಿವಾಹದ ಸಮಸ್ಯೆ ಇನ್ನೂ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಆಫೀಸ್#46 12ನೇ ಮುಖ್ಯರಸ್ತೆ 4ನೇ ಬ್ಲಾಕ್ ಜಯನಗರ್ ಬೆಂಗಳೂರು ವಾಟ್ಸಪ್ ನಂಬರ್ 9886665656- 9886155755
http://Www.astrologerdurgasrinivas.com



Click it and Unblock the Notifications











